ಪುರತನ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀರಂಗನಾಥ ಸ್ವಾಮಿಯ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ! ಶ್ರೀ ರಾಮನಿಗೂ ಈ ದೇವಸ್ಥಾನಕ್ಕೂ ಇರುವ ನಂಟೇನು ಗೊತ್ತೇ..

Narendra Modi: ಸ್ನೇಹಿತರೆ ಸದ್ಯ ಎಲ್ಲೆಡೆ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಡೆಯಲಿರುವಂತಹ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮದ ಕ್ಷಣಗಣನೆ ಪ್ರಾರಂಭವಾಗಿದೆ. ಪ್ರತಿಯೊಬ್ಬರೂ ಕೂಡ ಅದಕ್ಕೆ ಬೇಕಿರುವಂತಹ ತಯಾರಿಗಳನ್ನು ಬಹಳ ಭರ್ಜರಿಯಾಗಿ ಮಾಡಿಕೊಳ್ಳುತ್ತಿದ್ದಾರೆ, ಅಯೋಧ್ಯೆಯ ರಾಮ ಮಂದಿರದ ಜವಾಬ್ದಾರಿಯನ್ನು ಹೊತ್ತಂತಹ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಇದೆಲ್ಲಾ ಕೆಲಸಗಳ ನಡುವೆ ಶ್ರೀ ರಾಮನ ದೇಗುಲಕ್ಕೆ ನಂಟಿರುವ ಪುರಾತನ ದೇವಸ್ಥಾನಕ್ಕೆ ಭೇಟಿ ನೀಡಿ ಅದರ ಕೆಲಸಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೌದು ಗೆಳೆಯರೇ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಶನಿವಾರ ಅಂದರೆ ಜನವರಿ 2024 ರಂದು ತಮಿಳುನಾಡಿನ ತಿರುಚಿರಪಲ್ಲಿಯ ಶ್ರೀರಂಗಂ ಎಂಬ ಹಳ್ಳಿಯಲ್ಲಿ ಇರುವಂತಹ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ(Sri Ranganathaswamy Temple) ಭೇಟಿ ನೀಡಿ ದೇವರ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದು, ದೇವಸ್ಥಾನದಲ್ಲಿ ಗಂಟೆಗಳ ಕಾಲ, ಕಾಲ ಕಳೆದು ಅಲ್ಲಿನ ಅರ್ಚಕರೊಂದಿಗೆ ಮಾತನಾಡಿ ಮಠದ ಆನೆಯ ಜೊತೆ ಫೋಟೋ ತೆಗೆಸಿಕೊಂಡು ಆನಂತರ ಅಲ್ಲಿಂದ ಬೀಳ್ಕೊಡುವಾಗ ತಮಿಳುನಾಡಿನ ಜನರನ್ನು ನರೇಂದ್ರ ಮೋದಿ(Narendra Modi)ಯವರು ಭೇಟಿ ಮಾಡಿದ್ದಾರೆ.

ಈ ವಿಡಿಯೋಗಳನ್ನೆಲ್ಲ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪಿಎಂ ಮೋದಿಯವರು ಅರುಲ್ಮಿಗು ಶ್ರೀ ರಾಮನಾಥ ಸ್ವಾಮಿ ದೇವಸ್ಥಾನ ಹಾಗೂ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದೇನೆ. ಎಂಬ ಕ್ಯಾಪ್ಶನ್ ಬರೆದು ಪೋಸ್ಟ್ ಹಂಚಿಕೊಂಡಿದ್ದು ಈ ಫೋಟೋಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಯೋಧ್ಯೆಯ ರಾಮಮಂದಿರ ದೇವಸ್ಥಾನದ ಉದ್ಘಾಟನೆಯು ಸಮೀಪವಿರುವಾಗ ನರೇಂದ್ರ ಮೋದಿ(Narendra Modi) ಯವರು ಈ ಪುರಾತನ ದೇವಸ್ಥಾನಗಳಿಗೆ ಭೇಟಿ ನೀಡಿರುವುದು ವಿಶೇಷವಾಗಿ ಕಂಡುಬಂದಿದ್ದು,

ಇದನ್ನು ಕಂಡಂತಹ ಕೆಲ ಅರ್ಚಕರು ಶ್ರೀ ರಾಮನಿಗೂ ಮತ್ತು ಅರುಲ್ಮಿಗೂನಲ್ಲಿ ಇರುವಂತಹ ಈ ದೇವಸ್ಥಾನಕ್ಕೂ ವಿಶೇಷ ನಂಟಿದೆ ಎಂದಿದ್ದಾರೆ. ಹೌದು ಗೆಳೆಯರೇ ಸಾಕ್ಷಾತ್ ಭಗವಾನ್ ಶ್ರೀರಾಮ ಮತ್ತು ಅವನ ಪೂರ್ವಜರು ಈ ದೇವರನ್ನು ಪೂಜಿಸಿದ್ದರು ಎಂದು ನಂಬಲಾಗಿದ್ದು, ಇದನ್ನು ಬ್ರಹ್ಮನು ಶ್ರೀ ರಾಮನ ಪೂರ್ವಜರಿಗೆ ನೀಡಿದರು ನಂಬಿಕೆ ಉಳಿದು ಬಂದಿದೆ. ಹೀಗಾಗಿ ಕೇಸರಿ ಬಣ್ಣದ ಧೋತಿ ಹಾಗೂ ಶಾಲನ್ನು ಧರಿಸಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯದಲ್ಲಿ ಭಾಗಿಯಾಗುವುದರ ಜೊತೆಗೆ ಮಠದ ಆನೆಗಳಿಗೆ ಆಹಾರ ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!