Rashmika Mandanna: ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ರಶ್ಮಿಕ – ವಿಜಯ್ ದೇವರು ಕೊಂಡ! ಕೊನೆಗೂ ಮಂದಣ್ಣ ಹೇಳುತ್ತಿದ್ದ ಸುಳ್ಳು ಬಯಲಾಯಿತು!

Rashmika Mandanna ನಟಿ ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ(Vijay Deverakonda) ಸಾಕಷ್ಟು ವರ್ಷಗಳಿಂದ ರಿಲೇಶನ್ಶಿಪ್ ನಲ್ಲಿ ಇದ್ದಾರೆ ಎನ್ನುವ ಸುದ್ದಿಗಳು ಗಾಳಿ ಸುದ್ದಿ ಎನ್ನುವುದಾಗಿ ಇಬ್ಬರು ಜೋಡಿಗಳು ಕೂಡ ಇದರ ಕುರಿತಂತೆ ತಿರಸ್ಕಾರ ಮನೋಭಾವನೆಯನ್ನು ತೋರುತ್ತ ಬಂದಿದ್ದರು ಕೂಡ ಸಾಕಷ್ಟು ಪುರಾವೆಗಳು ಕೂಡ ಇದರ ಕುರಿತಂತೆ ಕಂಡುಬಂದಿದ್ದವು.

ಮೊದಲಿಗೆ ರಕ್ಷಿತ್ ಶೆಟ್ಟಿ(Rakshit Shetty) ಅವರ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡು ನಂತರ ಎಂಗೇಜ್ಮೆಂಟ್ ಅನ್ನು ಮುರಿದುಕೊಂಡು ಇಬ್ಬರು ಕೂಡ ಬೇರೆ ಬೇರೆ ಆಗಿದ್ದರು. ಇದಾದ ನಂತರ ವಿಜಯ್ ದೇವರಕೊಂಡ ಅವರ ಜೊತೆಗೆ ರಶ್ಮಿಕಾ ಮಂದಣ್ಣ(Rashmika Mandanna) ಸತತವಾಗಿ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕವೂ ಕೂಡ ಊಹಾಪೋಹಗಳಿಗೆ ಕಾರಣವಾಗುವಂತೆ ಕಾಣಿಸಿಕೊಂಡಿದ್ದರು.

ಸಾಕಷ್ಟು ವರ್ಷಗಳಿಂದಲೂ ಕೂಡ ರಶ್ಮಿಕ ಮಂದಣ್ಣ(Rashmika Mandanna) ಹಾಗೂ ವಿಜಯ್ ದೇವರುಕೊಂಡ ಇದರ ಕುರಿತಂತೆ ತಿರಸ್ಕಾರವನ್ನು ಮಾಡುತ್ತಲೇ ಬಂದಿದ್ದರೂ ಕೂಡ ಸಾಕಷ್ಟು ಫೋಟೋಗಳು ಇದನ್ನು ಸಾಕ್ಷಿಕರಿಸುವಂತೆ ಕಾಣಿಸಿಕೊಂಡಿದ್ದವು. ಆದರೆ ಈಗ ಲೇಟೆಸ್ಟ್ ಆಗಿ ಕಾಣಿಸಿಕೊಂಡಿರುವ ಮತ್ತೊಂದು ಫೋಟೋ ಇದಕ್ಕೆ ಮತ್ತೊಂದು ಉದಾಹರಣೆಯಾಗಿ ಕಾಣಿಸಿಕೊಂಡಿದೆ.

ಹೌದು ಅಭಿಮಾನಿಗಳಿಗೆ ಜನುಮದಿನದ ಶುಭಾಶಯಗಳು ಕೋರಿದ್ದಕ್ಕಾಗಿ ಧನ್ಯವಾದಗಳು ತಿಳಿಸುತ್ತಿರುವ ಸಂದರ್ಭದಲ್ಲಿ ಇದ್ದಂತಹ ಸ್ಥಳ ಎನ್ನುವುದು ಈಗಾಗಲೇ ವಿಜಯ್ ದೇವರಕೊಂಡ(Vijay Deverakonda) ಕಾಣಿಸಿಕೊಂಡಿರುವ ಸ್ಥಳವೆ ಆಗಿದೆ. ಹೀಗಾಗಿ ಇವರಿಬ್ಬರೂ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರುವುದಂತೂ ಸತ್ಯ ಎಂಬುದು ಖಾತ್ರಿ ಯಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!