ದುಬೈನಲ್ಲಿ ಕದ್ದು ಮುಚ್ಚಿ ಕೈ ಕೈ ಹಿಡಿದುಕೊಂಡು ಓಡಾಡಿದ ವಶಿಷ್ಠ ಹಾಗೂ ಹರಿಪ್ರಿಯ. ಕೊನೆಗೂ ಬಯಲಾಯಿತು ನೋಡಿ ಶಾಕಿಂಗ್ ರಹಸ್ಯ!

ಸೆಲೆಬ್ರಿಟಿಗಳ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಧ್ಯಮಗಳಲ್ಲಾಗಲಿ ಕೊಂಚಮಟ್ಟಿಗೆ ಓಡಾಡಿದರು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಇನ್ನು ಈಗ ಅದೇ ರೀತಿಯಲ್ಲಿ ಸುದ್ದಿ ಆಗುತ್ತಿರುವುದು ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವ ವಸಿಷ್ಟ ಹಾಗೂ ಬಹುಭಾಷಾ ತಾರೆ ಆಗಿರುವ ಹರಿಪ್ರಿಯ ಅವರು.

ಇಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕ ಹಾಗೂ ನಾಯಕಿಯಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೇಡಿಕೆಯನ್ನು ಹಾಗೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇನ್ನು ಈಗ ಇವರಿಬ್ಬರೂ ಕೂಡ ದುಬೈನಲ್ಲಿ ಕೈ ಕೈ ಹಿಡಿದುಕೊಂಡು ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡಿದೆ ಎಂದು ಹೇಳಬಹುದಾಗಿದೆ.

Haripriya and vasishta simha picture at dubai
Haripriya and vasishta simha picture at dubai

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಇಬ್ಬರೂ ಕೂಡ ಅತಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬುದಾಗಿ ಸುದ್ದಿಗಳು ಕೂಡ ಹರಿದಾಡಿತ್ತೊಡಗಿದ್ದವು. ಹೀಗಾಗಿ ಇದೇ ಕಾರಣಕ್ಕಾಗಿ ದುಬೈಗೆ ಹೋಗಿದ್ದಾರೆ ಎಂಬುದಾಗಿ ಕೂಡ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಇಬ್ಬರೂ ಕೂಡ ಇದರ ಕುರಿತಂತೆ ಎಲ್ಲೂ ಕೂಡ ಅಧಿಕೃತವಾಗಿ ಮಾತನಾಡಿಲ್ಲ ಹಾಗೂ ಈ ಸುದ್ದಿಗಳನ್ನು ಒಪ್ಪಿಕೊಂಡಿಲ್ಲ.

ಹಾಗೆಂದ ಮಾತ್ರಕ್ಕೆ ಇವರಿಬ್ಬರೂ ಈ ಸುದ್ದಿಯನ್ನು ತಿರಸ್ಕರಿಸಿಲ್ಲ ಎಂಬುದಾಗಿ ಕೂಡ ಹೇಳಬಹುದಾಗಿದೆ. ಒಟ್ಟಾರೆಯಾಗಿ ದುಬೈನಲ್ಲಿ ಇವರಿಬ್ಬರು ಕೈ ಕೈ ಹಿಡಿದುಕೊಂಡು ಓಡಾಡುತ್ತಿರುವ ಫೋಟೋಗಳು ಅತಿ ಶೀಘ್ರದಲ್ಲೇ ಇವರಿಬ್ಬರು ಮದುವೆ ಆಗುತ್ತಾರೆ ಎಂಬ ಸುದ್ದಿಯನ್ನೇ ಇನ್ನಷ್ಟು ದೃಢೀಕರಿಸುತ್ತಿದೆ ಎಂದರೆ ತಪ್ಪಾಗಲಾರದು. ಮೂಲೆಗಳ ಪ್ರಕಾರ ಇವರಿಬ್ಬರು ದುಬೈಗೆ ಮದುವೆ ಶಾಪಿಂಗ್ ಆಗಿ ಬಂದಿದ್ದಾರೆ ಎಂಬುದಾಗಿ ಕೂಡ ಸುದ್ದಿ ಇದೆ.

Haripriya and vasishta simha picture at dubai
Haripriya and vasishta simha picture at dubai

Leave a Comment

error: Content is protected !!