Ashika: ಆಶಿಕ ಹೊಸ ಫೋಟೋ ನೋಡಿ ಪಡ್ಡೆ ಹೈಕಳ ಹಾರ್ಟ್ ನಲ್ಲಿ ಹೆಚ್ಚಾಯ್ತು ಡವ ಡವ.

Ashika Ranganath ಕನ್ನಡ ಚಿತ್ರರಂಗದ ಅತ್ಯಂತ ಭರವಸೆಯ ನಾಯಕನಟಿಯರಲಿ ಆಶಿಕ ರಂಗನಾಥ್(Ashika) ರವರು ಕೂಡ ಪ್ರಮುಖರಾಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಸಿನಿಮಾಗಳ ಮೂಲಕವೇ ಪ್ರತಿಬಿ ಹಾಗೂ ಪರಿಶ್ರಮದ ಮೂಲಕ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಸಿನಿಮಾ ರಂಗಕ್ಕೆ ಬಂದು ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರುವ ನಟಿ ಆಶಿಕ ರಂಗನಾಥ್. ಬಹುತೇಕ ಎಲ್ಲಾ ಉದಯಮುಖ ನಟರ ಜೊತೆಗೆ ನಟಿಸಿರುವ ಆಶಿಕ ರಂಗನಾಥ್ ಇತ್ತೀಚಿನ ದಿನಗಳಲ್ಲಿ ಪರಭಾಷೆಗೂ ಕೂಡ ಮುಖ ಮಾಡಿದ್ದಾರೆ.

ಹೌದು ಗೆಳೆಯರೇ ತೆಲುಗುನಲ್ಲಿ ಜೂನಿಯರ್ ಎನ್ಟಿಆರ್(Jr Ntr) ಅವರ ಸಹೋದರ ಆಗಿರುವ ಕಲ್ಯಾಣ್ ರಾಮ್ ನಟನೆಯ ಸಿನಿಮಾದಲ್ಲಿ ನಾಯಕಿಯಾಗಿದೆ ಕಾಣಿಸಿಕೊಳ್ಳುವ ಮೂಲಕ ತೆಲುಗು ಚಿತ್ರರಂಗಕ್ಕೆ ಆಶಿಕ ರಂಗನಾಥ್ ರವರು ಪಾದರ್ಪಣೆ ಮಾಡಿದ್ದಾರೆ. ಈಗಾಗಲೇ ನಮ್ಮ ಕನ್ನಡ ಚಿತ್ರರಂಗದಿಂದ ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ(Rashmika Mandanna) ಹಾಗೂ ಶ್ರೀ ಲೀಲಾ ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದು ಆಶಿಕಾ ರಂಗನಾಥ್ ಕೂಡ ಅವರ ಸಾಲಿಗೆ ಸೇರುವ ಸಾಧ್ಯತೆ ಹೆಚ್ಚಾಗಿದೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ಆಶಿಕಾ ರಂಗನಾಥ್(Ashika Ranganath) ಆಗಾಗ ತಮ್ಮ ಖಾಸಗಿ ಹಾಗೂ ಸಿನಿಮಾ ಜೀವನಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅವುಗಳಲ್ಲಿ ಇತ್ತೀಚಿಗಷ್ಟೇ ಅವರು ಶೇರ್ ಮಾಡಿಕೊಂಡಿರುವ ಫೋಟೋ ಪಡ್ಡೆಹಕಳ ಮನಸ್ಸನ್ನು ಗೆದ್ದಿದೆ.

ಶ್ವೇತವರ್ಣದ ಸಿಂಪಲ್ ಬಟ್ಟೆಯಲ್ಲಿ ಕಾಣಿಸಿಕೊಂಡಿರುವ ಆಶಿಕ ರಂಗನಾಥ್(Ashika Kannada Actrese) ರವರ ಈ ಫೋಟೋಗಳು ಸಾವಿರಾರು ಮೆಚ್ಚುಗೆಯನ್ನು ಪಡೆದುಕೊಂಡಿದ್ದು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದು ಎಲ್ಲಾ ಕಡೆ ವೈರಲ್ ಆಗುತ್ತಿದೆ. ನೀವು ಕೂಡ ಆಶಿಕ ರಂಗನಾಥ್ ರವರ ಈ ಫೋಟೋವನ್ನು ಇಷ್ಟಪಟ್ಟಿದ್ದರೆ ತಪ್ಪದೇ ಶೇರ್ ಮಾಡಿ ಹಾಗೂ ಆಶಿಕಾ ರಂಗನಾಥ್ ರವರ ಯಾವ ಸಿನಿಮಾಗಾಗಿ ಕಾಯುತ್ತಿದ್ದೀರಾ ಎನ್ನುವುದನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Comment

error: Content is protected !!