Salman Khan: ಮದುವೆ ಆಗ್ದೆ ಇದ್ರೂ ಸಲ್ಮಾನ್ ಖಾನ್ ಡೇಟ್ ಮಾಡಿರುವ ನಟಿಯರಿಗೇನು ಕಡಿಮೆ ಇಲ್ಲ. ಈ ಲಿಸ್ಟ್ ನಲ್ಲಿ ಯಾವೆಲ್ಲ ನಟಿಯರು ಇದ್ದಾರೆ?

Salman Khan ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಆಗಿರುವಂತಹ ಸಲ್ಮಾನ್ ಖಾನ್(Salman Khan) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇನ್ನೇನು ಕೆಲವೇ ವರ್ಷಗಳಲ್ಲಿ 60 ವರ್ಷದ ವಯಸ್ಸನ್ನು ದಾಟುವಂತಹ ಸಮಯ ಬರುತ್ತದೆ. ಹೇಗಿದ್ದರೂ ಕೂಡ ಯಂಗ್ ಅಂಡ್ ಎನರ್ಜಿಟಿಕ್ ಆಗಿರುವಂತಹ ಅವರ ಫಿಟ್ನೆಸ್ ರಹಸ್ಯ ಇಂದಿಗೂ ಕೂಡ ರಹಸ್ಯವಾಗಿ ಉಳಿದುಕೊಂಡಿದೆ.

ಇಷ್ಟೊಂದು ವಯಸ್ಸಾಗಿದ್ದರೂ ಕೂಡ ಸಲ್ಮಾನ್ ಖಾನ್ ಅವರು ಎಂದಿಗೂ ಕೂಡ ಮದುವೆಯಾಗದೆ ಹಾಗೆ ಉಳಿದುಕೊಂಡಿದ್ದಾರೆ ಹಾಗೆಂದ ಮಾತ್ರಕ್ಕೆ ಅವರಿಗೆ ಗೆಳತಿಯರು ಇಲ್ಲ ಎಂದಲ್ಲ. ಹೌದು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಸಲ್ಮಾನ್ ಖಾನ್ ಅವರು ಡೇಟ್ ಮಾಡಿರುವಂತಹ ಬಾಲಿವುಡ್ ನಟಿಯರು(Bollywood Actresses) ಯಾರೆಲ್ಲ ಎನ್ನುವುದರ ಬಗ್ಗೆ.

ಮೊದಲಿಗೆ ಇತ್ತೀಚಿಗಷ್ಟೇ ಮದುವೆ ಆಗಿರುವಂತಹ ಕತ್ರಿನಾ ಕೈಫ್(Katrina Kaif) ಅವರನ್ನು ಸಾಕಷ್ಟು ವರ್ಷಗಳ ಕಾಲ ಸಲ್ಮಾನ್ ಖಾನ್ ಡೇಟಿಂಗ್ ಮಾಡಿದ್ದರು. ಇವರ ಜೊತೆಗೆ ಮಂಗಳೂರು ಮೂಲದ ಬೆಡಗಿರುವಂತಹ ಐಶ್ವರ್ಯ ರೈ(Aishwarya Rai) ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಸಂಗೀತ ಬಿಜ್ಲಾನಿ ಅವರಂತಹ ನಟಿಯರನ್ನು ಕೂಡ ಸಲ್ಮಾನ್ ಖಾನ್ ಅವರು ಸಾಕಷ್ಟು ವರ್ಷಗಳ ಕಾಲ ಪ್ರೀತಿಸಿದ್ದರು ಎಂಬುದಾಗಿ ತಿಳಿದು ಬಂದಿತ್ತು ಆದರೆ ಯಾರೊಂದಿಗೆ ಕೂಡ ಮದುವೆ ಮಾತುಕತೆ ವರೆಗೂ ಮುಂದುವರೆದಿರಲಿಲ್ಲ.

ಇನ್ನು ಸಲ್ಮಾನ್ ಖಾನ್(Salman Khan) ರವರ ಅಭಿಮಾನಿಗಳ ಸದ್ಯಕ್ಕೆ ಅವರ ಮುಂದಿನ ಸಿನಿಮಾ ಆಗಿರುವಂತಹ ಟೈಗರ್ 3 ಸಿನಿಮಾ ಅದ ಬಿಡುಗಡೆಗಾಗಿ ಕಾಯುತ್ತಿದ್ದು ಈ ಸಿನಿಮಾ ಸಲ್ಮಾನ್ ಖಾನ್ ಅವರ ಸಿನಿಮಾ ಜೀವನದ ಅತ್ಯಂತ ಬಹು ನಿರೀಕ್ಷಿಸಿದ ಸಿನಿಮಾಗಳಲ್ಲಿ ಒಂದಾಗಿರಲಿ ಎನ್ನುವುದಾಗಿ ಬಾಲಿವುಡ್ ಚಿತ್ರ ತಜ್ಞರು ಹೇಳಿದ್ದಾರೆ.

Leave a Comment

error: Content is protected !!