ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ತ್ರಿಷಾ ಮತ್ತು ರಾಣಾ ಬೇರೆ ಆಗಿದ್ದು ಏಕೆ?

ನಮ್ಮ ಭಾರತೀಯ ಚಿತ್ರರಂಗದಲ್ಲಿ ಹಲವಾರು ನಟ ಹಾಗೂ ನಟಿಯರ ನಡುವೆ ಇಂದಿಗೂ ಕೂಡ ಪ್ರೇಮ ಪ್ರೀತಿ ಸಂಬಂಧಗಳು ಇವೆ. ಕೆಲವೊಂದು ನಟ ನಟಿಯರು ಬಹಿರಂಗಪಡಿಸಿ ಮದುವೆಯಾಗಿದ್ದಾರೆ ಅಥವಾ ಬೇರೆ ಬೇರೆಯಾಗಿದ್ದಾರೆ. ಇನ್ನು ಕೆಲವರು ಪರಸ್ಪರ ಪ್ರೀತಿ ಇದ್ದರೂ ಕೂಡ ಸಾಮಾಜಿಕವಾಗಿ ಬಹಿರಂಗಪಡಿಸಿಲ್ಲ ಆದರೂ ಕೂಡ ಅವರಿಬ್ಬರ ಪ್ರೀತಿಯ ಬಗ್ಗೆ ಕೆಲವೊಮ್ಮೆ ಸುದ್ಧಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸುದ್ದಿಗಳು ಕೇಳುತ್ತಲೇ ಬರುತ್ತವೆ. ಇಂದು ನಾವ್ ಮಾತನಾಡಲು ಹೊರಟಿರುವುದು ದಕ್ಷಿಣ ಭಾರತ ಚಿತ್ರರಂಗದ ಎರಡು ದೊಡ್ಡ ಹೆಸರುಗಳಾಗಿರುವ … Read more

ಅಪ್ಪು ನೆನಪಿನಲ್ಲಿ ತೆಲುಗು ನಟ ರಾಣಾ ಮಾಡಿದ ಕೆಲಸವೇನು ಗೊತ್ತಾ???

ಕನ್ನಡ ಚಿತ್ರರಂಗದ ಖ್ಯಾತಿಯ ನಟ ಪುನೀತ್ ರಾಜಕುಮಾರ್ ಅವರು, ಪ್ರೇಮದ ಕಾಣಿಕೆಯಾಗಿ ದೊರೆತು ಸಿನಿ ಪರದೆಯ ಮೇಲೆ ಕಾಣಿಸಿಕೊಂಡು ಜನಮನಗಳಲ್ಲಿ ಅಚ್ಚಾಗಿ ಉಳಿದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ವಸಂತ ಗೀತಾ, ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು ಇಂತಹ ಚಿತ್ರದಲ್ಲಿ ನಟಿಸಿ ಅಭಿನಯದಲ್ಲಿ ಸೈ ಎನಿಸಿಕೊಂಡವರು. ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಆಗಿ ‘ನ್ಯಾಷನಲ್ ಫಿಲ್ಮ್ ಅವಾರ್ಡ್’, ‘ಕರ್ನಾಟಕ ಸ್ಟೇಟ್ ಫಿಲ್ಮ ಅವಾರ್ಡ್’ಗಳನ್ನು ಅತಿ ಚಿಕ್ಕ ವಯಸ್ಸಿನಲ್ಲಿ ಗಳಿಸಿದ ಹೆಗ್ಗಳಿಕೆ ಇವರದು. 2002ರಲ್ಲಿ ಅಪ್ಪು ಚಿತ್ರದಲ್ಲಿ ನಟಿಸಿ ಇಂದಿಗೂ ಅವರು … Read more

error: Content is protected !!