Actress Ashika: ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ಸಂದರ್ಭದಲ್ಲಿ ಎಡವಟ್ಟು ಮಾಡಿಕೊಂಡ ಆಶಿಕ ರಂಗನಾಥ್?

Ashika Ranganath ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಚಿತ್ರರಂಗದ ಹಲವಾರು ಉದಯೋನ್ಮುಖ ನಟಿಯರು ಕನ್ನಡ ಚಿತ್ರರಂಗವನ್ನು ಒಬ್ಬೊಬ್ಬರಾಗಿ ಬಿಟ್ಟು ಪರಭಾಷೆಗಳಲ್ಲಿ ನಟಿಸಲು ಪ್ರಾರಂಭಿಸಿದ್ದಾರೆ. ರಶ್ಮಿಕ ಮಂದಣ್ಣ(Rashmika Mandanna) ಅವರಿಂದ ಪ್ರಾರಂಭ ವಾದಂತಹ ಈ ಪರಂಪರೆ ಈಗ ಆಶಿಕಾ ರಂಗನಾಥ್(Ashika Ranganath) ಅವರವರೆಗೂ ಕೂಡ ಬಂದ ನಿಂತಿದೆ. ನಟಿ ಆಶಿಕಾ ರಂಗನಾಥ್ ಕೂಡ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಒಂದು ಸಿನಿಮಾದಲ್ಲಿ ನಟಿಸಿದ್ದು ಹಲವಾರು ಆಫರ್ಗಳು ಕೂಡ ಅವರನ್ನು ಹುಡುಕಿಕೊಂಡು ಬಂದಿದೆ.

ಜೂನಿಯರ್ ಎನ್ಟಿಆರ್ ಅವರ ತಮ್ಮ ಆಗಿರುವಂತಹ ಕಲ್ಯಾಣ ರಾಮ್(Kalyan Ram) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಅಮಿಗೋಸ್(Amigos) ಸಿನಿಮಾದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿರುವ ಆಶಿಕ ರಂಗನಾಥ್ ಅವರಿಗೆ ಇನ್ನೂ ಹಲವಾರು ತೆಲುಗು ಸಿನಿಮಾಗಳು ಹುಡುಕಿಕೊಂಡು ಬಂದಿದ್ದು ಮುಂದಿನ ದಿನಗಳಲ್ಲಿ ಆಶಿಕ ತೆಲುಗು ಚಿತ್ರರಂಗದಲ್ಲಿ ನೆಲೆ ಊರಿದರು ಕೂಡ ಆಶ್ಚರ್ಯಪಡಬೇಕಾಗಿಲ್ಲ.

ಇದರ ನಡುವೆ ನಟಿ ಆಶಿಕಾ ರಂಗನಾಥ್(Ashika Ranganath ರವರು ಮಾಡಬಾರದ ಕೆಲಸವನ್ನು ಮಾಡುವ ಮೂಲಕ ಸಿನಿಮಾ ಜೀವನದಲ್ಲಿ ಎಡವಟ್ಟನ್ನು ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅಷ್ಟಕ್ಕೂ ಅವರು ಮಾಡಿಕೊಂಡಿರುವ ಎಡವಟ್ಟಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಬೆಟ್ಟಿಂಗ್ ಅನ್ನು ಪ್ರಮೋಟ್ ಮಾಡುವಂತಹ ಅಪ್ಲಿಕೇಶನ್ ಪ್ರಚಾರದಲ್ಲಿ ಆಶಿಕಾ ರಂಗನಾಥ್(Ashika Ranganath) ರವರು ತೊಡಗಿಕೊಂಡಿದ್ದು ಇದು ಎಲ್ಲರ ತಿಂಗಳಿಗೆ ಕಾರಣವಾಗಿದೆ. ಒಬ್ಬ ನಾಯಕನಟಿಯಾಗಿ ಸಮಾಜದಲ್ಲಿ ಜವಾಬ್ದಾರಿಯುತ ಕೆಲಸಗಳನ್ನು ಮಾಡಬೇಕು ಆದರೆ ನೀವೇ ಮಾಡುತ್ತಿದ್ದೀರಲ್ಲ ಎನ್ನುವುದಾಗಿ ಅಭಿಮಾನಿಗಳು ಕೂಡ ಅಸಮಾಧಾನವನ್ನು ಹೊರ ಹಾಕಿದ್ದಾರೆ.

Leave a Comment

error: Content is protected !!