Pavithra Lokesh: ಪವಿತ್ರ ಲೋಕೇಶ್ ನರೇಶ್ ಮದುವೆಯ ನಿಜವಾದ ರಹಸ್ಯ ಹೊರಬಂತು ನೋಡಿ.

Pavithra Lokesh ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿರುವ ಪವಿತ್ರ ಲೋಕೇಶ್(Pavithra Lokesh) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಪೋಷಕ ಕಲಾವಿದೆಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಅವರು ಸುದ್ದಿಯಾಗುತ್ತಿರುವುದು ನರೇಶ್(Naresh) ಅವರನ್ನು ಮೂರನೇ ಮದುವೆ ಆಗಿರುವುದಕ್ಕಾಗಿ.

ಸುಚೇಂದ್ರ ಪ್ರಸಾದ್(Suchendra Prasad) ಅವರ ಪತ್ನಿಯಾಗಿದ್ದ ಪವಿತ್ರ ಲೋಕೇಶ್ ಅವರು ಇತ್ತೀಚಿಗಷ್ಟೇ ಅವರಿಗೆ ವಿವಾಹ ವಿಚಾರವನ್ನು ನೀಡಿ ತೆಲುಗು ಚಿತ್ರರಂಗದ ಖ್ಯಾತ ನಟ ಆಗಿರುವ ನರೇಶ್ ಬಾಬು ಅವರನ್ನು ಮದುವೆಯಾಗುವ ಮೂಲಕ ತಮ್ಮ ವೈಯಕ್ತಿಕ ಜೀವನದಲ್ಲಿ ಮೂರನೇ ಬಾರಿಗೆ ಮದುವೆ ಆದಂತಾಗಿದೆ.

ಆದರೆ ಇವರ ಮದುವೆಯ ವಿಡಿಯೋ ಎಂದು ಹೇಳಲಾಗಿರುವಂತಹ ವಿಡಿಯೋ ಸೇರಿಸಿ ಅವರು ಚುಂಬಿಸಿರುವ ವಿಡಿಯೋಗಳು ಕೂಡ ಅವರ ಮುಂದಿನ ಸಿನಿಮಾ ಆಗಿರುವಂತಹ ಮತ್ತೆ ಮದುವೆ ಸಿನಿಮಾದ ದೃಶ್ಯಗಳಾಗಿವೆ ಎಂಬುದಾಗಿ ತಿಳಿದು ಬಂದಿದ್ದು ಈ ಸಿನಿಮಾವನ್ನು ಕೂಡ ನರೇಶ್(Naresh) ಅವರೇ ನಿರ್ಮಾಣ ಮಾಡುತ್ತಿದ್ದಾರೆ.

ಹೀಗಾಗಿ ಕೇವಲ ಸಿನಿಮಾದ ಬಗ್ಗೆ ಮಾತ್ರವಲ್ಲದೆ ಇವರಿಬ್ಬರು ಮದುವೆ ಆಗಿರುವ ವಿಚಾರವನ್ನು ಕೂಡ ಈಗಾಗಲೇ ಪ್ರತಿಯೊಬ್ಬರೂ ಕೂಡ ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದು ಇವರು ನಿಜಕ್ಕೂ ಕೂಡ ಮದುವೆಯಾಗಿದ್ದಾರೆ ನಿಮ್ಮ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!