Shilpa Shetty ಕರಾವಳಿ ಮೂಲದ ನಟಿ ಆಗಿರುವಂತಹ ಶಿಲ್ಪ ಶೆಟ್ಟಿ(Shilpa Shetty) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಸೌಂದರ್ಯ ಹಾಗೂ ತಮ್ಮ ಫಿಟ್ನೆಸ್ ಗಾಗಿ ಹೆಸರುವಾಸಿಯಾಗಿದ್ದಾರೆ.
ಕನ್ನಡದಲ್ಲಿ ಕೂಡ ರವಿಚಂದ್ರನ್ ರವರ ಸಿನಿಮಾಗಳಲ್ಲಿ ನಟಿಸಿ ಹೋಗಿರುವಂತಹ ಶಿಲ್ಪ ಶೆಟ್ಟಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಹಾಗೂ ಪ್ರೇಮ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಕೆ ಡಿ ಸಿನಿಮಾದಲ್ಲಿ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಇನ್ನು ನಟಿ ಶಿಲ್ಪಾ ಶೆಟ್ಟಿ(Shilpa Shetty) ಅವರ ತಮ್ಮ ಆರೋಗ್ಯವನ್ನು ಯಾವ ರೀತಿಯಲ್ಲಿ ಮೈನ್ಟೈನ್ ಮಾಡಿಕೊಂಡು ಬಂದಿದ್ದಾರೆ ಎಂದರೆ ಅವರ ವಯಸ್ಸನ್ನು ಕೂಡ ಪ್ರತಿಯೊಬ್ಬರೂ ಕಂಡುಹಿಡಿಯುವುದು ಅತ್ಯಂತ ಕಷ್ಟಕರವಾಗಿದೆ ಅಂದರೆ ತಪ್ಪಾಗಲಾರದು. ಹಾಗಿದ್ರೆ ಅವರ ವಯಸ್ಸೆಷ್ಟು ಎಂಬುದನ್ನು ತಿಳಿಯೋಣ ಬನ್ನಿ.
ಹೌದು ನಟಿ ಶಿಲ್ಪ ಶೆಟ್ಟಿ ಅವರ ನಿಜವಾದ ವಯಸ್ಸು 47 ವರ್ಷ ವಯಸ್ಸಾಗಿದ್ದು ಆದರೆ ನೋಡೋದಕ್ಕೆ ಮಾತ್ರ 30ರ ಹರೆಯದ ನಟಿಯ ಹಾಗೆ ಕಾಣಿಸಿಕೊಳ್ಳುತ್ತಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೂಡ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.