Pavitra Lokesh: ನಟಿ ಪವಿತ್ರ ಲೋಕೇಶ್ ನರೇಶ್ ರವರನ್ನು ಮದುವೆಯಾಗಿದ್ದು ಯಾಕಂತೆ ಗೊತ್ತಾ? ಮಾಜಿ ಪತಿ ಸುಚೇಂದ್ರ ಪ್ರಸಾದ್ ಹೇಳಿದ್ದೇನು ನೋಡಿ.

Suchendra Prasad ಇತ್ತೀಚಿಗಷ್ಟೇ ತೆಲುಗು ಚಿತ್ರರಂಗದ ಖ್ಯಾತ ನಟ ನರೇಶ್(Naresh) ರವರನ್ನು ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟಿ ಆಗಿರುವ ಪವಿತ್ರ ಲೋಕೇಶ್(Pavithra Lokesh) ರವರು ಮದುವೆಯಾಗುವ ಮೂಲಕ ದೊಡ್ಡ ಮಟ್ಟದ ಸಂಚಲನವನ್ನು ಸೃಷ್ಟಿಸಿದ್ದರು. ಮೊದಲಿಗೆ ಇಬ್ಬರೂ ಕೂಡ ಯಾವುದೋ ಸಿನಿಮಾದಲ್ಲಿ ನಟಿಸಿರುವ ದೃಶ್ಯವನ್ನು ಇಲ್ಲಿ ಹಾಕಲಾಗಿದೆ ಎಂಬುದಾಗಿ ಭಾವಿಸಿದ್ದರು. ಆದರೆ ನಂತರ ಇಬ್ಬರೂ ಕೂಡ ಮದುವೆಯಾಗಿರುವುದು ನಿಜ ಎಂಬುದಾಗಿ ತಿಳಿದು ಬಂದಿದೆ.

ಹೌದು ಮಿತ್ರರೇ ನಟಿ ಪವಿತ್ರ ಲೋಕೇಶ್(Pavitra Lokesh ( ರವರು 63 ವರ್ಷದ ವಯಸ್ಸಿನ ನಟ ನರೇಶ್ ಅವರನ್ನು ಮದುವೆಯಾಗುವ ಮೂಲಕ ಅವರ ನಾಲ್ಕನೇ ಪತ್ನಿಯಾಗಿದ್ದಾರೆ. ಪವಿತ್ರ ಲೋಕೇಶ್ ಅವರನ್ನು ಮದುವೆ ಆಗುವ ಮುನ್ನವೇ ತಮ್ಮ ಮೂರನೇ ಪತ್ನಿಯ ಆಗಿರುವ ರಮ್ಯಾ ರಘುಪತಿ ಅವರಿಗೆ ನರೇಶ್ ರವರು ವಿವಾಹವಿಚ್ಛೇದನದ ನೋಟಿಸ್ ಕಳಿಸಿದ್ದರು. ಆದರೆ ಅವರು ಇದನ್ನು ಒಪ್ಪಿಲ್ಲ ಎಂಬುದು ಕೂಡ ಈಗ ಕೇಳಿ ಬರುತ್ತಿರುವ ಮತ್ತೊಂದು ಹೊಸ ವಿಚಾರವಾಗಿದೆ.

ಇನ್ನು ನಟಿ ಪವಿತ್ರ ಲೋಕೇಶ್ ಅವರ ಪತಿಯಾಗಿರುವ ಸುಚೇಂದ್ರ ಪ್ರಸಾದ್ ರವರು ಇದರ ಕುರಿತಂತೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಕೊನೆಗೂ ಈ ಬಗ್ಗೆ ತಮ್ಮ ಮೌನವನ್ನು ಮುರಿದಿದ್ದು ಸುಚೇಂದ್ರ ಪ್ರಸಾದ್(Suchendra Prasad) ರವರು ಪವಿತ್ರ ಲೋಕೇಶ್ ಅವರನ್ನು ಅವಕಾಶವಾದಿ ಹಣಕ್ಕಾಗಿ ಏನು ಬೇಕಾದರೂ ಕೂಡ ಆಯ್ಕೆ ಮಾಡುತ್ತಾರೆ ಎಂಬುದಾಗಿ ಹೇಳುವ ಮೂಲಕ ಪವಿತ್ರ ಲೋಕೇಶ್ ಅವರ ನಿಜ ಬಣ್ಣವನ್ನು ಬಯಲು ಮಾಡಿದ್ದಾರೆ.

ನರೇಶ್ ರವರ 1500 ಕೋಟಿ ಆಸ್ತಿಯನ್ನು ಹೊಡೆಯಲು ಪವಿತ್ರ ಲೋಕೇಶ್ ಈ ರೀತಿ ಉಪಾಯವನ್ನು ಮಾಡಿದ್ದಾಳೆ ನರೇಶ್ ಗೆ ಇದು ಇನ್ನೂ ಕೂಡ ತಿಳಿದಿಲ್ಲ ಎಂಬುದಾಗಿ ಸುಚೇಂದ್ರ ಪ್ರಸಾದ್ ಹೇಳಿದ್ದಾರೆ. ಇನ್ನು ನಟ ಸುಚೇಂದ್ರ ಪ್ರಸಾದ್(Suchendra Prasad) ರವರಿಗೆ ಈಗಾಗಲೇ ನಟಿ ಪವಿತ್ರ ಲೋಕೇಶ್ ಅವರು ವಿಚ್ಛೇದನವನ್ನು ನೀಡಿದ್ದಾರೆ ಎಂಬುದಾಗಿ ಕೂಡ ತಿಳಿದು ಬಂದಿದ್ದು ಈ ವಿಚಾರದಲ್ಲಿ ನಿಜಕ್ಕೂ ಕೂಡ ಪ್ರತಿಯೊಬ್ಬರೂ ಪವಿತ್ರ ಲೋಕೇಶ್ ರವರಿಗೆ ಚೀಮಾರಿ ಹಾಕುತ್ತಿದ್ದಾರೆ.

Leave a Comment

error: Content is protected !!