Arjun Sarja: ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ಅರ್ಜುನ್ ಸರ್ಜಾ ಅವರ ಒಟ್ಟು ಆಸ್ತಿಯ ಮೌಲ್ಯದ ವಿವರ ಇಲ್ಲಿದೆ ನೋಡಿ.

Arjun Sarja ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕ ಆಗಿರುವಂತಹ ಶಕ್ತಿಪ್ರಸಾದ್(Shakthi Prasad) ರವರ ಮಗ ಆಗಿರುವಂತಹ ಅರ್ಜುನ್ ಸರ್ಜಾ ಅವರು ಕನ್ನಡ ಚಿತ್ರರಂಗದಲ್ಲಿ ಚಿಕ್ಕವಯಸ್ಸಿನಿಂದಲೇ ಬಾಲ ನಾಯಕ ನಟನಾಗಿ ಕಾಣಿಸಿಕೊಂಡು ಸಾಕಷ್ಟು ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿದ್ದಾರೆ.

ಅದಾದ ನಂತರ ಅವರು ಹೆಚ್ಚಾಗಿ ಕಾಣಿಸಿಕೊಂಡ ಚಿತ್ರರಂಗ ಎಂದರೆ ತಮಿಳು ಹಾಗೂ ತೆಲುಗು ಚಿತ್ರರಂಗ ಆಗಿದೆ ಎಂಬುದು ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಪ್ರತಿಯೊಂದು ಭಾಷೆಗಳಲ್ಲಿ ಬೇಕಾಗಿರುವಂತಹ ಅತ್ಯಂತ ಬಹು ಬೇಡಿಕೆಯ ಕಲಾವಿದನಾಗಿ ಕಾಣಿಸಿಕೊಳ್ಳುವುದು ಅಷ್ಟೊಂದು ಸುಲಭವಾದ ಮಾತಲ್ಲ. ಆದರೆ ಅರ್ಜುನ್ ಸರ್ಜಾ(Arjun Sarja) ಅವರು ಇದನ್ನು ಸುಲಭವೆಂದು ಸಾಬೀತು ಪಡಿಸಿ ತೋರಿಸಿದ್ದಾರೆ.

ಸಂಭಾವನೆ ವಿಚಾರದಲ್ಲಿ ಕೂಡ ಅರ್ಜುನ್ ಸರ್ಜಾ(Arjun Sarja) ಯಾವ ಕಲಾವಿದರಿಗೂ ಕೂಡ ಕಡಿಮೆ ಇಲ್ಲದಂತಿದ್ದಾರೆ. ಇನ್ನು ಇಷ್ಟೊಂದು ವರ್ಷಗಳ ಸಿನಿಮಾ ಜರ್ನಿಯಲ್ಲಿ ಅರ್ಜುನ್ ಸರ್ಜಾ ಅವರು ಗಳಿಸಿರುವಂತಹ ಒಟ್ಟಾರೆ ಆಸ್ತಿಯ ಮೌಲ್ಯ ಎಷ್ಟು ಕೋಟಿ ಎಂಬುದನ್ನು ತಿಳಿಯೋಣ ಬನ್ನಿ.

ಮಿತ್ರರೇ ನಟ ಅರ್ಜುನ್ ಸರ್ಜಾ(Arjun Sarja) ಅವರು ತಮ್ಮ ಆಸ್ತಿ ಹೂಡಿಕೆ ಹಾಗೂ ವ್ಯಾಪಾರ ವಹಿವಾಟುಗಳಿಂದ ಒಟ್ಟಾರೆಯಾಗಿ 400 ರಿಂದ 450 ಕೋಟಿ ರೂಪಾಯಿ ಆಸ್ತಿಯ ಮೌಲ್ಯವನ್ನು ಹೊಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳುನಾಡಿನಲ್ಲಿ ಕೂಡ ದೊಡ್ಡ ಮನೆ ಎಕರೆ ಜಮೀನು ಹಾಗೂ ದೇವಸ್ಥಾನಗಳಂತಹ ಹಲವಾರು ಪ್ರಾಪರ್ಟಿಗಳನ್ನು ಹೊಂದಿದ್ದಾರೆ.

Leave a Comment

error: Content is protected !!