Niveditha Gowda: ಸೀರೆಯಲ್ಲಿ ಮಿಂಚಿದ ಚಂದುಳ್ಳಿ ಚೆಲುವೆ ನಿವೇದಿತ ಗೌಡ! ಸೀರೆಯ ಬೆಲೆ ಕೇಳಿದರೆ ಮಾತ್ರ ಬೆವತು ಹೋಗ್ತೀರಾ!

Niveditha Gowda ನಟಿ ನಿವೇದಿತಾ ಗೌಡ(Niveditha Gowda) ಅವರು ಕನ್ನಡ ಚಿತ್ರರಂಗದ ಯಾವುದೇ ಸ್ಟಾರ್ ನಟಿಯರಿಗೂ ಕೂಡ ಕಡಿಮೆ ಇಲ್ಲದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನಿಜ ಜೀವನದಲ್ಲಿ ಕೂಡ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಹೊಂದಿದ್ದಾರೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಅವರನ್ನು ಹಿಂದಿಕ್ಕುವ ಮತ್ತೊಬ್ಬ ನಟಿ ಇಲ್ಲ ಎಂದು ಹೇಳಬಹುದು.

ಕೇವಲ instagram ನಲ್ಲಿ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ನಲ್ಲಿ ಕೂಡ ನಿವೇದಿತಾ ಗೌಡ(Niveditha Gowda) ಅವರ ವಿಡಿಯೋಗಳು ಸಾಕಷ್ಟು ಟ್ರೆಂಡಿಂಗ್ ನಲ್ಲಿವೆ ಎಂದು ಹೇಳಬಹುದಾಗಿದೆ. ತಮ್ಮ ವೈಯಕ್ತಿಕ ಜೀವನದ ಇಷ್ಟೊಂದು ವಿಚಾರಗಳನ್ನು ಅಭಿಮಾನಿಗಳ ಜೊತೆಗೆ ನೇರ ನೇರವಾಗಿ ಹಂಚಿಕೊಳ್ಳುವ ಕಾರಣಕ್ಕಾಗಿ ಅಭಿಮಾನಿಗಳು ಅವರನ್ನು ಇಷ್ಟಪಡುತ್ತಾರೆ‌.

ಕೇವಲ ಇಷ್ಟೇ ಯಾಕೆ ಇವರು ತಮ್ಮ instagram ಖಾತೆಯಲ್ಲಿ ಕೆಲವೊಂದು ಭಿನ್ನ ವಿಭಿನ್ನವಾದ ಅಂತಹ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕವೂ ಕೂಡ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಗಳ ಸಾಲಿನಲ್ಲಿ ಮುಂಚೂಣಿ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಹಾಗೂ ಇವರ ಫೋಟೋಗಳು ಕೂಡ ವೈರಲ್ ಆಗುತ್ತವೆ. ಅದರಲ್ಲೂ ಇತ್ತೀಚಿಗಷ್ಟೇ ಹಸಿರು ಬಣ್ಣದ ಜರಿಕೆ ಸೀರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಮನವನ್ನು ಗೆದ್ದಿದ್ದರು.

ನಿವೇದಿತಾ ಗೌಡ(Niveditha Gowda) ಅವರು ಹಸಿರು ಸೀರೆಯನ್ನು ಉಟ್ಟುಕೊಳ್ಳುವ ಮೂಲಕ ಪಕ್ಕಾ ಹಳ್ಳಿ ಹುಡುಗಿಯ ರೀತಿಯಲ್ಲಿ ಸಂಪ್ರದಾಯಸ್ಥ ರೀತಿಯಲ್ಲಿ ಕಾಣಿಸಿಕೊಂಡು ಎಲ್ಲರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದರು. ಈ ಸೀರೆಯ ಮೂಲಕ ಅವರು ಸಿಂಪಲ್ಲಾಗಿ ಕಾಣಿಸಿಕೊಂಡಿರಬಹುದು ಆದರೆ ಈ ಸೀರೆಯ ಬೆಲೆ ಮಾತ್ರ ಸಿಂಪಲ್ಲಾಗಿಲ್ಲ. ಹೌದು ಗೆಳೆಯರೇ, ಇದರ ಬೆಲೆ ಭರ್ಜರಿ ಇಪ್ಪತೈದು ಸಾವಿರ ರೂಪಾಯಿ ಆಗಿದೆ ಎಂಬುದಾಗಿ ತಿಳಿದು ಬಂದಿದೆ.

Leave a Comment

error: Content is protected !!