Meghana Raj: ಧ್ರುವ ಸರ್ಜಾ ಮಗಳನ್ನು ಸೊ ಕ್ಯೂಟ್ ಎಂದು ಮುದ್ದಾಡಿ ಮುತ್ತಿಟ್ಟ ಮೇಘನ ರಾಜ್ ಪುತ್ರ ರಾಯನ್ ರಾಜ್, ವೈರಲ್ ವಿಡಿಯೋ ಇಲ್ಲಿದೆ ನೋಡಿ

Meghana Raj: ಸ್ನೇಹಿತರೆ ಪನ್ನಘಾಭರಣರವರ ನಿರ್ದೇಶನದಲ್ಲಿ ಮೂಡಿಬಂದಿರುವ ತತ್ಸಮ ತದ್ಭವ (Tatsama Tadbhava) ಎಂಬ ಮಹಿಳಾ ಪ್ರಧಾನ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಮತ್ತೊಮ್ಮೆ ಕಂಬ್ಯಾಕ್ ಮಾಡಿರುವಂತಹ ಮೇಘನಾ ರಾಜ್(Meghana Raj) ಅವರಿಗೆ ಅಭಿಮಾನಿಗಳ ವತಿಯಿಂದ ಭರ್ಜರಿ ರೆಸ್ಪಾನ್ಸ್ ದೊರಕಿದೆ. ಹೀಗೆ ಶೂಟಿಂಗ್ ಹಾಗೂ ಪ್ರಮೋಷನ್ ಕೆಲಸಗಳನ್ನೆಲ್ಲ ಮುಗಿಸಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವಂತಹ ಮೇಘನಾ

ರಾಜ್(Meghana Raj) ಅವರು ತಮ್ಮ ಫ್ಯಾಮಿಲಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಧ್ರುವ ಸರ್ಜಾರ ಮುದ್ದಿನ ಮಗಳನ್ನು ಎತ್ತಿಕೊಂಡಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದ ಮೇಘನ ರಾಜ್ ನೆನ್ನೆ ತಮ್ಮ ಮಗ ಹಾಗೂ ಧ್ರುವ ಸರ್ಜಾ ಅವರ ಮಗಳ ಒಡನಾಟದ ವಿಡಿಯೋ ಒಂದನ್ನು ಹಂಚಿಕೊಂಡು ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ. ಹೌದು ಗೆಳೆಯರೇ ನೆನ್ನೆ ಅಷ್ಟೇ ಧ್ರುವ ಸರ್ಜಾರ ಮುದ್ದಿನ ಮಗಳು ತನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಇದರ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಪೋಸ್ಟ್ಗಳು ವೈರಲಾಗಿದ್ದವು. ಅದರಲ್ಲೂ ಮೇಘನಾ ರಾಜ್ ಅವರ ರಾಯನ್ ರಾಜ್ ಸರ್ಜಾ(Rayan Raj Sarja) ತಂಗಿಯನ್ನು ಮುದ್ದು ಮಾಡುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿ ಹ್ಯಾಪಿ ಫಸ್ಟ್ ಇಯರ್ ಬರ್ತಡೆ ಟು ಅವರ್ ಡಿಯರೆಸ್ಟ್(Dearest) ಕಣ್ಮಣಿ ಕಂದ, ದೊಡ್ಡಪ್ಪ ದೊಡ್ಡಮ್ಮ ಮತ್ತು ರಾಯನ್ ಅಣ್ಣ ಲವ್ ಯು ಎಂಬ ಕ್ಯಾಪ್ಶನ್ ಬರೆದು ಪೋಸ್ಟ್ ಶೇರ್ ಮಾಡಿದ್ದರು.

ವಿಡಿಯೋದಲ್ಲಿ ಧ್ರುವ ಸರ್ಜಾ(Dhruva Sarja) ತನ್ನ ತಂಗಿಯನ್ನು ಸೋ ಕ್ಯೂಟ್ ಐ ಲವ್ ಯು ಎಂದು ಮುತ್ತಿಟ್ಟು ಶೇಕ್ ಅಂಡ್ ನೀಡುತ್ತಾ ನಮ್ಮ ಮನೆಗೆ ಕರೆದುಕೊಂಡು ಹೋಗೋಣ ಎಂದು ತಾಯಿಯನ್ನು ಕೇಳುತ್ತಿದ್ದಾರೆ. ಇದೆಲ್ಲವನ್ನು ವೀಕ್ಷಿಸುತ್ತಿದಂತಹ ಧ್ರುವ ಸರ್ಜಾ(Dhruva Sarja) ಅವರ ಪಕ್ಕದಲ್ಲಿ ನಗುತ್ತ ಕುಳಿತು ರಾಯನ್ನನ್ನು ಮುದ್ದಾಡಿದ್ದಾರೆ.

ಇದನ್ನೂ ಓದಿ: ಅಬ್ಬಾ ರಾಗಿಣಿ ಪ್ರಜ್ವಲ್ ದೇವರಾಜ್ ಅವರ ತಂಗಿ ಎಷ್ಟು ಮುದ್ದಾಗಿದ್ದಾರೆ ನೋಡಿ, ವೈರಲ್ ಫೋಟೋಸ್!

Leave a Comment

error: Content is protected !!