Ashika Ranganath: ಆಶಿಕಾ ರಂಗನಾಥ್ ಕನ್ನಡಕ್ಕೊಂದು ಸಂಭಾವನೆ? ಪರಭಾಷೆಗಳಿಗೆ ಒಂದು ಸಂಭಾವನೆ?

Ashika Ranganath ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟಿ ಆಗಿರುವಂತಹ ಆಶಿಕಾ ರಂಗನಾಥ್(Ashika Ranganath ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಯುವ ನಟರ ಜೊತೆಗೂ ಕೂಡ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಅತ್ಯಂತ ಯಶಸ್ವಿ ಕನ್ನಡದ ನಾಯಕ ನಟಿಯರಲ್ಲಿ ಅವರ ಹೆಸರು ಕೂಡ ಶಾಮೀಲಾಗುತ್ತದೆ.

ಕನ್ನಡ ಚಿತ್ರರಂಗದಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ತೆಲುಗು ಸಿನಿಮಾ ರಂಗಕ್ಕೆ ಕೂಡ ಜೂನಿಯರ್ ಎನ್ಟಿಆರ್(Jr Ntr) ಅವರ ಸಹೋದರ ಆಗಿರುವಂತಹ ಕಲ್ಯಾಣ ರಾಮ್ ನಾಯಕ ನಟನಾಗಿ ನಟಿಸಿರುವ ಅಮೀಗೋಸ್(Amigos) ಸಿನಿಮಾದಲ್ಲಿ ನಟಿಸುವ ಮೂಲಕ ಪಾದಾರ್ಪಣೆ ಮಾಡಿದ್ದರು. ಇದಾದ ನಂತರ ಅವರ ಬೇಡಿಕೆ ಇರುವುದು ಪರಭಾಷೆಗಳಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ.

ಆಶಿಕ ರಂಗನಾಥ್ ರವರು ಕನ್ನಡ ಸಿನಿಮಾಗಳಿಗೆ ಒಂದು ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ ಹಾಗೂ ಪರಭಾಷೆಯ ಸಿನಿಮಾಗಳಿಗೆ ಮತ್ತೊಂದು ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿ ಇದ್ದು ಅದರ ಕುರಿತಂತೆ ಸಂಪೂರ್ಣ ವಿವರವಾಗಿ ಹಿಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಅಷ್ಟಕ್ಕೂ ಅವರು ಕನ್ನಡಕ್ಕೆ ಎಷ್ಟು ಸಂಭಾವನೆ ಹಾಗೂ ಪರ ಭಾಷೆಗಳಿಗೆ ಎಷ್ಟು ಸಂಭವನ ಪಡೆಯುತ್ತಾರೆ ಎನ್ನುವ ವಿವರವನ್ನು ಅರಿತುಕೊಳ್ಳೋಣ.

ನಟಿ ಆಶಿಕಾ ರಂಗನಾಥ್(Actress Ashika Ranganath) ರವರು ಕನ್ನಡ ಸಿನಿಮಾಗಳಿಗೆ 40 ರಿಂದ 50 ಲಕ್ಷ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ ಎಂಬುದಾಗಿ ತಿಳಿದು ಬಂದಿದ್ದು ಪರಭಾಷೆಗಳಿಗೆ 75ರಿಂದ 80 ಲಕ್ಷ ಸಂಭಾವನೆಯನ್ನು ಪಡೆಯುವ ಸಾಧ್ಯತೆ ಕೂಡ ಇದೆ ಎಂಬುದಾಗಿ ಸಿನಿಮಾ ಮೂಲಗಳಿಂದ ತಿಳಿದು ಬಂದಿದೆ. ಸದ್ಯದ ಮಟ್ಟಿಗೆ ಅವರು ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ರಶ್ಮಿಕ ಮಂದಣ್ಣ(Rashmika Mandanna) ಅವರ ದಾರಿಯನ್ನೇ ಅವರು ಕೂಡ ಅನುಸರಿಸಬಹುದು ಎಂಬುದಾಗಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!