Dr Vishnuvardhan: ವಿಷ್ಣುವರ್ಧನ್ ಅವರ ಎದುರು ಸಿಗರೇಟ್ ಸೇದುತ್ತಿದ್ದ ಶ್ರೀನಗರ ಕಿಟ್ಟಿ! ನಂತರ ನಡೆದಿದ್ದೇ ಬೇರೆ!

Srinagar Kitty ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಮೇರು ವ್ಯಕ್ತಿತ್ವವನ್ನು ಹೊಂದಿರುವಂತಹ ಟಾಪ್ ನಟರಲ್ಲಿ ಆಗ್ರಪಂಕ್ತಿಯಲ್ಲಿ ಕಾಣಿಸಿಗುತ್ತಾರೆ. ಅವರು ಕೇವಲ ಪರದೆಯ ಮೇಲೆ ಮಾತ್ರವಲ್ಲದೆ ಪರದೆಯ ಹಿಂದಿನ ವ್ಯಕ್ತಿತ್ವದಲ್ಲಿ ಕೂಡ ಎಲ್ಲರಿಗೂ ಮಾದರಿಯಾಗುವಂತೆ ಜೀವನವನ್ನು ನಡೆಸಿದವರು. ಅದಕ್ಕಾಗಿಯೇ ಪ್ರತಿಯೊಬ್ಬ ವರ್ಗದ ಜನರಿಗೂ ಕೂಡ ವಿಷ್ಣುವರ್ಧನ್(Vishnuvardhan) ಅವರು ಎಂದರೆ ಸಾಕಷ್ಟು ಪ್ರೀತಿ ಇತ್ತು.

200ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಸಾಹಸಸಿಂಹ ವಿಷ್ಣುವರ್ಧನ್(Vishnuvardhan) ರವರ ಒಂದು ಸಿನಿಮಾದ ಘಟನೆ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಹೌದು ನಾವು ಮಾತನಾಡಲು ಹೊರಟಿರುವುದು ವಿಷ್ಣುಸೇನಾ ಸಿನಿಮಾದ(Vishnusena) ಕುರಿತಂತೆ.

ಈ ಸಿನಿಮಾದಲ್ಲಿ ನಟ ಶ್ರೀನಗರ ಕಿಟ್ಟಿ(Srinagar Kitty) ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ಚಿತ್ರೀಕರಣದ ಸಮಯದಲ್ಲಿ ನಡೆದಿರುವಂತಹ ಒಂದು ಘಟನೆಯ ಕುರಿತಂತೆ ಅವರೇ ಬಿಚ್ಚಿಟ್ಟಿದ್ದಾರೆ. ಚಿತ್ರಿಕರಣ ನಡೆಯುತ್ತಿದ್ದಾಗ ಶ್ರೀನಗರ್ ಕಿಟ್ಟಿ ಅವರು ಹೊರಗೆ ಸಿ’ ಗರೇಟ್ ಸೇದುತ್ತಿದ್ದ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು ಅಲ್ಲಿಗೆ ಬರುತ್ತಾರೆ ಆಗ ಕಿಟ್ಟಿ ಸಿಗ’ ರೇಟ್ ಅನ್ನು ದೂರಕ್ಕೆ ಎಸೆಯುತ್ತಾರಂತೆ.

ಆಗ ವಿಷ್ಣುವರ್ಧನ್(Vishnuvardhan) ರವರ ನಸನಕ್ಕೂ ಯಾಕೆ ಸುಮ್ಮನೆ ಹಾಳು ಮಾಡಿದ್ರಿ ಎಂಬುದಾಗಿ ಹೇಳಿ ಮತ್ತೆ ಹೊಸ ಸಿ” ಗರೇಟ್ ಅನ್ನು ತಂದು ಶ್ರೀನಗರ ಕಿಟ್ಟಿ ಅವರಿಗೆ ನೀಡಿದ್ರಂತೆ. ಅಷ್ಟರಮಟ್ಟಿಗೆ ತಮ್ಮ ಜೂನಿಯರ್ ನಟರನ್ನು ಕೂಡ ವಿಷ್ಣುವರ್ಧನ್ ರವರು ಗೌರವ ಹಾಗೂ ಪ್ರೀತಿಯಿಂದ ಕಾಣುತ್ತಿದ್ದರು ಎಂಬುದನ್ನು ಶ್ರೀನಗರ ಕಿಟ್ಟಿ ವಿವರಿಸುತ್ತಾರೆ. ವಿಷ್ಣುವರ್ಧನ್ ರವರ ಈ ವ್ಯಕ್ತಿತ್ವದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!