ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ತ್ರಿಷಾ ಮತ್ತು ರಾಣಾ ಬೇರೆ ಆಗಿದ್ದು ಏಕೆ?

ನಮ್ಮ ಭಾರತೀಯ ಚಿತ್ರರಂಗದಲ್ಲಿ ಹಲವಾರು ನಟ ಹಾಗೂ ನಟಿಯರ ನಡುವೆ ಇಂದಿಗೂ ಕೂಡ ಪ್ರೇಮ ಪ್ರೀತಿ ಸಂಬಂಧಗಳು ಇವೆ. ಕೆಲವೊಂದು ನಟ ನಟಿಯರು ಬಹಿರಂಗಪಡಿಸಿ ಮದುವೆಯಾಗಿದ್ದಾರೆ ಅಥವಾ ಬೇರೆ ಬೇರೆಯಾಗಿದ್ದಾರೆ. ಇನ್ನು ಕೆಲವರು ಪರಸ್ಪರ ಪ್ರೀತಿ ಇದ್ದರೂ ಕೂಡ ಸಾಮಾಜಿಕವಾಗಿ ಬಹಿರಂಗಪಡಿಸಿಲ್ಲ ಆದರೂ ಕೂಡ ಅವರಿಬ್ಬರ ಪ್ರೀತಿಯ ಬಗ್ಗೆ ಕೆಲವೊಮ್ಮೆ ಸುದ್ಧಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸುದ್ದಿಗಳು ಕೇಳುತ್ತಲೇ ಬರುತ್ತವೆ.

ಇಂದು ನಾವ್ ಮಾತನಾಡಲು ಹೊರಟಿರುವುದು ದಕ್ಷಿಣ ಭಾರತ ಚಿತ್ರರಂಗದ ಎರಡು ದೊಡ್ಡ ಹೆಸರುಗಳಾಗಿರುವ ಪ್ರಾಣ ದಗ್ಗುಬಾಟಿ ಹಾಗೂ ತ್ರಿಶಾ ಕೃಷ್ಣನ್ ಅವರ ಲವ್ ಸ್ಟೋರಿ ಕುರಿತಂತೆ. ಒಂದು ಕಾಲದಲ್ಲಿ ಇಬ್ಬರೂ ಕೂಡ ಪರಸ್ಪರ ಬಿಟ್ಟಿರಲಾರದಷ್ಟು ಪ್ರೀತಿ ಮಾಡುತ್ತಿದ್ದರು ಒಮ್ಮೆಲೇ ಬೇರೆಯಾಗಿದ್ದು ಯಾಕೆ ಎಂಬುದಾಗಿ ಇಂದು ಕೆಲವೊಮ್ಮೆ ಅಭಿಮಾನಿಗಳಲ್ಲಿ ಪ್ರಶ್ನೆ ಮೂಡುವುದು ಸಹಜ. ಇಂದಿನ ಲೇಖನಿಯಲ್ಲಿ ನಾವು ಅದೇ ವಿಚಾರದ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ.

ಇವರಿಬ್ಬರೂ ಚಿತ್ರರಂಗದ ಪ್ರಾರಂಭದ ದಿನಗಳಿಂದಲೂ ಕೂಡ ಪರಸ್ಪರ ಒಬ್ಬರನ್ನೊಬ್ಬರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಇನ್ನು ನಿಮಗೆ ತಿಳಿದಿರಬಹುದು ರಾನದ ಗುಬಾಟಿ ನೆಲೆಸಿರುವುದು ಹೈದರಾಬಾದ್ ನಲ್ಲಿ ಹಾಗೂ ತ್ರಿಶಾ ಕೃಷ್ಣ ನೆಲೆಸಿರುವುದು ತಮಿಳುನಾಡಿನ ಚೆನ್ನೈನಲ್ಲಿ. ಹೊರಾಂಗಣದ ಚಿತ್ರಿಕರಣ ಇದ್ದಾಗ ಇವರಿಬ್ಬರು ಪರಸ್ಪರ ಭೇಟಿಯಾಗುವುದು ತುಂಬಾನೇ ಕಷ್ಟವಾಗುತ್ತಿತ್ತು. ಈ ಕಾರಣ ಇಬ್ಬರಿಗೂ ಕೂಡ ಪರಸ್ಪರ ಸಮಯವನ್ನು ನೀಡಲು ಕೊಂಚ ಮಟ್ಟಿಗೆ ಕೂಡ ಸಾಧ್ಯವಾಗುತ್ತಿರಲಿಲ್ಲ. ಪ್ರೀತಿಯಲ್ಲಿ ಸಮಯ ನೀಡಲು ಸಾಧ್ಯವಾಗದಿದ್ದರೆ ಆ ಪ್ರೀತಿ ಹೆಚ್ಚು ಕಾಲ ಬಾಳಿಕೆ ಉಳಿಯುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಇದೇ ಕಾರಣಕ್ಕಾಗಿ ಪರಸ್ಪರ ಪ್ರೀತಿಸುತ್ತಿದ್ದ ರಾಣ ದಗ್ಗುಬಾಟಿ ಹಾಗೂ ತ್ರಿಶಾ ಕೃಷ್ಣನ್ ಪರಸ್ಪರ ತಮ್ಮ ಪ್ರೀತಿಯ ಸಂಬಂಧಕ್ಕೆ ವಿದಾಯವನ್ನು ಹೇಳುತ್ತಾರೆ. ಇದರ ನಡುವೆ ಬೇರೆ ಕಾರಣಗಳು ಕೂಡ ಇರಬಹುದು ಆದರೆ ಇದೊಂದು ಕಾರಣ ಪ್ರಮುಖವಾಗಿ ಎದ್ದು ಕಾಣುತ್ತದೆ. ಇನ್ನು ಇದೇ ವರ್ಷ ರಾಣಾ ದಗ್ಗುಬಾಟಿ ಮಿಹಿಕಾ ಬಜಾಜ್ ಅವರನ್ನು ಮದುವೆಯಾಗಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇನ್ನು ಈ ಕಡೆ ವಯಸ್ಸು 39 ಆಗಿದ್ದರು ಕೂಡ ತ್ರಿಶಾ ಕೃಷ್ಣ ಇದುವರೆಗೂ ಯಾರನ್ನು ಮದುವೆಯಾಗಿಲ್ಲ.

Leave a Comment

error: Content is protected !!