Dboss: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮದುವೆಯಾಗಿದ್ದೆಲ್ಲಿ ಗೊತ್ತಾ? ಕೊನೆಗೂ ರಿವಿಲ್.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಪ್ರಬುದ್ಧ ನಾಯಕನಟರಾಗಿ ಅವರು ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಅವರು ಕೂಡ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಕುಟುಂಬಕ್ಕಿಂತಲೂ ಹೆಚ್ಚಾಗಿ ಅಭಿಮಾನಿಗಳನ್ನು ಪ್ರೀತಿಸುವ ರೀತಿ ಕೂಡ ಅವರನ್ನು ವಿಶೇಷವಾಗಿ ಮಾಡಿಸುತ್ತೆ.

ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕಾಟೇರ ಸಿನಿಮಾದ ಚಿತ್ರಿಕರಣದಲ್ಲಿ ಹಾಗೂ ಎಲೆಕ್ಷನ್ ಪ್ರಚಾರದಲ್ಲಿ ಕೂಡ ತೊಡಗಿಕೊಂಡಿದ್ದಾರೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಎಲೆಕ್ಷನ್ ಪ್ರಚಾರ ಮಾಡುತ್ತಿರುವುದು ಕೂಡ ಕೇವಲ ತಮ್ಮ ಸ್ನೇಹಿತರಿಗಾಗಿ ಎಂಬುದು ಕೂಡ ನಿಮಗೆಲ್ಲರಿಗೂ ತಿಳಿಯಬೇಕಾಗಿರುವ ವಿಚಾರ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ವಿಜಯಲಕ್ಷ್ಮಿ(Vijayalakshmi Darshan) ಅವರನ್ನು ವಿವಾಹವಾಗಿದ್ದಾರೆ. ಇವರಿಬ್ಬರು ಪರಸ್ಪರ ಸ್ನೇಹಿತರ ಮುಖಾಂತರ ಪರಿಚಯವಾಗಿ ನಂತರ
ಪ್ರೀತಿಸಿ ಮದುವೆಯಾಗಿದ್ದು ಆದರೆ ಇವರಿಬ್ಬರೂ ಮದುವೆಯಾಗಿರುವುದು ಎಲ್ಲಿ ಗೊತ್ತಾ ಬನ್ನಿ ತಿಳಿದುಕೊಳ್ಳೋಣ.

ಇಂದು ಧರ್ಮಸ್ಥಳದಲ್ಲಿ ನಡೆದಿರುವಂತಹ ಸಾಮೂಹಿಕ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ಡಿ ಬಾಸ್ ಅಲ್ಲಿ ವೀರೇಂದ್ರ ಹೆಗಡೆ ಅವರ ಸಮ್ಮುಖದಲ್ಲಿ ತಾವು ಹಾಗೂ ತಮ್ಮ ಪತ್ನಿ ಇಲ್ಲೇ ಮದುವೆ ಆಗಿರುವ ವಿಚಾರವನ್ನು ದರ್ಶನ್ ರವರ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ದರ್ಶನ್ ರವರು ಬಹಿರಂಗಪಡಿಸಿರುವ ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!