Sandalwood: ಈ ಫೋಟೋದಲ್ಲಿರುವ ಬಾಲಕ ಯಾರು ಎಂದು ಗುರುತಿಸಿ ನೋಡೋಣ? ಇಂದು ಚಿತ್ರರಂಗವನ್ನೇ ಆಳುತ್ತಿದ್ದಾರೆ.

Kannada Heroes ಸೋಶಿಯಲ್ ಮೀಡಿಯಾದಲ್ಲಿ ಹೋರಾಡುತ್ತಿರುವ ಇದೊಂದು ಫೋಟೋ ಸಾಕಷ್ಟು ದಿನಗಳಿಂದ ಎಲ್ಲರ ತಲೆಗೆ ಹುಳ ಬಿಡುತ್ತಿರುವ ಹಾಗಿದೆ. ಯಾಕೆಂದರೆ ಇವರೊಬ್ಬ ಕನ್ನಡದ ಸ್ಟಾರ್ ನಟ(Kannada Star Actor) ಆದರೆ ಇದು ಅವರ ಬಾಲ್ಯದ ಫೋಟೋ ಆಗಿದ್ದು ಇವರು ಯಾರು ಎಂದು ಗುರುತಿಸಲು ಎಲ್ಲರಿಗೂ ಕಷ್ಟವಾಗುತ್ತಿದೆ.

ಇಂದಿನ ಲೇಖನಿಯಲ್ಲಿ ಇವರು ಯಾರು ಎಂಬುದನ್ನು ನಾವೇ ಗುರುತಿಸೋಣ ಬನ್ನಿ. ಸಾಕಷ್ಟು ವರ್ಷಗಳಿಂದ ಅಂದರೆ ಭರ್ಜರಿ 37 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ(Kannada Film Industry) ನಾಯಕ ನಟನಾಗಿ ಬಹು ಬೇಡಿಕೆ ನಾಯಕನಾಗಿ ಕೂಡ ಚಾಲ್ತಿಯಲ್ಲಿ ಇದ್ದಾರೆ. ಇಷ್ಟೆಲ್ಲ ಹೇಳಿದ ಮೇಲೆ ಖಂಡಿತವಾಗಿ ನೀವು ಕೂಡ ಈ ಫೋಟೋ ಯಾರದ್ದು ಇರಬಹುದು ಎಂಬುದನ್ನು ಗೆಸ್ ಮಾಡಿರುತ್ತೀರಿ ಎಂಬುದಾಗಿ ಭಾವಿಸುತ್ತೇವೆ.

ಹೌದು ಗೆಳೆಯರೇ ಇದು ಬೇರೆ ಯಾರು ಅಲ್ಲ ನಮ್ಮೆಲ್ಲರ ನೆಚ್ಚಿನ ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಅವರ ಬಾಲ್ಯದ ಫೋಟೋ. ಜನಿಸಿದ್ದು ಚೆನ್ನೈನಲ್ಲಿ ಆಗಿದ್ದರೂ ಕೂಡ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದು ಕನ್ನಡ ಹಾಗೂ ಕನ್ನಡ ಚಿತ್ರರಂಗಕ್ಕಾಗಿ. ಇಂದಿಗೂ ಕೂಡ ಕನ್ನಡ ಚಿತ್ರರಂಗದ ಲೀಡರ್ ಆಗಿ ಶಿವಣ್ಣ(Shivanna) ಕಾಣಿಸಿಕೊಳ್ಳುತ್ತಾರೆ. ವಯಸ್ಸು 60 ದಾಟಿದ್ದರೂ ಕೂಡ ಯುವ ನಾಯಕನಟರಿಗೂ ಕೂಡ ಟಕ್ಕರ್ ನೀಡೋ ಹಾಗೆ ಅವರ ಬೇಡಿಕೆ ಚಿತ್ರರಂಗದಲ್ಲಿದೆ.

ನೃತ್ಯ ನಟನೆ ಸಾಹಸ ದೃಶ್ಯಗಳು ಯಾವುದೇ ಇರಲಿ ಪರಿಪಕ್ವವಾಗಿ ಪರಿಪೂರ್ಣವಾಗಿ ಶಿವಣ್ಣ ಪರ್ಫಾರ್ಮೆನ್ಸ್ ನೀಡುತ್ತಾರೆ. ಇದಕ್ಕಾಗಿ ತಾನೆ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಕರುನಾಡ ಚಕ್ರವರ್ತಿ ಎನ್ನುವುದಾಗಿ ಕರೆಯುವುದು. ಶಿವಣ್ಣ(Shivarajkumar) ಅವರ ಬಗ್ಗೆ ನಿಮಗಿರುವಂತಹ ಅಭಿಪ್ರಾಯಗಳು ಹಾಗೂ ಅವರ ನಟನೆಯ ನೆಚ್ಚಿನ ಸಿನಿಮಾ ಯಾವುದು ಎನ್ನುವುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!