Hospet: ಚಪ್ಪಲಿಯನ್ನು ಎಸೆದಿದ್ದ ಹೊಸಪೇಟೆಯಲ್ಲಿ ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾ ಗಳಿಸಿದ್ದೆಷ್ಟು ಗೊತ್ತಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕ್ರಾಂತಿ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ತಮ್ಮ ಎರಡನೇ ಹಾಡಿನ ಬಿಡುಗಡೆಗಾಗಿ ಹೊಸಪೇಟೆಗೆ ಹೋಗಿದ್ದರು. ಈ ಸಮಯದಲ್ಲಿ ನಡೆದಂತಹ ಒಂದು ಕಹಿ ಘಟನೆ ಎಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಕಪ್ಪು ಚುಕ್ಕಿಯಾಗಿ ಉಳಿದುಕೊಂಡಿದೆ. ಡಿ ಬಾಸ್ ಹಾಗೂ ಅಪ್ಪು ಅಭಿಮಾನಿಗಳ(Appu Fans) ನಡುವಿನ ಪರೋಕ್ಷ ಕಾದಾಟ ಎನ್ನುವುದು ನಿಜರೂಪವಾಗಿ ಇಲ್ಲಿ ಪರಿವರ್ತನೆಯಾಗಿತ್ತು.

ಹೌದು ಗೆಳೆಯರೇ ಸಾಕಷ್ಟು ಜನರ ಸಮ್ಮುಖದಲ್ಲಿಯೇ ಬಹಿರಂಗವಾಗಿ ಅಪ್ಪು ಅಭಿಮಾನಿಗಳು ಎಂದು ಹೇಳಲಾಗುವ ಕೆಲವೊಂದು ವ್ಯಕ್ತಿಗಳು ದರ್ಶನ್(Darshan) ಅವರ ಮೇಲೆ ಚಪ್ಪಲಿಯನ್ನು ಎಸೆದಿದ್ದರು. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಕೆಲವರು ಕ್ರಾಂತಿ ಸಿನಿಮಾವನ್ನು ಹೊಸಪೇಟೆಯಲ್ಲಿ ಬಿಡುಗಡೆ ಕೂಡ ಮಾಡಲು ಬಿಡುವುದಿಲ್ಲ ಎಂಬುದಾಗಿ ಹೇಳಿದ್ದರು. ಈಗಾಗಲೇ ಕ್ರಾಂತಿ ಸಿನಿಮಾ ಬಿಡುಗಡೆಯಾಗಿ ಒಟ್ಟಾರೆಯಾಗಿ ಬಾಕ್ಸ್ ಆಫೀಸ್ ನಲ್ಲಿ 109 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವುದು ನಿಮಗೆಲ್ಲರಿಗೂ ತಿಳಿದಿದೆ.

Dboss Kranti

ಡಿ ಬಾಸ್(Dboss) ಅವಮಾನವನ್ನು ಎದುರಿಸಬೇಕಾದ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದು ಎಲ್ಲರಿಗೂ ಕೂಡ ತಿಳಿಯಲೇ ಬೇಕಾಗಿರುವ ಕುತೂಹಲಕರ ಅಂಶವಾಗಿದೆ ಹೀಗಾಗಿ ಅದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಅಪ್ಪು ಅಭಿಮಾನಿಗಳ ವಿರೋಧದ ನಡುವೆ ಕೂಡ ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾ ಈಗಾಗಲೇ 25 ದಿನಗಳ ಓಟವನ್ನು ಕಂಡಂತಾಗುತ್ತದೆ ಹಾಗೂ 29ನೇ ದಿನಕ್ಕೆ ತನ್ನ ಓಟವನ್ನು ಮುಕ್ತಾಯಗೊಳಿಸಲಿದ್ದು ಈಗಾಗಲೇ ಅಮೆಜಾನ್ ಪ್ರೈಮ್ ನಲ್ಲಿ ಕೂಡ ಕ್ರಾಂತಿ ಸಿನಿಮಾ ಪ್ರಸಾರ ಕಾಣುತ್ತಿದೆ.

ಕ್ರಾಂತಿ(Kranti) ಸಿನಿಮಾವನ್ನು ಅಪ್ಪು ಅಭಿಮಾನಿಗಳ ಅಸಮಾಧಾನದ ನಡುವೆ ಕೂಡ ಇಷ್ಟೊಂದು ದಿನಗಳ ಕಾಲ ಚಿತ್ರಮಂದಿರದಲ್ಲಿ ಜನರು ಹೋಗಿ ನೋಡಿದ್ದೆ ನಿಜಕ್ಕೂ ದೊಡ್ಡ ವಿಚಾರವೆಂದರೆ ತಪ್ಪಾಗಲಾರದು. ಇನ್ನು ಕಲೆಕ್ಷನ್ ವಿಚಾರಕ್ಕೆ ಬರೋದಾದ್ರೆ ಅಷ್ಟೊಂದು ಲಾಭದಾಯಕವಲ್ಲದ ಸಾಧಾರಣ ಕಲೆಕ್ಷನ್ ಮಾಡಿದೆ ಎಂಬುದಾಗಿ ಬಾಕ್ಸ್ ಆಫೀಸ್ ಮೂಲಗಳಿಂದ ತಿಳಿದು ಬಂದಿದೆ. ಒಟ್ಟಾರೆಯಾಗಿ ಸಿನಿಮಾ ಮಿಶ್ರ ಪ್ರತಿಕ್ರಿಯೆಯಿಂದ ಪ್ರಾರಂಭವಾಗಿ ಇಂದು ನೂರು ಕೋಟಿ ಕಲೆಕ್ಷನ್ ಅನ್ನು ಮಾಡಿರುವುದು ಸಾಧನೆಯೇ ಸರಿ ಎನ್ನಬಹುದು.

Leave a Comment

error: Content is protected !!