Srujan lokesh: ಸೃಜನ್ ಲೋಕೇಶ್ ಮತ್ತು ಪತ್ನಿ ಗ್ರೀಷ್ಮಾ ಅವರ ಅತಿ ಸುಂದರ ಫೋಟೋಗಳು ಇಲ್ಲಿವೆ

Srujan lokesh: ಅತಿ ಚಿಕ್ಕ ವಯಸ್ಸಿಗೆ ಕನ್ನಡ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿ ನಟ ನಿರೂಪಕ, ರೇಡಿಯೋ ನಿರೂಪಕ, ನಿರ್ಮಾಪಕನಾಗಿ ಯಶಸ್ಸನ್ನು ಪಡೆದಿರುವಂತಹ ಸೃಜನ್ ಲೋಕೇಶ್ (Srujan lokesh) ಅವರು ಸ್ಯಾಂಡಲ್ ವುಡ್ಗೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಇವರ ಇಡೀ ಕುಟುಂಬವೇ ಸಿನಿಮಾ ರಂಗದಲ್ಲಿ ತೊಡಗಿಕೊಂಡಿರುವ ಕಾರಣ ಸೃಜನ್ ಲೋಕೇಶ್ ಅವರಿಗೂ ಕೂಡ ಚಿಕ್ಕಂದಿನಲ್ಲಿ ನಟನ ಲೋಕದಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂಬ ಆಸೆ ಇರುತ್ತದೆ.

ಅದರಂತೆ ತಂದೆ ಹಾಗೂ ತಾತ ಪ್ರಖ್ಯಾತ ನಟರಾಗಿದ್ದರು ಕೂಡ ಅವರ ಸಹಾಯ ಪಡೆಯದೆ ತಮ್ಮ ಸ್ವಂತ ಪ್ರತಿಭೆಯನ್ನು ಅನಾವರಣ ಮಾಡುತ್ತಾ ಕೋಟ್ಯಾಂತರ ಕನ್ನಡಿಗರ ಮನಸ್ಸಿನ ಗೆದ್ದಿದ್ದಾರೆ. ಹೌದು ಗೆಳೆಯರೇ ಮೂಕ ಚಿತ್ರದ ಪಾತ್ರಗಳ ಮೂಲಕ ಹೆಚ್ಚಿನ ಗಮನ ಸೆಳೆದಿದ್ದ ಅಜ್ಜ ಸುಬ್ಬಯ್ಯ ನಾಯ್ಡು ಅವರ ಮೊಮ್ಮಗನಾಗಿರುವಂತಹ ಸೃಜನ್ ಲೋಕೇಶ್ ಅವರು 1990ರಲ್ಲಿ ಬಿಡುಗಡೆಗೊಂಡ ವೀರಪ್ಪನ್ ಎಂಬ ಸಿನಿಮಾದ ಮೂಲಕ ಬಾಲ ನಟನಾಗಿ ಚಿತ್ರರಂಗವನ್ನು ಪ್ರವೇಶ ಮಾಡಿದರು.

ಇನ್ನು ಅದೇ ವರ್ಷ ತೆರೆಗೆ ಬಂದಂತಹ ಭುಜಂಗಯ್ಯನ ದಶಾವತಾರ ಸಿನಿಮಾದಲ್ಲಿಯೂ ಸೃಜನ್ ಕಾಣಿಸಿಕೊಂಡರು ಎಂತಹ ಪಾತ್ರ ನೀಡಿದರು ಲೀಲಾಜಾಲವಾಗಿ ಅಭಿನಯಿಸುವ ಕಲೆಯನ್ನು ಹೊಂದಿರುವ ಸೃಜನ ಲೋಕೇಶ್ ಬೆಂಗಳೂರಿನ ಎಸ್ ಎಸ್ ಎಮ್ ಆರ್ ವಿ ಕಾಲೇಜ್ನಲ್ಲಿ ಪದವಿ ಪಡೆಯುವ ಮುನ್ನವೇ ಸಿನಿಮಾ ಇಂಡಸ್ಟ್ರಿಯಲ್ಲಿ ತೊಡೆದುಕೊಂಡು ಮಹತ್ತರವಾದ ಸಾಧನೆ ಮಾಡಿದ್ದಾರೆ.

2010ರಲ್ಲಿ ಗ್ರೀಷ್ಮ ಎಂಬ ರಂಗಭೂಮಿ ಕಲಾವಿದೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೃಜನ್ ಲೋಕೇಶ್ ದಂಪತಿಗಳಿಗೆ ಸುಕೃತ್ ಲೋಕೇಶ್ ಮತ್ತು ಶ್ರೇಷ್ಠ್ ಲೋಕೇಶ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಸದ್ಯ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿರುವ ಸೃಜನ್ ಮಕ್ಕಳು ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿಯೂ ಸದ್ದು ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!