Niveditha Gowda: ಚಂದನ್ ಶೆಟ್ಟಿಯನ್ನು ಬಿಟ್ಟು, ಬೇರೊಬ್ಬರೊಂದಿಗೆ ಸ್ಟೆಪ್ ಹಾಕಿದ ನಿವೇದಿತ ಗೌಡ! ಇದೇನಮ್ಮ ಎಂದು ಕೇಳಿದ ಪ್ರೇಕ್ಷಕರು!

ನಿವೇದಿತಾ ಗೌಡ(Niveditha Gowda) ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವೈಯಕ್ತಿಕ ಹಾಗೂ ಮನರಂಜನ ಕ್ಷೇತ್ರದ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಬರುತ್ತಾರೆ. 16 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಅವರು ಇನ್ಸ್ಟಾಗ್ರಾಮ್ ನಲ್ಲಿ ಹೊಂದಿದ್ದಾರೆ. ಈ ಮೂಲಕ ಅರ್ಥಮಾಡಿಕೊಳ್ಳಬಹುದು ಅವರ ಜನಪ್ರಿಯತೆ ಎಷ್ಟಿದೆ ಎಂದು.

ಚಂದನ್ ಶೆಟ್ಟಿ(Chandan Shetty) ಅವರು ಕೂಡ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತ್ನಿ ನಿವೇದಿತ ಗೌಡ ಅವರ ಜೊತೆಗೆ ತಮ್ಮ ಸಾಂಗ್ ಗಾಗಿ ಡ್ಯಾನ್ಸ್ ಮಾಡುತ್ತಿರುವುದು ಹಾಗೂ ಕೆಲವೊಂದು ಸಂತೋಷನ ಕ್ಷಣದ ಫೋಟೋಗಳನ್ನು ತೆಗೆದುಕೊಳ್ಳುವುದರ ಮೂಲಕ ಪೋಸ್ಟ್ ಮಾಡಿ ಇಬ್ಬರೂ ಕೂಡ ಅಭಿಮಾನಿಗಳಿಗೆ ಆಗಾಗ ಖುಷಿ ಪಡಿಸುತ್ತಲೇ ಇರುತ್ತಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಸದ್ದು ಮಾಡುತ್ತಿರುವುದು ನಿವೇದಿತ ಗೌಡ(Niveditha Gowda) ಅವರ ಹೊಸ ವಿಡಿಯೋ ಅದು ಕೂಡ ಅವರು ಡ್ಯಾನ್ಸ್ ಮಾಡಿರುವಂತಹ ವಿಡಿಯೋ. ಡ್ಯಾನ್ಸ ಎಂದು ಕೇಳಿದಾಗ ನಿಮಗೆ ಮೊದಲಿಗೆ ನೆನಪು ಬರುವುದು ನಿವೇದಿತಾ ಗೌಡ ಚಂದನ್ ಶೆಟ್ಟಿ(Chandan Shetty) ಅವರ ಜೊತೆಗೆ ಡ್ಯಾನ್ಸ್ ಮಾಡಿರಬಹುದು ಎನ್ನುವುದಾಗಿ. ಆದರೆ ಈ ವಿಡಿಯೋದಲ್ಲಿ ಅವರು ಡ್ಯಾನ್ಸ್ ಮಾಡಿರೋದು ಚಂದನ್ ಶೆಟ್ಟಿ ಅವರ ಜೊತೆಗೆ ಅಲ್ಲ.

ಹೌದು ಮಿತ್ರರೇ, ನಿವೇದಿತ ಗೌಡ(Niveditha Gowda) ಅವರು ಬಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿ ನಿರೂಪಕ ಆಗಿರುವಂತಹ ನಿರಂಜನ್ ದೇಶಪಾಂಡೆ(Niranjan Deshpande) ಅವರ ಜೊತೆಗೆ ರೋಮ್ಯಾಂಟಿಕ್ ಹಾಡಿಗೆ ಕುಣಿದಿರುವಂತಹ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು ಎಲ್ಲಾ ಕಡೆ ವೈರಲ್ ಆಗುತ್ತಿದೆ.

Leave a Comment

error: Content is protected !!