Prabhas: ಹೇಗಿದ್ದ ಪ್ರಭಾಸ್ ಹೇಗಾದ್ರು ನೋಡಿ! ವೈರಲ್ ಆಯ್ತು ಪ್ರಭಾಸ್ ರವರ ವಿರೂಪಗೊಂಡ ಫೋಟೋ.

Rebel Star Prabhas ತೆಲುಗು ಚಿತ್ರರಂಗದ ನಂಬರ್ ಒನ್ ಸ್ಟಾರ್ ನಟ ಆಗಿರುವಂತಹ ರೆಬೆಲ್ ಸ್ಟಾರ್ ಪ್ರಭಾಸ್(Prabhas) ರವರು ಬಾಹುಬಲಿ ಸಿನಿಮಾಗಳ ನಂತರ ಇಡೀ ಭಾರತ ದೇಶದಲ್ಲಿಯೇ ಟಾಪ್ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ‌. ಅದರಲ್ಲಿಯೂ ವಿಶೇಷವಾಗಿ ಪ್ಯಾನ್ ಇಂಡಿಯಾ ಸಿನಿಮಾಗಳ ವಿಚಾರಕ್ಕೆ ಬಂದರೆ ಪ್ರತಿಯೊಂದು ಭಾಷೆಗಳಲ್ಲಿ ಕೂಡ ಪ್ರಭಾಸ್ ರವರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿದೆ.

ಇನ್ನೂ ಇತ್ತೀಚೆಗೆ ಅವರ ಸಿನಿಮಾಗಳು ಕಲೆಕ್ಷನ್ ಹಾಗೂ ವಿಮರ್ಶೆಗಳ ವಿಚಾರದಲ್ಲಿ ನೆಲಕಚ್ಚಿದ್ದರು ಕೂಡ ಅವರ ಜನಪ್ರಿಯತೆ ಹಾಗೂ ಅವರ ಮಾರ್ಕೆಟ್ ವ್ಯಾಲ್ಯೂ ಇನ್ನೂ ಕೂಡ ಕಡಿಮೆಯಾಗಿಲ್ಲ. ಅದರಲ್ಲಿಯೂ ಅವರ ಮುಂದಿನ ಸಿನಿಮಾಗಳನ್ನು ನೋಡಿದರೆ ಖಂಡಿತವಾಗಿ ಮತ್ತೆ ಪ್ರಭಾಸ್(Prabhas) ರವರು ತಮ್ಮ ಜನಪ್ರಿಯತೆಗೆ ವಾಪಸು ಮರಳಲಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇತ್ತೀಚಿಗಷ್ಟೇ ಅವರ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನು ನೋಡಿ ಪ್ರಭಾಸ್ ರವರ ಮುಖ ವಿರೂಪವಾಗಿದ್ದು ದೇಹ ಕೂಡ ದಪ್ಪಗಾಗಿ ಕಾಣಿಸುತ್ತಿದ್ದು ಅಭಿಮಾನಿಗಳು ಪ್ರವಾಸದವರಿಗೆ ಏನಾಯ್ತು ಎನ್ನುವ ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ ಆದರೆ ಈ ಫೋಟೋದ ಸರಿಯತ್ತು ಬೇರೆನೇ ಇದೆ. ಹೌದು ರಜನಿಕಾಂತ್(Rajinikanth) ಹಾಗೂ ಶಿವಣ್ಣನ(Shivanna) ಜೊತೆಗೆ ಇರುವಂತಹ ವ್ಯಕ್ತಿ ಪ್ರಭಾಸ್ ಅವರ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಆದರೆ ನಿಜ ಬೇರೆನೆ ಇದೆ.

ರಜನಿಕಾಂತ್ ಹಾಗೂ ಶಿವಣ್ಣ ಕಾಂಬಿನೇಷನಲ್ಲಿ ಮೂಡಿ ಬರುತ್ತಿರುವ ಜೈಲರ್ ಸಿನಿಮಾದ(Jailer Film) ಚಿತ್ರೀಕರಣದ ಸ್ಥಳಕ್ಕೆ ಅತಿಥಿ ಒಬ್ಬರು ಬಂದಿದ್ದು ಅವರ ಫೋಟೋಗೆ ಪ್ರಭಾಸ್ರವರ(Prabhas) ಮುಖವನ್ನು ಎಡಿಟ್ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೇ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು ಎಲ್ಲರೂ ಕೂಡ ಇದನ್ನೇ ನಂಬಿದ್ದಾರೆ.

Leave a Comment

error: Content is protected !!