Yash: ಯಶ್ ಮತ್ತು ರಾಧಿಕಾ ಪಂಡಿತ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ, ಯಶ್ ಎಷ್ಟು ವರ್ಷ ಚಿಕ್ಕವರು ನೋಡಿ.

Radhika Pandit ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್ ಇಬ್ಬರೂ ಕೂಡ ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಸಂದರ್ಭದಲ್ಲಿ ಇಬ್ಬರೂ ಕೂಡ ಪರಸ್ಪರ ಪ್ರೀತಿಸಿ ಕಾಲಿಟ್ಟವರು. ಆದರೆ ಅವರು 2016ರಲ್ಲಿ ಮದುವೆ ಆಗುವ ಸಂದರ್ಭದಲ್ಲಿ ಕೂಡ ಅವರಿಬ್ಬರು ಪ್ರೀತಿಸುತ್ತಿದ್ದರು ಎಂಬುದು ಯಾರಿಗೂ ಕೂಡ ತಿಳಿದಿರಲಿಲ್ಲ. ಅಷ್ಟರ ಮಟ್ಟಿಗೆ ತಮ್ಮ ಸಂಬಂಧವನ್ನು ಎಲ್ಲರಿಂದ ಮುಚ್ಚಿಟ್ಟಿದ್ದರು.

ರಾಧಿಕಾ ಪಂಡಿತ್(Radhika Pandit) ಹಾಗೂ ಯಶ್ ಇಬ್ಬರು ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದ ನಂತರವೇ ತಮ್ಮ ಜೀವನದ ಮತ್ತೊಂದು ಹಂತವಾಗಿರುವಂತಹ ದಾಂಪತ್ಯ ಜೀವನಕ್ಕೆ ಗುರುಹಿರಿಯರ ಆಶೀರ್ವಾದದ ಮೇರೆಗೆ ಕಾಲಿಡುತ್ತಾರೆ. ಈಗಾಗಲೇ ಇವರಿಬ್ಬರಿಗೂ ಕೂಡ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ.

ಏನು ಇಡೀ ಕನ್ನಡ ಚಿತ್ರರಂಗಕ್ಕೆ ಇವರಿಬ್ಬರು ಮೇಡ್ ಫಾರ್ ಈಚ್ ಅದರ್ ಜೋಡಿ ಎನ್ನುವ ಹಾಗೆ ಕಾಣಿಸಿಕೊಳ್ಳುವ ಇವರಿಬ್ಬರ ನಡುವಿನ ವಯಸ್ಸಿನ ಅಂತರ ಮಾತ್ರ ಕೆಲವರಿಗೆ ತಿಳಿದಿಲ್ಲ. ಹಾಗಿದ್ದರೆ ಬನ್ನಿ ರಾಧಿಕಾ ಪಂಡಿತ್(Radhika Pandit) ಹಾಗೂ ಯಶ್(Yash) ದಂಪತಿಗಳ ನಡುವಿನ ವಯಸ್ಸಿನ ಅಂತರವನ್ನು ತಿಳಿದುಕೊಳ್ಳೋಣ.

ರಾಕಿಂಗ್ ಸ್ಟಾರ್ ಯಶ್(Rocking Star Yash) ರವರಿಗೆ 37 ವರ್ಷ ವಯಸ್ಸಾಗಿದ್ದರೆ ಅವರ ಪತ್ನಿ ಆಗಿರುವಂತಹ ರಾಧಿಕಾ ಪಂಡಿತ್ ಅವರಿಗೆ 39 ವರ್ಷ ವಯಸ್ಸಾಗಿದ್ದು ಗಂಡ ಯಶ್ ಅವರಿಗಿಂತ ಎರಡು ವರ್ಷ ವಯಸ್ಸಿನಲ್ಲಿ ರಾಧಿಕಾ ಪಂಡಿತ್ ರವರು ದೊಡ್ಡವರಾಗಿದ್ದರು ಕೂಡ ಇವರಿಬ್ಬರ ಪ್ರೀತಿಗೆ ಇದುವರೆಗೂ ಕೂಡ ವಯಸ್ಸಿನ ಅಡ್ಡಿ ಕಂಡುಬಂದಿಲ್ಲ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Leave a Comment

error: Content is protected !!