Shanvi Srivastava: ಕನ್ನಡ ಖ್ಯಾತ ನಟಿ ಶಾನ್ವಿ ಲೇಟೆಸ್ಟ್ ಫೋಟೋ ನೋಡಿ. ಆ ಮಾ’ ದಕ ಲುಕ್ ಗೆ ಅಭಿಮಾನಿಗಳು ಫಿದಾ!

Shanvi Srivastava ಪರಭಾಷೆಯಿಂದ ಬಂದಿರುವಂತಹ ಹಲವಾರು ನಟ ನಟಿಯರಿಗೆ ನಮ್ಮ ಕನ್ನಡ ಚಿತ್ರರಂಗ ನೆಲೆ ನೀಡಿದೆ ಎಂದು ಈಗಾಗಲೇ ನೀವೆಲ್ಲರೂ ತಿಳಿದಿದ್ದೀರಿ. ಅದೇ ರೀತಿ ಪರಭಾಷೆಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ನೆಲೆಸಿದವರಲ್ಲಿ ನಟಿ ಶಾನ್ವಿ ಶ್ರೀ ವಾಸ್ತವ(Shanvi Srivastava) ಕೂಡ ಒಬ್ಬರು.

ಹೌದು ಗೆಳೆಯರೇ ಕನ್ನಡ ಚಿತ್ರರಂಗದಲ್ಲಿ ಯಶ್(Yash) ರವರಿಂದ ಹಿಡಿದು ಹಲವಾರು ಸ್ಟಾರ್ ನಟರ ಜೊತೆಗೆ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ ರವರು ಕಾಣಿಸಿಕೊಂಡಿದ್ದಾರೆ. ನಟನೆ ಹಾಗೂ ಗ್ಲಾಮರ್ ಲುಕ್ ಎರಡರಲ್ಲೂ ಕೂಡ ಜನರ ಮನಸ್ಸನ್ನು ಗೆದ್ದಿರುವ ಶಾನ್ವಿ ಶ್ರೀವಾಸ್ತವ ತಾರಕ್ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರ ಜೊತೆಗೆ ಕೂಡ ನಾಯಕಿ ಆಗಿದ್ದರೆ ಹಂಚಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಸಿನಿಮಾಗಳಲ್ಲಿ ಕಡಿಮೆಯಾಗಿ ಕಾಣಿಸಿಕೊಳ್ಳುವ ಶಾನ್ವಿ ಶ್ರೀವಾಸ್ತವ್ರವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತಹ ಹಲವಾರು ಫೋಟೋ ಹಾಗೂ ವಿಡಿಯೋಗಳನ್ನು ಶಾನ್ವಿ(Shanvi) ಅವರು ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಇತ್ತೀಚಿಗಷ್ಟೇ ಶಾನ್ವಿ ಶ್ರೀವಾಸ್ತವ ರವರು ಲೇಟೆಸ್ಟ್ ಆಗಿ ಫೋಟೋವನ್ನು ಪೋಸ್ಟ್ ಮಾಡಿದ್ದು ಈ ಫೋಟೋದಲ್ಲಿ ಅವರು ಮಾ’ ದಕವಾಗಿ ಕಂಡಿರುವುದು ಕಂಡುಬಂದಿದೆ. ಈ ಫೋಟೋವನ್ನು ನೋಡಿರುವ ಪಡ್ಡೆ ಹೈಕಳು ಶಾನ್ವಿ ಶ್ರೀವಾಸ್ತವ(Shanvi Srivastava) ಅವರ ಲುಕ್ ಗೆ ಫಿದಾ ಆಗಿದ್ದಾರೆ. ನೀವು ಕೂಡ ಅವರ ಫೋಟೋವನ್ನು ಇಲ್ಲಿ ನೋಡಬಹುದಾಗಿದ್ದು ಇಷ್ಟ ಆದರೆ ತಪ್ಪದೇ ಶೇರ್ ಮಾಡಿ.

Leave a Comment

error: Content is protected !!