Vasista Simha: ಗೌರಿ ಗಣೇಶ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿದ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ದಂಪತಿಗಳು!

Vasista Simha: ಇತ್ತೀಚಿನ ದಿನಗಳಲ್ಲಿ ಸ್ಟಾರ್ ಸೆಲೆಬ್ರಿಟಿಗಳು ಯಾವುದೇ ಹಬ್ಬ ಹರಿದಿನಗಳು ಬಂದರು ಅದನ್ನು ತಮ್ಮ ಮನೆಯವರೊಟ್ಟಿಗೆ ಸೇರಿ ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ ಅದರ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ವೈರಲ್ ಆಗುತ್ತಿರುತ್ತಾರೆ. ಅದರಂತೆ ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ವಶಿಷ್ಟ ಸಿಂಹ(Vasista Simha) ಹಾಗೂ ಹರಿಪ್ರಿಯ(Haripriya) ಜೋಡಿಗಳು ಕೂಡ ಕಳೆದ ಕೆಲ ದಿನಗಳ ಹಿಂದೆ ವರಮಹಾಲಕ್ಷ್ಮಿ ಹಬ್ಬವನ್ನು ಬಹಳ ವೈಭವೊಪೂರಿತವಾಗಿ ಆಚರಿಸಿ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದರು. ಆದರಿಂದ ಪರಿಸರಸ್ನೇಹಿ ಗಣಪನನ್ನು ತಂದು … Read more

Hariprriya: ಮದುವೆಯಾದ ಮೂರನೇ ತಿಂಗಳಿಗೆ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ನಟಿ ಹರಿಪ್ರಿಯಾ ಏನದು ಗೊತ್ತಾ?

Hariprriya ನಟಿ ಹರಿಪ್ರಿಯಾ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚೆಗೆ ಅಂದರೆ ಜನವರಿ ತಿಂಗಳ 26ನೇ ತಾರೀಖಿನಂದು ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವ ವಸಿಷ್ಠ ಸಿಂಹ(Vaishta Simha) ರವರನ್ನು ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಸೈಲೆಂಟ್ ಆಗಿಯೇ ಕಾಲಿಟ್ಟಿದ್ದರು. ಇದು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಇನ್ನು ಇತ್ತೀಚಿಗಷ್ಟೇ ನಟಿ ಹರಿಪ್ರಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅತಿ ಶೀಘ್ರದಲ್ಲೇ ಗುಡ್ ನ್ಯೂಸ್ ನೀಡುತ್ತೇನೆ ಎನ್ನುವುದಾಗಿ ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳಲ್ಲಿ ಸಾಕಷ್ಟು … Read more

Actress Hariprriya: ಗುಡ್ ನ್ಯೂಸ್ ಕೊಡ್ತೀನಿ ಅಂತ ಹೇಳಿ ಶಾ’ ಕಿಂಗ್ ಸುದ್ಧಿ ಕೊಟ್ಟ ನಟಿ ಹರಿಪ್ರಿಯಾ! ಏನಂತೆ ಗೊತ್ತಾ ಆ ಗುಡ್ ನ್ಯೂಸ್?

Haripriya ಇದೇ ಜನವರಿ 26ರಂದು ಖ್ಯಾತ ನಟ ವಸಿಷ್ಟ ಸಿಂಹ(Vasishta Simha) ಅವರನ್ನು ಮದುವೆಯಾಗುವ ಮೂಲಕ ನಟಿ ಹರಿಪ್ರಿಯ(Hariprriya) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಇಬ್ಬರು ಜೋಡಿಗಳು ಯಾರಿಗೂ ಹೇಳದೆ ಕೇಳದೆ ಪ್ರೀತಿಯಲ್ಲಿ ಬಿದ್ದು ಸೈಲೆಂಟ್ ಆಗಿಯೇ ಮದುವೆಯಾಗಿರುವುದು ಎಲ್ಲರಿಗೂ ಕೂಡ ಆಶ್ಚರ್ಯ ಹಾಗೂ ಸಂತೋಷ ಎರಡನ್ನು ಕೂಡ ತರಿಸಿತ್ತು. ಮದುವೆಯಾಗಿ ಎರಡು ತಿಂಗಳು ಕಳೆಯುವ ಮುನ್ನವೇ ಇತ್ತೀಚಿಗಷ್ಟೇ ಹರಿಪ್ರಿಯ(Haripriya) ಅವರು ಸೋಶಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ನೀಡುತ್ತೇನೆ ಎನ್ನುವುದಾಗಿ ಸರ್ಪ್ರೈಸಿಂಗ್ ಪೋಸ್ಟ್ ಹಾಕುವ ಮೂಲಕ … Read more

Hariprriya: ಮದುವೆಯಾಗಿ ಕೆಲವೇ ತಿಂಗಳಿಗೆ ಗುಡ್ ನ್ಯೂಸ್ ನೀಡಿದ ಹರಿಪ್ರಿಯ. ಇಷ್ಟೊಂದು ಸ್ಪೀಡಾ ಎಂದ ಜನ.

Actress Hariprriya ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಖ್ಯಾತ ಜೋಡಿಗಳಾಗಿರುವ ವಸಿಷ್ಟ ಸಿಂಹ(Vasishta Simha) ಹಾಗೂ ಹರಿಪ್ರಿಯಾ ಇಬ್ಬರು ಕೂಡ ಕಳೆದ ಎರಡು ವರ್ಷಗಳಿಂದ ಸೈಲೆಂಟ್ ಆಗಿಯೇ ಪ್ರೀತಿ ಮಾಡುತ್ತಿದ್ದರು. ಕಳೆದ ವರ್ಷದ ಡಿಸೆಂಬರ್ ನಲ್ಲಿ ಇವರಿಬ್ಬರು ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ನಾವಿಬ್ಬರೂ ಅಧಿಕೃತವಾಗಿ ಗಂಡ ಹೆಂಡತಿ ಆಗುತ್ತಿದ್ದೇವೆ ಎನ್ನುವುದನ್ನು ಲೋಕಕ್ಕೆ ಬಹಿರಂಗಪಡಿಸಿದ್ದರು. ಜನವರಿ 26ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಹಾಗೂ ಕೆಲವೇ ಕೆಲವು ಸಿನಿಮಾರಂಗದ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅದ್ದೂರಿ ಆಗಿ ಮದುವೆಯಾಗುವ ಮೂಲಕ ವಶಿಷ್ಟ ಸಿಂಹ … Read more

Sandalwood News: ಯಶ್ ರಾಧಿಕಾ ಹಾಗೂ ಸಿಂಹ ಪ್ರಿಯ ದಂಪತಿಗಳ ವ್ಯಾಲೆಂಟೈನ್ಸ್ ಡೇ ಹೇಗಿತ್ತು ಗೊತ್ತಾ?

Yash Radhika ಫೆಬ್ರವರಿ 14ರಂದು ಪ್ರತಿಯೊಬ್ಬರೂ ಕೂಡ ಪ್ರೇಮಿಗಳ ದಿನಾಚರಣೆಯನ್ನು ಆಚರಿಸುತ್ತಾರೆ. ಈ ವಿಚಾರದಲ್ಲಿ ನಮ್ಮ ಸ್ಯಾಂಡಲ್ವುಡ್ ನಟ ನಟಿಯರು ಕೂಡ ಹಿಂದೆ ಬಿದ್ದಿಲ್ಲ. ಅದರಲ್ಲಿಯೂ ನಾವು ಮಾತನಾಡಲು ಹೊರಟಿರುವುದು ರಾಕಿಂಗ್ ಸ್ಟಾರ್ ಯಶ್(Rocking Star Yash) ಹಾಗೂ ಸ್ಯಾಂಡಲ್ವುಡ್ ಚಿತ್ರರಂಗದ ಸಿಂಡ್ರೆಲ್ಲಾ ಆಗಿರುವ ರಾಧಿಕಾ ಪಂಡಿತ್ ಮತ್ತು ಸಿಂಹ ಪ್ರಿಯ ಜೋಡಿಗಳ ಬಗ್ಗೆ. ಇವರ ವ್ಯಾಲೆಂಟೆನ್ಸ್ ಡೇ ಸಾಕಷ್ಟು ವಿಶೇಷವಾಗಿತ್ತು ಎನ್ನಬಹುದು. ನಿಮಗೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದೆ ರಾಧಿಕಾ ಪಂಡಿತ್ … Read more

ನಿಶ್ಚಿತಾರ್ಥದಲ್ಲಿ ಸಿಲ್ಕ್ ಸೀರೆ ಧರಿಸಿಕೊಂಡು ಮಿರ ಮಿರ ಅಂತ ಮಿಂಚಿದ ಹರಿಪ್ರಿಯಾ ಧರಿಸಿದ್ದ ಪ್ರೇಮಿಯಂ ಸಿಲ್ಕ್ ಸೀರೆಯ ಬೆಲೆ ಎಷ್ಟು ಗೊತ್ತಾ

haripriya engagement saree price :ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಅನಿರೀಕ್ಷಿತವಾಗಿ ಹಲವಾರು ಸೆಲೆಬ್ರೆಟಿಗಳ ನಿಶ್ಚಿತಾರ್ಥ ಹಾಗೂ ಮದುವೆ ಸಮಾರಂಭಗಳು ಸತತವಾಗಿ ನಡೆಯುತ್ತಿರುವುದು ನಿಜಕ್ಕೂ ಕೂಡ ಆಶ್ಚರ್ಯ ತರಿಸುವಂತಹ ವಿಚಾರವಾಗಿದೆ. ನಾವು ಮಾತನಾಡುತ್ತಿರುವುದು ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥದ ಬಗ್ಗೆ ಅಲ್ಲ ಬದಲಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವಂತಹ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯ ಅವರ ಎಂಗೇಜ್ಮೆಂಟ್ ಕುರಿತಂತೆ. ನಟ ವಸಿಷ್ಠ ಸಿಂಹ ಅವರು ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ತಮ್ಮ ಕಂಚಿನ … Read more

ಆಗರ್ಭ ಶ್ರೀಮಂತ ವಸಿಷ್ಠ ಸಿಂಹ ಅವರನ್ನು ಹರಿಪ್ರಿಯಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಯಾಕೆ ಗೊತ್ತಾ?

Why haripriya secretely engaged : ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಮದುವೆ ಸಂಭ್ರಮ ಕಳೆ ಕಟ್ಟಿದೆ. ಈ ವರ್ಷವಿಡಿ ಕೆಲವು ಜೋಡಿಗಳು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಸಿನಿಮಾ ಸ್ಟಾರ್ ನಟ ವಸಿಷ್ಠ ಸಿಂಹ ಹಾಗೂ ವಿನಂತಿ ಹರಿಪ್ರಿಯ ಅವರ ವಿವಾಹ ನಿಶ್ಚಿತಾರ್ಥ ಸರಳವಾಗಿ ನೆರವೇರಿದೆ. ಆದರೆ ಇವರಿಬ್ಬರ ನಡುವೆ ಪ್ರೇಮಾಂಕರವಾಗಿತ್ತು ಎನ್ನುವುದು ಮಾತ್ರ ಯಾರಿಗೂ ಇಷ್ಟು ವರ್ಷ ಗೊತ್ತಿರಲೇ ಇಲ್ಲ ನೋಡಿ. ಹೌದು ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯ … Read more

ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿರುವ ಹರಿಪ್ರಿಯ ಹಾಗೂ ವಶಿಷ್ಟ ಸಿಂಹ ಅವರ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ?

Vasishta simha and haripriya age difference : ನಟ ವಸಿಷ್ಠ ಸಿಂಹ ರವರು ಕನ್ನಡ ಚಿತ್ರರಂಗದ ವಿಭಿನ್ನ ಪ್ರತಿಭೆಯನ್ನು ಹೊಂದಿರುವ ಹಾಗೂ ಗರುಡ ಕಂಠವನ್ನು ಹೊಂದಿರುವಂತಹ ಪ್ರತಿಭೆ. ಇನ್ನು ನಟಿ ಹರಿಪ್ರಿಯಾ ಅವರು ಈಗಾಗಲೇ ಬಹುಭಾಷಾ ತಾರೆಯಾಗಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಇಬ್ಬರೂ ಕೂಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಬ್ಬರ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಾಳಿ ಸುದ್ದಿಗಳು ಓಡಾಡುತ್ತಿದ್ದವು. ಎಲ್ಲರೂ ಕೂಡ ಇವರಿಬ್ಬರ ಎಂಗೇಜ್ಮೆಂಟ್ ಅತಿ ಶೀಘ್ರದಲ್ಲೇ … Read more

ದುಬೈನಲ್ಲಿ ಕದ್ದು ಮುಚ್ಚಿ ಕೈ ಕೈ ಹಿಡಿದುಕೊಂಡು ಓಡಾಡಿದ ವಶಿಷ್ಠ ಹಾಗೂ ಹರಿಪ್ರಿಯ. ಕೊನೆಗೂ ಬಯಲಾಯಿತು ನೋಡಿ ಶಾಕಿಂಗ್ ರಹಸ್ಯ!

ಸೆಲೆಬ್ರಿಟಿಗಳ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಧ್ಯಮಗಳಲ್ಲಾಗಲಿ ಕೊಂಚಮಟ್ಟಿಗೆ ಓಡಾಡಿದರು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಇನ್ನು ಈಗ ಅದೇ ರೀತಿಯಲ್ಲಿ ಸುದ್ದಿ ಆಗುತ್ತಿರುವುದು ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವ ವಸಿಷ್ಟ ಹಾಗೂ ಬಹುಭಾಷಾ ತಾರೆ ಆಗಿರುವ ಹರಿಪ್ರಿಯ ಅವರು. ಇಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕ ಹಾಗೂ ನಾಯಕಿಯಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೇಡಿಕೆಯನ್ನು ಹಾಗೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇನ್ನು ಈಗ ಇವರಿಬ್ಬರೂ ಕೂಡ ದುಬೈನಲ್ಲಿ ಕೈ ಕೈ ಹಿಡಿದುಕೊಂಡು ಓಡಾಡುತ್ತಿರುವ … Read more

ಹರಿಪ್ರಿಯಾ ಕೈಹಿಡಿಯಲು ಸಿದ್ದರಾದ ವಶಿಷ್ಟ ಸಿಂಹ. ಒಂದಾಗಲಿರುವ ಈ ಜೋಡಿ ಹಕ್ಕಿಗಳ ಲವ್ ಸ್ಟೋರಿ ಶುರು ಆಗಿದ್ದು ಹೇಗೆ

ಹರಿಪ್ರಿಯಾ ಕನ್ನಡ ಚಿತ್ರರಂಗದ ಫೇಮಸ್ ನಟಿ. ಅಕ್ಟೋಬರ್ 29 1991ರಲ್ಲಿ, ಚಿಕ್ಕಬಳ್ಳಾಪುರದಲ್ಲಿ ಜನಿಸಿದ ಇವರಿಗೆ ಚಿಕ್ಕಂದಿನಿಂದಲೂ ಭರತನಾಟ್ಯವೆಂದರೆ ಅಚ್ಚುಮೆಚ್ಚು. ಹರಿಪ್ರಿಯಾ ಅವರಿಗೆ ಇದೀಗ 31 ವರ್ಷ.ಕುಟುಂಬದವರು ಬೆಂಗಳೂರಿಗೆ ಶಿಫ್ಟ್ ಆದ ನಂತರ ತಮ್ಮ ಓದನ್ನು ಮುಗಿಸಿ ಚಿತ್ರರಂಗಕ್ಕೆ ಕಾಲಿಟ್ಟ ಇವರು ರಿಕ್ಕಿ, ಉಗ್ರಂ, ಬೆಲ್ ಬಾಟಮ್, ನೀರ್ ದೋಸೆ, ಅಂಜನಿಪುತ್ರ, ಭರ್ಜರಿ, ರಣತಂತ್ರ, ಎಲ್ಲಿದ್ದೆ ಇಲ್ಲಿ ತನಕ, ಕುರುಕ್ಷೇತ್ರ, ಲೈಫ್ ಜೊತೆ ಒಂದ್ ಸೆಲ್ಫಿ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ. ಸುಂದರವಾದ ಕಣ್ಣೋಟ ಮತ್ತು ಹೂ … Read more

error: Content is protected !!