Priyanka Chopra: ತಮ್ಮ ಹಳೆಯ ಬಾಯ್ ಫ್ರೆಂಡ್ ಗಳ ಬಗ್ಗೆ ಮಾತನಾಡುತ್ತಾ ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿದ್ದೇನು? ಯಪ್ಪಾ ಹೀಗಿತ್ತಾ ಅವರ ಜೀವನ.

Priyanka Chopra ಭಾರತೀಯ ಚಿತ್ರರಂಗದ ಸಾಕಷ್ಟು ಯಶಸ್ವಿ ನಟಿಯರಲ್ಲಿ ನಟಿ ಪ್ರಿಯಾಂಕ ಚೋಪ್ರಾ(Priyanka Chopra) ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಯಾವುದು ಸಿನಿಮಾ ಹಿನ್ನಲೆ ಇಲ್ಲದೆ ಬಂದು ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಸಾಧನೆಯನ್ನು ಮಾಡಿರುವ ಅವರ ಕೆಲಸ ಪ್ರತಿಯೊಬ್ಬರು ಕೂಡ ಮೆಚ್ಚ ಬೇಕಾದ್ದು.

ಈಗ ಕೇವಲ ಬಾಲಿವುಡ್ ಚಿತ್ರರಂಗದಲ್ಲಿ ಮಾತ್ರವಲ್ಲದೆ ಹಾಲಿವುಡ್ ನಲ್ಲಿ ಕೂಡ ಪ್ರಿಯಾಂಕ ಚೋಪ್ರಾ ಅವರು ಅತ್ಯಂತ ಬಹು ಬೇಡಿಕೆಯ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವುದು ನಿಮಗೆಲ್ಲರಿಗೂ ಗೊತ್ತಿದ್ದು ಇತ್ತೀಚಿಗಷ್ಟೇ ಅವರ ಹಾಲಿವುಡ್ ವೆಬ್ ಸರಣಿ ಆಗಿರುವ ಸೆಟಾಡಲ್(Citadel) ರಿಲೀಸ್ ಆಗಿತ್ತು. ಎಲ್ಲರೂ ಕೂಡ ಆ ವೆಬ್ ಸರಣಿಯನ್ನು ಮೆಚ್ಚಿ ಪ್ರಿಯಾಂಕಾ ಚೋಪ್ರಾ ಅವರ ನಟನೆಯನ್ನು ಕೂಡ ಶ್ಲಾಘಿಸಿದರು.

ಇತ್ತೀಚಿಗಷ್ಟೇ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ತಮ್ಮ ವೈಯಕ್ತಿಕ ಜೀವನದ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದು ಅದರಲ್ಲಿಯೂ ವಿಶೇಷವಾಗಿ ನಿಕ್ ಜೊನಾಸ್ ರವರನ್ನು ಮದುವೆಯಾಗುವುದಕ್ಕಿಂತ ಮುಂಚೆ ಇದ್ದಂತಹ ಬಾಯ್ಫ್ರೆಂಡ್ ಗಳ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ತಮ್ಮ ಬಾಯ್ ಫ್ರೆಂಡ್ಗಳ ಬಗ್ಗೆ ಪ್ರಿಯಾಂಕ ಚೋಪ್ರ ಏನು ಹೇಳಿದ್ದಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಹೌದು ತಮ್ಮ ಬಾಯ್ ಫ್ರೆಂಡ್ ಗಾಗಿ ಆಗುವ ಅವರ ಇಷ್ಟಕ್ಕಾಗಿ ಇರುವಂತಹ ಎಲ್ಲಾ ಕೆಲಸಗಳನ್ನು ಕೂಡ ಮಾಡಲು ಪ್ರಿಯಾಂಕ ಚೋಪ್ರಾ(Priyanka Chopra) ಪ್ರಯತ್ನ ಪಡುತ್ತಿದ್ದರೂ ಕೂಡ ಅವರು ಪ್ರಿಯಾಂಕ ಚೋಪ್ರಾ ಅವರನ್ನು ಕಾಲನ್ನು ಒರೆಸುವಂತಹ ಮ್ಯಾಟ್ ಗಿಂತಲೂ ಕೂಡ ಕಡೆಯಾಗಿ ಕಂಡಿದ್ದಾರೆ ಎಂಬುದಾಗಿ ದುಃಖ ಭರಿತರಾಗಿ ಪ್ರಿಯಾಂಕ ಚೋಪ್ರಾ ತಮ್ಮ ಬಾಯ್ ಫ್ರೆಂಡ್ ಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!