Dileep Raj: ಹಿಟ್ಲರ್ ಕಲ್ಯಾಣ ಖ್ಯಾತಿಯ ನಟ ದಿಲೀಪ್ ರಾಜ್ ಅವರ ಸುಂದರ ಫ್ಯಾಮಿಲಿ ಫೋಟೋ!

ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಭಾರಿ ಜನಪ್ರಿಯತೆ ಪಡೆದು ಕನ್ನಡಿಗರನ್ನು ಪ್ರತಿದಿನ ರಂಜಿಸುತ್ತಿರುವಂತಹ ನಟ ದಿಲೀಪ್ ರಾಜ್(Dileep Raj) ಯಾರಿಗೆ ತಾನೇ ಪರಿಚಯವಿರಲು ಸಾಧ್ಯ ಹೇಳಿ? ಸಾಕಷ್ಟು ಚಿತ್ರಗಳಲ್ಲಿ ನಾಯಕ ನಟನಾಗಿ, ಸಹ ನಟನಾಗಿ, ಪೋಷಕ ನಟನಾಗಿ ಅಭಿನಯಿಸುತ್ತ ನೋಡುಗರಿಗೆ ಜಬರ್ದಸ್ತ್ಮೆಂಟ್ ನೀಡಿರುವಂತಹ ಈ ನಟ ಇಂದಿಗೂ ಯಶಸ್ವಿ ಸೀರಿಯಲ್ ಹಾಗೂ ಸಿನಿಮಾಗಳ ಮೂಲಕ ಬಹು ಬೇಡಿಕೆಯನ್ನು ಪಡೆದುಕೊಂಡಿದ್ದಾರೆ.

ಕೇವಲ ನಟನೆಗೆ ಮಾತ್ರ ಸೀಮಿತವಾಗದೆ ಡಬ್ಬಿಂಗ್ ಆರ್ಟಿಸ್ಟ್(Dubbing artist) ಆಗಿ ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ನಿರ್ವಹಿಸಿರುವಂತಹ ದಿಲೀಪ್ ರಾಜ್ ಅವರು ಸಾಕಷ್ಟು ಚಿತ್ರಗಳಿಗೆ ಧ್ವನಿ ಕೂಡ ನೀಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮಿಲನ ಸಿನಿಮಾದ(Milana Cinema)ಲ್ಲಿ ಖಳ ನಟನಾಗಿ ಬಣ್ಣ ಹಚ್ಚುವ ಮೂಲಕ ಮನ್ನಣೆಗೆ ಬಂದಂತಹ ದಿಲೀಪ್ ರಾಜ್ ಅವರು 24ಕ್ಕೂ ಅಧಿಕ ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸಿ

ಜನನಿ, ಅರ್ಧ ಸತ್ಯ, ಕುಂಕುಮ ಭಾಗ್ಯ, ಮಾಂಗಲ್ಯ, ರಂಗೋಲಿ, ಮಳೆಬಿಲ್ಲು, ಪ್ರೀತಿಗಾಗಿ, ರಥಸಪ್ತಮಿ ಹಾಗೂ ಸತ್ಯ ಘಟನೆಯಂತಹ ಸಾಕಷ್ಟು ಧಾರಾವಾಹಿಗಳ ಪಾತ್ರಗಳಿಗೆ ಜೀವ ತುಂಬಿ ತಮ್ಮ ವಿಶೇಷ ಕೊಡುಗೆಯನ್ನು ಕನ್ನಡ ಚಲನಚಿತ್ರ ರಂಗಕ್ಕೆ ನೀಡಿರುವಂತಹ ಮೇರು ನಟ. ಸಿನಿಮಾ ರಂಗದಲ್ಲಿ ಆಕ್ಟಿವ್ ಆಗಿ ಇರುವಾಗಲೇ ಶ್ರೀ ವಿದ್ಯಾ(Shrividhya) ಎಂಬುವವರೊಂದಿಗೆ ಪ್ರೀತಿಯಲ್ಲಿ ಬಿದ್ದಂತಹ ನಟ ದಿಲೀಪ್ ರಾಜ್ ಅವರು ಮನೆಯವರೆಲ್ಲರ ಒಪ್ಪಿಗೆ ಪಡೆದು ಬಹಳ ಅದ್ದೂರಿಯಾಗಿ

ತಮ್ಮ ಬಹುಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಆಗಾಗ ತಮ್ಮ ಸುಂದರ ಕುಟುಂಬದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುತ್ತಾರೆ. ದಿಲೀಪ್ ರಾಜ್(Dileep Raj) ಅವರ ಇಬ್ಬರು ಹೆಣ್ಣು ಮಕ್ಕಳು ವಿದ್ಯಾಬ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಕೊಂಡಿದ್ದು, ಮುಂದಿನ ದಿನಮಾನಗಳಲ್ಲಿ ತಮ್ಮ ತಂದೆಯಂತೆ ತಾವು ಕೂಡ ನಟನೆಯತ್ತ ಆಸಕ್ತಿ ತೋರಿ ಸಿನಿಮಾ ರಂಗದಲ್ಲಿ ಮಿಂಚಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!