Dboss: ನೆಕ್ಸ್ಟ್ ಲೆವೆಲ್ ವರ್ಕೌಟ್ ಮಾಡಿದ ಡಿ ಬಾಸ್! ವರ್ಕೌಟ್ ವಿಡಿಯೋ ನೋಡಿ ದಂಗಾದ ಅಭಿಮಾನಿಗಳು.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಕನ್ನಡ ಚಿತ್ರರಂಗದ ರಜನಿಕಾಂತ್(Rajinikanth) ಎಂಬುದಾಗಿ ನವರಸ ನಾಯಕ ಜಗ್ಗೇಶ್(Jaggesh) ರವರು ಹೇಳಿದ್ದನ್ನು ನೀವು ನೆನಪಿಸಿಕೊಳ್ಳಬಹುದಾಗಿದೆ. ಅಷ್ಟು ದೊಡ್ಡ ಮಟ್ಟಿಗೆ ಅಭಿಮಾನಿ ಬಳಗವನ್ನು ಕನ್ನಡ ಚಿತ್ರರಂಗದಲ್ಲಿ ನಮ್ಮೆಲ್ಲರ ನೆಚ್ಚಿನ ಬಾಕ್ಸ್ ಆಫೀಸ್ ಸುಲ್ತಾನ ಹೊಂದಿದ್ದಾರೆ.

ನೇರ ನುಡಿ ಹಾಗೂ ನೇರ ನಡೆಯಿಂದ ದರ್ಶನ್ ಅವರು ಒರಟಾಗಿ ಕಾಣಿಸಬಹುದು ಆದರೆ ಅವರ ಮನಸ್ಸು ಮಾತ್ರ ಮೃದು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗಷ್ಟೇ ಗೊತ್ತು. ಹೌದು ಗೆಳೆಯರೇ ದರ್ಶನ್ ಅವರು ತಮ್ಮ ಅಭಿಮಾನಿಗಳಿಗಾಗಿ ಹಾಗೂ ತಮ್ಮನ್ನು ನಂಬಿ ಕೊಂಡವರಿಗಾಗಿ ಸದಾಕಾಲ ಕಷ್ಟದ ಕಾಲದಲ್ಲಿ ಡಿ ಬಾಸ್(Dboss) ಮುಂದೆ ನಿಲ್ಲುತ್ತಾರೆ.

ಇನ್ನು ಮೊದಲಿನಿಂದಲೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ನಿಮಗೆಲ್ಲರಿಗೂ ತಿಳಿದಿರಬಹುದು ತಮ್ಮ ದೈಹಿಕ ದಾಢಿಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವರ್ಕೌಟ್ ಹಾಗೂ ಜಿಮ್ ಪ್ರಕ್ರಿಯೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಚ್ಚಾಗಿ ಎಲೆಕ್ಷನ್ ಕ್ಯಾಂಪೈನ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೀಗಿದ್ದರೂ ಕೂಡ ಈ ಬ್ಯುಸಿ ದಿನಗಳಲ್ಲಿಯೂ ಅವರು ಶಿಸ್ತಿನಿಂದ ಬೆಳೆಗೆದ್ದು ಜಿಮ್ ನಲ್ಲಿ ವರ್ಕೌಟ್ ಮಾಡಿ ಬೆವರು ಹರಿಸುತ್ತಿರುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು ಎಲ್ಲಾ ಕಡೆ ವೈರಲ್ ಆಗುತ್ತಿದೆ. ಈ ವಯಸ್ಸಿನಲ್ಲಿ ಕೂಡ ಅಷ್ಟೊಂದು ಡೆಡಿಕೇಟೆಡ್ ಆಗಿ ಜಿಮ್ ಮಾಡುತ್ತಿರುವ ದರ್ಶನ್(Darshan) ಅವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ

Leave a Comment

error: Content is protected !!