Sushanth Singh Rajput: ಕೊನೆ ಕೊನೆಯಲ್ಲಿ ಬಾಲಿವುಡ್ ನಲ್ಲಿ ಅವಕಾಶ ಸಿಗದೇ ಸುಶಾಂತ್ ಸಿಂಗ್ ರಜಪೂತ್ ಏನು ಮಾಡಲು ಹೊರಟಿದ್ರು ಗೊತ್ತಾ?

Sushant Singh Rajput ನಮ್ಮಲ್ಲಿ ಕೆಲವರಿಗೆ ಬಾಲಿವುಡ್ ಚಿತ್ರರಂಗದ ಬಗ್ಗೆ ತಿಳಿದಿದೆ ಇನ್ನೂ ಕೆಲವರಿಗೆ ಬಾಲಿವುಡ್ ಚಿತ್ರರಂಗದ ಬಗ್ಗೆ ತಿಳಿದಿಲ್ಲ. ಆದರೆ ನಾವು ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿರುವಂತಹ ಈ ಬಾಲಿವುಡ್ ಯುವ ನಟನನ್ನು ಪ್ರತಿಯೊಬ್ಬರೂ ಕೂಡ ತಿಳಿದಿದ್ದಾರೆ. ನಾವ್ ಮಾತನಾಡುತ್ತಿರುವುದು ಸುಶಾಂತ್ ಸಿಂಗ್ ರಾಜಪೂತ್(Sushant Singh Rajput) ಅವರ ಬಗ್ಗೆ.

ಮೊದಲಿಗೆ ಧಾರವಾಹಿಗಳಲ್ಲಿ ನಟಿಸುವ ಮೂಲಕ ಜನರ ಮನ ಗೆದ್ದಿದ್ದ ಸುಶಾಂತ್(Sushant) ನಂತರ ಕೈಪೋಚೆ ಎನ್ನುವಂತಹ ಹಿಂದಿ ಸಿನಿಮಾದ ಮೂಲಕ ನಟಿಸುವ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟು ಮೊದಲ ಸಿನಿಮಾ ದಿಂದಲೇ ಯುವ ಉದಯೋನ್ಮುಖ ನಟನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ.

ನಂತರದ ದಿನಗಳಲ್ಲಿ ಬಾಲಿವುಡ್ ಮಾ’ ಫಿಯಾ ಎನ್ನುವುದು ಸುಶಾಂತ್ ಸಿಂಗ್ ರಾಜಪೂತ್ ಅವರನ್ನು ಆದಷ್ಟು ಕೆಳಕ್ಕೆ ತಳ್ಳಲು ಪ್ರಯತ್ನಿಸಿತು ಹೀಗಾಗಿ ಅವರ ಹಲವಾರು ಸಿನಿಮಾಗಳು ಅವರ ಕೈತಪ್ಪಿ ಹೋಗಿ ಆಫರ್ ಗಳು ಇಲ್ಲದಂತಹ ಪರಿಸ್ಥಿತಿ ಕೂಡ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ಅವರು ಹೇಳಿದಂತಹ ಒಂದು ಮಾತು ಇಂದಿಗೂ ಕೂಡ ಪ್ರತಿಯೊಬ್ಬರ ಮನಸ್ಸಿನ ಅಂಚಿನಲ್ಲಿ ಕೇಳಿ ಬರುತ್ತಿದೆ.

ಹೌದು ಆ ಸಂದರ್ಭದಲ್ಲಿ ಯಾವುದೋ ಸಿನಿಮಾದ ಪ್ರಚಾರ ಮಾಡುತ್ತಿರುವ ವೇಳೆ ಸುಶಾಂತ್ ಅವರು ನನಗೆ ಒಂದು ವೇಳೆ ಬಾಲಿವುಡ್(Bollywood) ನಿಂದ ಸಿನಿಮಾಗಳು ಅವಕಾಶ ಸಿಗದೇ ಹೋದರೆ ನಾನೇ ಒಂದು ಕ್ಯಾಮೆರಾವನ್ನು ಖರೀದಿಸಿ ಶಾರ್ಟ್ ಫಿಲಂ ಗಳನ್ನು ಮಾಡುತ್ತೇನೆ ಆದರೆ ನಟನೆ ಮಾಡುವುದನ್ನು ಮಾತ್ರ ಬಿಡುವುದಿಲ್ಲ ಎಂಬುದಾಗಿ ಹೇಳುತ್ತಾರೆ. ಅಷ್ಟರ ಮಟ್ಟಿಗೆ ಬಾಲಿವುಡ್ ಚಿತ್ರರಂಗ ಅವರನ್ನು ಕೆಳಕ್ಕೆ ತಳಿತು ಎಂಬುದನ್ನು ಈ ಮಾತುಗಳಿಂದ ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ.

Leave a Comment

error: Content is protected !!