Ramya: ನಟಿ ರಮ್ಯಾ ಅವರನ್ನ ಮದುವೆಯಾಗಿದ್ರು ಅಂತ ಸುದ್ದಿ ಆಗಿತ್ತು! ಯಾರ್ ಗೊತ್ತಾ?

Ramya Partner ನಟಿ ರಮ್ಯಾ(Actrees Ramya) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ನಟನೆಯನ್ನು ಮಾಡಿಕೊಂಡು ಬಂದವರು. ಯಾವ ಮಟ್ಟದಲ್ಲಿ ಅವರಿಗೆ ಅಭಿಮಾನಿ ಬಳಗವಿದೆ ಎಂದರೆ ಎಲ್ಲರೂ ಅವರನ್ನು ಕನ್ನಡ ಚಿತ್ರರಂಗದ ಅನಭಿಶಕ್ತ ರಾಣಿ ಎಂಬುದಾಗಿಯೇ ಕರೆಯುತ್ತಾರೆ.

ಇತ್ತೀಚಿಗಷ್ಟೇ, ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಜೀವನದ ಪುಸ್ತಕವನ್ನು ಪ್ರತಿಯೊಬ್ಬರೂ ಕೂಡ ಓದುವಂತೆ ತೆರೆದಿಟ್ಟಿದ್ದಾರೆ. ಈ ಎಪಿಸೋಡ್ ಬಗ್ಗೆ ಕೆಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ ಇನ್ನು ಕೆಲವರು ಹೆಚ್ಚಾಗಿ ಇಂಗ್ಲಿಷ್ ನಲ್ಲಿ ಮಾತನಾಡಿರುವುದಕ್ಕೆ ಅಸಮಾಧಾನವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇನ್ನು ಈಗ ಅವರ ಕುರಿತಂತೆ ಮತ್ತೊಂದು ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತದೆ.

ನಿಮಗೆಲ್ಲರಿಗೂ ಗೊತ್ತಿರುವ ಪ್ರಕಾರ ರಮ್ಯಾ(Ramya) ಅವರು ವಯಸ್ಸು 40 ಆಗಿದ್ದರೂ ಕೂಡ ಇನ್ನು ಮದುವೆಯಾಗಲಿಲ್ಲ ಎನ್ನುವುದಾಗಿ ನೀವು ಭಾವಿಸಬಹುದು. ಆದರೆ ನೀವು ಗೂಗಲ್ನಲ್ಲಿ ಹೋಗಿ ನೋಡಿದರೆ ಇದಕ್ಕೆ ನಿಮಗೆ ಒಂದು ಉತ್ತರ ಸಿಗುತ್ತದೆ ಹಾಗೂ ಈ ಉತ್ತರವನ್ನು ನೋಡಿದರೆ ನೀವು ಕೂಡ ಆಶ್ಚರ್ಯ ಚಕಿತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟಕ್ಕೂ ಆ ಉತ್ತರ ಏನು? ನೀವು ಆಶ್ಚರ್ಯ ಚಕಿತರಾಗಲು ಕಾರಣವಾದರೂ ತಿಳಿಯೋಣ ಬನ್ನಿ.

ಹೌದು ಮಿತ್ರರೇ ಪೋರ್ಚುಗೀಸ್ ಮೂಲದ ದುಬೈ ಉದ್ಯಮಿ ರಾಫೆಲ್(Raphael) ಅವರನ್ನು ರಮ್ಯಾ ಅವರು ಮದುವೆಯಾಗಿದ್ದಾರೆ ಎಂಬುದಾಗಿ ಗೂಗಲ್ ನಲ್ಲಿ ತೋರಿಸುತ್ತಿದ್ದು ಸಾಕಷ್ಟು ಸುದ್ದಿಗಳು ಕೂಡ ಒಂದು ಕಾಲದಲ್ಲಿ ಹರಿದಾಡಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ ಅವರ ತಾಯಿ ಇದು ಶುದ್ಧ ಸುಳ್ಳು ಎಂಬುದಾಗಿ ಕೂಡ ಸ್ಪಷ್ಟೀಕರಣ ನೀಡಿದ್ದರು. ಆದರೆ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಸತ್ಯವನ್ನು ಸತ್ಯರೂಪದಲ್ಲಿ ತಿಳಿಸುವವರು ಯಾರು.

Leave a Comment

error: Content is protected !!