Saniya Iyer: ಇಂದ್ರಜಿತ್ ಲಂಕೇಶ್ ಕುಟುಂಬದವರ ಜೊತೆಗೆ ಬಿಗ್ ಬಾಸ್ ಸಾನಿಯಾ ಅಯ್ಯರ್ ಮತ್ತು ತಾಯಿ

Saniya Iyer: ಸ್ನೇಹಿತರೆ ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿಯಾಗಿ ತಮ್ಮ ಅದ್ಭುತ ಆಟಗಾರಿಕೆ ಹಾಗೂ ವರ್ಚಸ್ಸಿನಿಂದ ನೋಡಿಗರ ಗಮನವನ್ನು ತಮ್ಮತ ಸೆಳೆದುಕೊಂಡ ಪುಟ್ಟಗೌರಿ ಅಲಿಯಾಸ್ ಸಾನಿಯಾ ಐಯ್ಯರ್(Saniya Iyer) ರವರು ಇದೀಗ ಇಂದ್ರಜಿತ್ ಲಂಕೇಶ್ (Indrajit lankesh) ಅವರು ಆಕ್ಷನ್ ಕಟ್ ಹೇಳಲಿರುವ ಹಾಗೂ ಅವರ ಮಗ ಸಮರ್ಜಿತ್ ಲಂಕೇಶ್ ಅಭಿನಯಿಸಲಿರುವ ಸಿನಿಮಾಗೆ ನಾಯಕ ನಟಿಯಾಗಿ ಆಯ್ಕೆಯಾಗಿದ್ದು,

ಇದರ ಬೆನ್ನಲ್ಲೇ ಭರ್ಜರಿ ಫೋಟೋಗಳನ್ನು ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ವೈರಲಾಗಿದ್ದಾರೆ. ಹೌದು ಗೆಳೆಯರೇ ಫೋಟೋದಲ್ಲಿ ನಟಿ ಸಾನಿಯಾ ಮತ್ತು ಅವರ ತಾಯಿ ಲಂಕೇಶ್ ಕುಟುಂಬದ ಜೊತೆಗೆ ಸೇರಿಕೊಂಡು ವಿಶೇಷವಾದ ಕಾರ್ಯಕ್ರಮವನ್ನು ಆಚರಣೆ ಮಾಡಿದ್ದಾರೆ. ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ಇದ್ದ ಹಾಗೆ ಅಭಿಮಾನಿಗಳು ಸಾನಿಯಾ ಮದುವೆನಾ?

ಇಂದ್ರಜಿತ್ ಲಂಕೇಶ್ ಕುಟುಂಬಸ್ಥರೊಂದಿಗೆ ಬೀಗರ ನೆಂಟನ್ನು ಬೆಳೆಸುತ್ತಿದ್ದೀರಾ? ಎಂದೆಲ್ಲ ಕಮೆಂಟ್ ಮಾಡುತ್ತಾ ಪ್ರಶ್ನೆ ಮಾಡುತ್ತಿದ್ದು ಇದಕ್ಕೆ ಅಧಿಕೃತವಾಗಿ ಸಾನಿಯಾ ಮತ್ತು ಸಮರ್ಜಿತ್(Sanya and Samarjith) ಇಬ್ಬರು ತಮ್ಮ ಸಿನಿಮಾದ ಫಸ್ಟ್ ಲುಕ್ ಫೋಟೋಸ್ಗಳ ಮೂಲಕ ಗಮನ ಸೆಳೆದಿದ್ದಾರೆ. ಹೌದು ಗೆಳೆಯರೇ ಈಗಾಗಲೇ ತಮ್ಮ ಅದ್ಭುತ ಕೊಡುಗೆಯಿಂದ ಕನ್ನಡ ಸಿನಿಮಾ ರಂಗದಲ್ಲಿ ಹೆಸರುವಾಸಿಯಾಗಿರುವಾಗ ಇಂದ್ರಜೀತ್ ಅವರು ತಮ್ಮದೇ ಆಕ್ಷನ್ ಕಟ್ ನಲ್ಲಿ ಮೂಡಿ ಬರಲಿರುವ ಸಿನಿಮಾದ ಮೂಲಕ ತಮ್ಮ ಮಗನನ್ನು ಕನ್ನಡ ಚಲನಚಿತ್ರ ರಂಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಇದ್ದಾರೆ.

ಗೌರಿ ಎನ್ನುವ ಸಿನಿಮಾದ ಮೂಲಕ ಸಮರ್ಜಿತ್ ಮತ್ತು ಸಾನಿಯಾ ಬಣ್ಣದ ಬದುಕಿಗೆ ಎಂಟ್ರಿ ಕೊಡುತ್ತಿದ್ದು, ಇಂದ್ರಜಿತ್ ಹೇಳುವುದಕ್ಕೆ ಹೊರಟಿರುವಂತಹ ಸಿನಿಮಾದ ಕಥೆ ಏನು? ಎಂಬುದು ಎಲ್ಲಿಯೂ ರಿವೀಲ್ ಮಾಡಿಲ್ಲ. ನಾಯಕ ಮತ್ತು ನಾಯಕಿ ಇಬ್ಬರು ಸಿನಿಮಾಗೆ ತಕ್ಕ ಹಾಗೆ ಭಾರಿ ಫೋಟೋ ಶೂಟ್ಗಳನ್ನು ಮಾಡಿಸಿದ್ದು ಫೋಟೋದಲ್ಲಿ ಇಂದ್ರಜಿತ್ ಲಂಕೇಶ್ (Indrajit lankesh) ಅವರ ಪುತ್ರ ಸಮರ್ಜಿತ್ ಮತ್ತು ದೀಪ ಐಯ್ಯರವರ ಮಗಳು ಸಾನಿಯಾ ರವರ ಕೆಮಿಸ್ಟ್ರಿ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ತಮ್ಮ ಮುದ್ದಾದ ಫೋಟೋಗಳ ಮೂಲಕ ಗಮನ ಸೆಳೆದಿರುವ ಸಾನಿಯಾ ಮತ್ತು ಸಮರ್ಜಿತ್ ಅವರಿಗೆ ಚಿತ್ರ ಪ್ರೇಕ್ಷಕರು ಪ್ರೋತ್ಸಾಹಿಸಲಿದ್ದಾರಾ? ಎಂಬುದನ್ನು ಕಾಗೆ ಮಾಡಬೇಕಿದೆ.

Leave a Comment

error: Content is protected !!