Raveena Tandon: ಕೆಜಿಎಫ್ ನಲ್ಲಿ ರಮಿಕಾ ಸೇನ್ ಪಾತ್ರವನ್ನು ಮಾಡಿದ್ದ ಬಾಲಿವುಡ್ ನಟಿ ರವೀನಾ ತಂಡನ್ ನೋಡೋಕೆ ಸುಂದರವಾಗಿದ್ದರೂ ಅವರ ವಯಸ್ಸೆಷ್ಟು ಗೊತ್ತಾ?

Raveena Tandon ನಟಿ ರವಿನ ತಂಡನ್ ಅವರು 90ರ ದಶಕದಿಂದಲೂ ಕೂಡ ಬಾಲಿವುಡ್ ಚಿತ್ರರಂಗವನ್ನು ಆಳಿಕೊಂಡು ಬಂದಿರುವಂತಹ ಸ್ಪುರದ್ರೂಪಿ ನಟಿ. ಕನ್ನಡ ಚಿತ್ರರಂಗದಲ್ಲಿ ಹಲವಾರು ಪರಭಾಷ ತಾರೆಗಳು ಬಂದು ನಟಿಸಿ ಹೋಗಿದ್ದಾರೆ ಆದರೆ ರವೀನಾ ತಂಡನ್(Raveena Tandon) ಕೇವಲ ಉಪೇಂದ್ರ ಅವರ ಸಿನಿಮಾದಲ್ಲಿ ಒಮ್ಮೆ ನಟಿಸಿ ಹೋಗಿದ್ದಕ್ಕೆ ಇಂದಿಗೂ ಕೂಡ ಅವರು ನಮ್ಮ ಮನಸ್ಸಿನಲ್ಲಿ ನೆನಪಿದ್ದಾರೆ.

ಅದಾದ ನಂತರ ರವೀನ ತಂಡನ್ ಕಾಣಿಸಿಕೊಂಡಿದ್ದೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್(Prashant Neel) ಕಾಂಬಿನೇಷನ್ನಲ್ಲಿ ಮೂಡಿ ಬಂದ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ. ಮಹಿಳಾ ಪ್ರಧಾನ ಮಂತ್ರಿ ಆಗಿ ಕಾಣಿಸಿಕೊಳ್ಳುವಂತಹ ರವಿನಾ ತಂಡನ್ ರಮಿಕ ಸೇನ್ ಪಾತ್ರದಲ್ಲಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.

raveena tandon

ಇನ್ನು ಹಲವಾರು ವರ್ಷಗಳಿಂದ ಬಾಲಿವುಡ್ ಚಿತ್ರರಂಗದಲ್ಲಿ ಪ್ರಮುಖ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ರವೀನಾ ತಂಡನ್ ರವರ ನಿಜವಾದ ವಯಸ್ಸು ಎಷ್ಟು ಎನ್ನುವುದರ ಕುರಿತಂತೆ ಇಂದಿಗೂ ಕೂಡ ಅವರ ಅಭಿಮಾನಿಗಳಲ್ಲಿ ಗೊಂದಲವಿದೆ. ನೋಡಲು ಮೂವತ್ತರ ಹರೆಯದ ಯುವತಿಯಂತೆ ಕಾಣಿಸಿಕೊಳ್ಳುವ ರವಿನ ತಂಡನ್ ನಿಜವಾದ ವಯಸ್ಸು ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಇಂದಿಗೂ ಫೋಟೋಶೂಟ್ ಮಾಡಿಸಿಕೊಂಡು ಇಂದಿನ ನಾಯಕನಟಿಯರನ್ನು ನಾಚಿಸುವಂತೆ ಕಾಣಿಸಿಕೊಳ್ಳುವ ರವಿನ ತಂಡನ್ ಅವರ ನಿಜವಾದ ವಯಸ್ಸು 48 ವರ್ಷ. ಇಂದಿನ ನಾಯಕ ನಟಿಯರನ್ನು ಕೂಡ ಮೀರಿಸುವಂತಹ ಸೌಂದರ್ಯವನ್ನು ಹೊಂದಿರುವ ರವೀನಾ ತಂಡನ್(Raveena Tandon) ಇಷ್ಟೊಂದು ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರುವ ರಹಸ್ಯವೇನು ಎಂಬುದನ್ನು ಅಭಿಮಾನಿಗಳು ಈಗ ಅವರ ಫೋಟೋದಲ್ಲಿ ಕಾಮೆಂಟ್ ಮಾಡುವ ಮೂಲಕ ಕೇಳುತ್ತಿದ್ದಾರೆ.

Leave a Comment

error: Content is protected !!