Sanjay Dutt: ನಿಮ್ಮ ಮಗಳು ಯಾರನ್ನಾದರೂ ಪ್ರೀತಿಸಿದರೆ ಏನು ಮಾಡ್ತೀರಾ ಎಂದು ಕೇಳಿದಾಗ ಜೈಲಿಗೆ ಹೋಗ್ತೀನಿ ಅಂದ ಅಧೀರ ಖ್ಯಾತಿಯ ಸಂಜಯ್ ದತ್!

Sanjay Dutt ಬಾಲಿವುಡ್ ಚಿತ್ರರಂಗ ಆಗಾಗ ತನ್ನ ವಿಶೇಷ ಹಾಗೂ ವಿಚಿತ್ರ ಹೇಳಿಕೆಗಳಿಗೆ ಸದ್ದಾಗುತ್ತಲೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಇಂದಿನ ಲೇಖನಿಯಲ್ಲಿ ನಾವು ಬಾಲಿವುಡ್ ಚಿತ್ರರಂಗದ ವಿವಾದಾತ್ಮಕ ನಟ ಸಂಜಯ್ ದತ್(Sanjay Dutt) ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ನಟ ಸಂಜಯ್ ದತ್ ಅವರು ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಆಗಿರುವಂತಹ ಸುನಿಲ್ ದತ್(Suneel Dutt) ಹಾಗೂ ಖ್ಯಾತ ನಟಿ ನರ್ಗಿಸ್(Nargis) ಅವರ ಮಗನಾಗಿದ್ದಾರೆ. ಆರಂಭ ಕಾಲದಿಂದಲೂ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಒಂದಲ್ಲ ಒಂದು ಕಾರಣಕ್ಕಾಗಿ ಸಂಜಯ್ ದತ್(Sanjay Dutt) ಅವರು ವಿ’ ವಾದಕ್ಕೆ ಒಳಗಾಗಿದ್ದರೂ ಎನ್ನುವುದನ್ನು ನೀವು ಅವರ ಬಯೋಪಿಕ್ ಸಿನಿಮಾ ವನ್ನು ನೋಡಿದರೆ ಖಂಡಿತವಾಗಿ ಅರ್ಥವಾಗುತ್ತದೆ.

ಇನ್ನು ಇದಕ್ಕಾಗಿ ಹಲವಾರು ವರ್ಷಗಳ ಕಾಲ ಅವರು ಜೈಲುವಾಸವನ್ನು ಕೂಡ ಅನುಭವಿಸಿ ಬಂದು ಈಗಾಗಲೇ ಕೇವಲ ಬಾಲಿವುಡ್ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಕಮ್ ಬ್ಯಾಕ್ ಮಾಡಿರುವುದು ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಮತ್ತೊಂದು ವಿಚಾರಕ್ಕೆ ಅದು ಕೂಡ ಅವರ ಬಾಯಿಯಿಂದಲೇ ಬಂದಿರುವಂತಹ ಹೇಳಿಕೆ.

ನಿಮ್ಮ ಮಕ್ಕಳು ಲವ್ ಮಾಡಿದರೆ ನೀವು ಏನು ಮಾಡುತ್ತಿರ ಎಂದು ಕೇಳಿದಾಗ ನನ್ನ ಮಗ ಲವ್ ಮಾಡಿದರೆ ಅದಕ್ಕೂ ಕೂಡ ನನ್ನ ಒಪ್ಪಿಗೆ ಇದೆ ನನ್ನ ಮಗಳ ಲವ್ ಮಾಡಿದರೆ ಅದಕ್ಕೂ ಕೂಡ ಒಪ್ಪಿಗೆ ಇದೇ ಆದರೆ ಆಕೆಯನ್ನು ಪ್ರೀತಿಸುತ್ತಿರುವ ಹುಡುಗ ಯಾರು ಎಂಬುದನ್ನು ಮೊದಲು ತಿಳಿದುಕೊಳ್ಳುತ್ತೇನೆ ಅದಕ್ಕಾಗಿ ನಾನು ಮತ್ತೆ ಐದು ವರ್ಷ ಜೈಲುವಾಸವನ್ನು ಅನುಭವಿಸಿದರೂ ಕೂಡ ಅಡ್ಡಿ ಇಲ್ಲ ಎಂಬುದಾಗಿ ಹೇಳುವ ಮೂಲಕ ತನ್ನ ಮಗಳ ಬಗ್ಗೆ ಎಷ್ಟು ಪ್ರೊಟೆಕ್ಟಿವ್ ಆಗಿದ್ದೇನೆ ಎಂಬುದನ್ನು ಸಂಜಯ್ ದತ್(Sanjay Dutt) ಸಾಬೀತುಪಡಿಸಿದ್ದಾರೆ.

Leave a Comment

error: Content is protected !!