Duniya Vijay: ದುನಿಯಾ ವಿಜಯ್ ಹಾಗೂ ಅವರ 2ನೇ ಪತ್ನಿ ಕೀರ್ತಿ ಅವರ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ?

Duniya Vijay ನಟ ದುನಿಯಾ ವಿಜಯ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಂಗ ಎಸ್ ಎಸ್ ಎಲ್ ಸಿ ಸಿನಿಮಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಸ್ಟಂಟ್ ಮ್ಯಾನ್ ಹಾಗೂ ಸಹ ಕಲಾವಿದನಾಗಿ ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ ದುನಿಯಾ ಸಿನಿಮಾದಲ್ಲಿ(Duniya Cinema) ನಾಯಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಳ್ಳುತ್ತಾರೆ.

ಇದಾದಮೇಲೆ ಒಂದರ ಮೇಲೊಂದು ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾರೆ. ಮಧ್ಯದಲ್ಲಿ ಹಲವಾರು ವಿವಾ’ ದಾತ್ಮಕ ವಿಚಾರಗಳಿಗಾಗಿ ಸುದ್ದಿ ಆಗುವಂತಹ ದುನಿಯಾ ವಿಜಯ್ ಸಿನಿಮಾ ರಂಗದಿಂದ ಕೊಂಚಮಟ್ಟಿಗೆ ಚಿಕ್ಕ ಬ್ರೇಕ್ ಹಾಗೂ ವಿಫಲತೆಯನ್ನು ಕೂಡ ಪಡೆದುಕೊಳ್ಳುತ್ತಾರೆ.

ಅದಾದ ನಂತರ ಮತ್ತೆ ಸಲಗ(Salaga) ಸಿನಿಮಾದ ಮೂಲಕ ನಿರ್ದೇಶಕನಾಗಿ ಹಾಗೂ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡುತ್ತಾರೆ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು ದುನಿಯಾ ವಿಜಯ್(Duniya Vijay) ಅವರ ವೈಯಕ್ತಿಕ ಜೀವನದ ಕುರಿತಂತೆ. ಈಗಾಗಲೇ ಅವರು ಮೊದಲಿಗೆ ನಾಗರತ್ನ ಎನ್ನುವವರನ್ನು ಮದುವೆಯಾಗಿದ್ದರು. ನಂತರ ಅವರಿಗೆ ವಿವಾಹವಿಚ್ಛೇದನವನ್ನು ನೀಡಿದ ನಂತರ ಕೀರ್ತಿ ಪಟ್ಟಾಡಿ(Keerthy Pattadi) ಎನ್ನುವ ನಟಿಯನ್ನು ಎರಡನೇ ಮದುವೆಯಾಗಿದ್ದಾರೆ.

ಚಿತ್ರರಂಗದಲ್ಲಿ ನಟಿ ಕೂಡ ಆಗಿರುವಂತಹ ಕೀರ್ತಿ ಅವರನ್ನು 2016ರಲ್ಲಿ ದುನಿಯಾ ವಿಜಯ್(Duniya Vijay) ಮದುವೆಯಾಗುತ್ತಾರೆ. ಇನ್ನು ಇವರಿಬ್ಬರ ನಡುವಿನ ವಯಸ್ಸಿನ ಅಂತರವನ್ನು ಗಮನಿಸುವುದಾದರೆ 10 ವರ್ಷಗಳಿಗಿಂತಲೂ ಹೆಚ್ಚು ಎಂಬುದಾಗಿ ತಿಳಿದು ಬಂದಿದೆ. ಹೇಗಿದ್ದರೂ ಕೂಡ ಪರಸ್ಪರ ಒಬ್ಬರಿಗೊಬ್ಬರು ಸಪೋರ್ಟ್ ಬೆಂಬಲವನ್ನು ಮಾಡುತ್ತಾ ಸುಖವಾದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ.

Leave a Comment

error: Content is protected !!