ಅಪ್ಪನ ಹುಟ್ಟುಹಬ್ಬಕ್ಕೆ ಬಹಳ ವಿಶೇಷವಾಗಿ ಶುಭ ಕೋರಿದ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಮಕ್ಕಳು ಅಪ್ಪ ಮಕ್ಕಳ ಸುಂದರ ಫೋಟೋಗಳು ಇಲ್ಲಿವೆ ನೋಡಿ

ಸ್ನೇಹಿತರೆ, ದುನಿಯಾ ವಿಜಯ್(Duniya Vijay) ಅವರು ನಿನ್ನೆ ಅಂದರೆ ಜನವರಿ 2024 ರಂದು ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಕುಟುಂಬಸ್ತರು, ಸ್ನೇಹಿತರು ಹಾಗೂ ಅಭಿಮಾನಿಗಳೊಡನೆ ಆಚರಿಸಿಕೊಂಡಿದ್ದು, ಹುಟ್ಟು ಹಬ್ಬದ ಅಂಗವಾಗಿ ಅವರ ಭೀಮ ಸಿನಿಮಾ ಕುರಿತಾದಂತಹ ಅಪ್ಡೇಟ್ಗಳು ಕೂಡ ಅಧಿಕೃತವಾಗಿ ಅನೌನ್ಸ್ ಆಗಿವೆ. ಹೌದು ಸ್ನೇಹಿತರೆ ದುನಿಯಾ ವಿಜಯ್ ಅವರ ಅಭಿಮಾನಿಗಳು ಬೃಹತಾಕಾರದ ವೇದಿಕೆಯೊಂದನ್ನು ಹಾಕಿಸಿ ಅಲ್ಲಿಗೆ ತನ್ನ ಪ್ರೀತಿಯ ನಟನನ್ನು ಕರೆಸಿ, ಕೇಕ್ ಕತ್ತರಿಸಿ ಬಹಳ ಅದ್ದೂರಿಯಾಗಿ ಬರ್ತಡೆ ಸೆಲೆಬ್ರೇಟ್ ಮಾಡಿದ್ದು,

ಅಭಿಮಾನಿಗಳ ಜೊತೆಗೆ ಕಾಲ ಕಳೆದ ನಂತರ ವಿಜಯ ಅವರು ಅಪ್ಪ-ಅಮ್ಮನ ಸ.ಮಾಧಿಯ ಬಳಿ ಹೋಗಿ ಅವರ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ದುನಿಯಾ ವಿಜಯ್(Duniya Vijay) ಅವರ ಹುಟ್ಟು ಹಬ್ಬಕ್ಕೆ ಶುಭಾಶಯಗಳು ಸುರಿಮಳೆಯೇ ಹರಿದು ಬಂದಿದ್ದು. ಒಂದೆಡೆ ಕುಟುಂಬಸ್ಥರು ವಿಜಯ್ ಅವರ ಜೊತೆಗಿನ ಸುಂದರ ಫೋಟೋಗಳನ್ನು ಹಂಚಿಕೊಂಡು ವೈರಲ್ ಆದರೆ ಇತ್ತ ಅಭಿಮಾನಿಗಳು ಕೂಡ ವಿಶೇಷ ಹಾಡುಗಳಿಗೆ ದುನಿಯಾ ವಿಜಯ್ ಅವರ ಫೋಟೋಗಳನ್ನು ಹಾಕಿ instagram, facebook ನಂತಹ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವ ಮೂಲಕ ವೈರಲ್ ಆದರೂ.

ಹೀಗಿರುವಾಗ ದುನಿಯಾ ವಿಜಯ್ ಅವರ ಮಗಳು ಮೋನಿಕಾ ವಿಜಯ್ ಮಾಡಿರುವಂತಹ ವಿಶೇಷ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದ್ದು ತಮ್ಮ ತಂದೆ ಜೊತೆಗಿನ ಸಾಲು ಸಾಲು ಫೋಟೋಗಳನ್ನು ಹಂಚಿಕೊಂಡು ವಿಶೇಷವಾಗಿ ಶುಭಕೋರಿದ್ದಾರೆ. ಹೌದು ಗೆಳೆಯರೇ ಹಿರಿಯ ಮಗಳು ಮೋನಿಷಾ ವಿಜಯ್ ಅವರು ಸದ್ಯ ಪ್ರವಾಸದ ನಿಮಿತ್ತ ಯುನೈಟೆಡ್ ಸ್ಟೇಟ್ಸ್ ನಲ್ಲಿ ಇದ್ದು, ಅಲ್ಲಿನ ಟೈಮ್ ಸ್ಕ್ವಯರ್ ನಲ್ಲಿ ತಂದೆ ಜೊತೆಗೆನಾ ಫೋಟೋಗಳನ್ನು ಹಂಚಿಕೊಂಡು ವಿಶೇಷವಾಗಿ ಶುಭ ಕೋರಿದ್ದಾರೆ.

ಈ ವಿಡಿಯೋವನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ಮೋನಿಷಾ “50ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು ನಿಮ್ಮನ್ನು ಅತಿ ಹೆಚ್ಚಾಗಿ ಪ್ರೀತಿಸುತ್ತೇವೆ” ಎಂಬ ಕ್ಯಾಪ್ಶನ್ ಬರೆದಿದ್ದಾರೆ. ಅದರಂತೆ ಕಿರಿಯ ಮಗಳು ಮೋನಿಷಾ ವಿಜಯ್(Monisha Vijay) ಕೂಡ ಅಪ್ಪನಿಗೆ ಸಾಲು ಸಾಲು ಫೋಟೋಗಳನ್ನು ಶೇರ್ ಮಾಡಿ “ಜನ್ಮದಿನದ ಶುಭಾಶಯಗಳು ಅಪ್ಪ ನನ್ನ ಜೀವನದಲ್ಲಿ ನಾನು ಕಂಡ ಅತ್ಯುತ್ತಮ ಮತ್ತು ವಿನಮ್ರ ವ್ಯಕ್ತಿಗಳಲ್ಲಿ ನೀವು ಒಬ್ಬರು.

ಜನರು ನಿಮ್ಮ ಅಟ್ಲಾಸ್ ತರಹದ ಮೈಕಟ್ಟು ನೋಡುತ್ತಾರೆ ಮತ್ತು ಅದರ ಭಯದಿಂದ ದೂರ ಹೋಗಬಹುದು. ನಿಮ್ಮನ್ನು ಒರಟಾದ ವ್ಯಕ್ತಿ ಎಂದು ನಿರ್ಣಯಿಸಬಹುದು. ಆದರೆ ನೀವು ತುಂಬಾ ಸೂಕ್ಷ್ಮ ಬೆಚ್ಚಗಿನ, ಭಾವನಾತ್ಮಕ ಹೃದಯವನ್ನು ಹೊಂದಿದ್ದೀರಾ ಅದು ನಿಮಗೆ ಅಗತ್ಯವಿರುವವರ ಕಡೆಗೆ ತಲುಪುತ್ತದೆ. ನಿಮ್ಮ ಸಮರ್ಪಣೆ ಕಠಿಣ ಪರಿಶ್ರಮ ಕೊಡುಗೆ ಬದ್ಧತೆ ಮತ್ತು ಸಿನಿಮಾ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡುವ ನಿತ್ಯ ಹರಿದ್ವರ್ಣ ಬಯಕೆಯು ನಿಮ್ಮ ಹೆಜ್ಜೆಗಳನ್ನು ಅನುಸರಿಸಲು ನನಗೆ ಸ್ಪೂರ್ತಿ ನೀಡುತ್ತದೆ. ಅಪ್ಪ ನಮ್ಮೂರಲ್ಲಿ ನೀನೆ ಬೆಳಕು, ನಾನು ನಿನ್ನನ್ನು ಚಂದ್ರ ಮತ್ತು ಹಿಂದಕ್ಕೆ ಪ್ರೀತಿಸುತ್ತೇನೆ. ನಿಮ್ಮ ಅಭಿಮಾನಿ ಮತ್ತು ಮಗಳು” ಎಂಬ ಅತಿ ಸುಂದರವಾದ ಕ್ಯಾಪ್ಷನ್ ಬರೆದು ತಂದೆಗೆ ಮಗಳು ಮೋನಿಕಾ ವಿಜಯ್(Monica Vijay) ಶುಭಕೋರಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!