Ashwini Puneeth Rajkumar: ಅಪ್ಪು ಹಾಗೂ ಅಶ್ವಿನಿ ಅವರ ಜಿಮ್ ವರ್ಕೌಟ್ ಬಗ್ಗೆ ಹೋಲಿಸಿ ಅನುಶ್ರೀ ಹೇಳಿದ್ದೇನು? ಆಶ್ಚರ್ಯದಲ್ಲಿ ಅಭಿಮಾನಿಗಳು.

Anchor Anushree ನಟಿ ಹಾಗೂ ನಿರುಪಕಿ ಆಗಿರುವಂತಹ ಆಂಕರ್ ಅನುಶ್ರೀ(Anushree) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ದೊಡ್ಡ ಅಭಿಮಾನಿ ಆಗಿದ್ದರು. ಇದನ್ನು ಅವರು ಅಪ್ಪು(Appu) ಅವರ ಮುಂದೆ ಹಾಗೂ ಅಪ್ಪು ಅಭಿಮಾನಿಗಳ ಮುಂದೆ ಕೂಡ ಸಾಕಷ್ಟು ಬಾರಿ ಹೇಳಿ ತಾನೊಬ್ಬ ಹೆಮ್ಮೆಯ ಅಪ್ಪು ಅಭಿಮಾನಿ ಎಂಬುದನ್ನು ಸಾಬೀತುಪಡಿಸಿದ್ದರು.

ಇನ್ನು ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ಅಪ್ಪು ಅವರ ಸ್ಮರಣಾರ್ಥ ಮ್ಯಾರಥಾನ್ ಓಟದ ಕಾರ್ಯಕ್ರಮವನ್ನು ಕೂಡ ಫಿಟ್ನೆಸ್ ಗಾಗಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೂಡ ನಿರೂಪಕ್ಕೆ ಆಗಿರುವ ಅನುಶ್ರೀ(Anchor Anushree) ಅವರು ಐದು ಕಿಲೋಮೀಟರ್ ಓಡುವ ಮೂಲಕ ಅಪ್ಪು(Appu) ಅವರಿಗೆ ಅರ್ಥಪೂರ್ಣವಾಗಿ ಗೌರವವನ್ನು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಸಂದರ್ಶಕರು ಈ ಕಾರ್ಯಕ್ರಮದ ಬಗ್ಗೆ ಕೇಳಿದಾಗ ಅನುಶ್ರೀ ಅವರು ಅಪ್ಪು ಹಾಗೂ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರ ಫಿಟ್ನೆಸ್ ಬಗ್ಗೆ ಹೋಲಿಕೆಯನ್ನು ಮಾಡಿ ಜನರಿಗೆ ಅರ್ಥವಾಗುವಂತೆ ಮಾತನಾಡುವ ಮೂಲಕ ಅಭಿಮಾನಿಗಳಲ್ಲಿ ಕೂಡ ಆಶ್ಚರ್ಯವನ್ನು ಹುಟ್ಟುಹಾಕಿದ್ದಾರೆ.

ಒಂದು ಸಮಯದಲ್ಲಿ ಅಪ್ಪು ಅವರ ಫಿಟ್ನೆಸ್ ನೋಡಿ ನಾವು ಸ್ಪೂರ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಆದರೆ ಇತ್ತೀಚಿಗಷ್ಟೇ ಅಶ್ವಿನಿ ಮೇಡಂ ಅವರ ಜಿಮ್ ವರ್ಕೌಟ್ ನೋಡಿದ ನಂತರ ಅವರು ಕೂಡ ಫಿಟ್ನೆಸ್ ಕುರಿತಂತೆ ಅಪ್ಪು(Appu) ಅವರ ಹಾಗೆ ಡೆಡಿಕೇಟೆಡ್ ಆಗಿದ್ದಾರೆ ಎಂಬುದಾಗಿ ಹೇಳುವ ಮೂಲಕ ಅಪ್ಪು ಅಭಿಮಾನಿಗಳಲ್ಲಿ ಅನುಶ್ರೀ ಅವರು ಸಂಚಲನವನ್ನು ಸೃಷ್ಟಿಸಿದ್ದಾರೆ. ಅನುಶ್ರೀ ಅವರ ಈ ಹೇಳಿಕೆಯ ಬಗ್ಗೆ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರ ಫಿಟ್ನೆಸ್ ವರ್ಕೌಟ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!