Naga Chaithanya: ವಿವಾಹ ವಿಚ್ಛೇದನ ಪಡೆದ ನಂತರ ಮೊದಲ ಬಾರಿಗೆ ತನ್ನ ಹೆಂಡತಿಯ ಬಗ್ಗೆ ಮೊದಲ ಬಾರಿಗೆ ನಾಗಚೈತನೇ ಹೇಳಿದ್ದೇನು?

Naga Chaithanya ತೆಲುಗು ಚಿತ್ರರಂಗದ ಸ್ಟಾರ್ ಜೋಡಿಗಳಾಗಿದ್ದ ನಾಗ ಚೈತನ್ಯ ಹಾಗೂ ಸಮಂತಾ(Samantha) ಇಬ್ಬರು ಕೂಡ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿವಾಹ ವಿಚ್ಛೇದನವನ್ನು ನೀಡಿ ಪರಸ್ಪರ ಬೇರೆ ಬೇರೆಯಾಗಿದ್ದಾರೆ. ಇವರಿಬ್ಬರೂ ಮತ್ತೆ ಒಂದಾಗಲಿ ಎಂಬುದಾಗಿ ಸಾಕಷ್ಟು ಅಭಿಮಾನಿಗಳು ಹಾರೈಸಿದ್ದರು ಕೂಡ ಅದು ಸಾಧ್ಯವಾಗಿರಲಿಲ್ಲ.

ವಿವಾಹ ವಿಚ್ಛೇದನವನ್ನು ಪಡೆದ ನಂತರ ಇಬ್ಬರೂ ಕೂಡ ತಮ್ಮದೇ ಆದಂತಹ ಸಿನಿಮಾ ಜೀವನದಲ್ಲಿ ನಿರತರಾಗಿದ್ದರು. ಇಬ್ಬರೂ ಕೂಡ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದು ಸದ್ಯಕ್ಕೆ ನಾಗಚೈತನ್ಯ(Naga Chaithanya) ಕಸ್ಟಡಿ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಇತ್ತೀಚಿಗಷ್ಟೇ ಕಸ್ಟಡಿ(Custody Film) ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಯುಟ್ಯೂಬ್ ಚಾನೆಲ್ ವಂದರ ಸಂದರ್ಶನ ಮಾಡುತ್ತಿರಬೇಕಾದರೆ ನಾಗಚೈತನ್ಯ ಅವರು ತಮ್ಮ ಮಾಜಿ ಪತ್ನಿ ಆಗಿರುವ ಸಮಂತ ಅವರ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಏನು ಮಾತನಾಡಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ತನ್ನ ಮಾಜಿ ಪತ್ನಿಯ ಬಗ್ಗೆ ಮಾತನಾಡುತ್ತಾ ನಾಗಚೈತನ್ಯ, ಅವರು ತುಂಬಾ ಒಳ್ಳೆಯವರು. ಅವರ ಜೊತೆ ಕಳೆದಂತಹ ಜೀವನದ ಆ ಘಟ್ಟವನ್ನು ನಾನು ತುಂಬಾ ಸಮಯಗಳ ಕಾಲ ನೆನಪಿಟ್ಟುಕೊಳ್ಳುತ್ತೇನೆ ಎಂಬುದಾಗಿ ಹೇಳಿದ್ದಾರೆ. ಆಗಾಗ ಇವರ ಪರಸ್ಪರ ಹೇಳಿಕೆಗಳನ್ನು ಕೇಳಿ ಖಂಡಿತ ಪ್ರೇಕ್ಷಕರು ಕನ್ಫ್ಯೂಸ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Leave a Comment

error: Content is protected !!