Chanakya Meeting: ಮನೆಯಲ್ಲಿ ಲಕ್ಷ್ಮಿ, ಕೋಪಿಸಿಕೊಂಡಿದ್ದಾಳೆ ಎನ್ನುವುದಕ್ಕೆ ಇವೆ ಸೂಚನೆಗಳು! ಇಂದೇ ಸರಿ ಮಾಡಿಕೊಳ್ಳಿ

Chanakya Neethi ಚಾಣಕ್ಯರು ತಮ್ಮ ಚಾಣಕ್ಯ ನೀತಿ(Chanakya Neethi) ಗ್ರಂಥಗಳಿಂದ ಇಂದಿನ ಯುವ ಜನತೆಗೂ ಕೂಡ ಪರಿಸ್ಥಿತಿಗೆ ಅನುಕೂಲವಾಗುವಂತಹ ತಿಳುವಳಿಕೆಗಳನ್ನು ತಮ್ಮ ಗ್ರಂಥದಲ್ಲಿ ಬರೆದಿಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಮನೆಯಿಂದ ಲಕ್ಷ್ಮಿ(Lakshmi) ಹೊರ ಹೋಗುತ್ತಿದ್ದರೆ ಅದರ ಲಕ್ಷಣವನ್ನು ಕೂಡ ತಮ್ಮ ಗ್ರಂಥದಲ್ಲಿ ಬರೆದಿಟ್ಟಿದ್ದು ಅದರ ಕುರಿತು ತಿಳಿಯೋಣ ಬನ್ನಿ.

ಮೊದಲನೇದಾಗಿ ಮನೆಯಲ್ಲಿ ಒಡೆದ ಕನ್ನಡಿ ಇದ್ದರೆ ಅದನ್ನು ಬದಲಾಯಿಸಿ ಯಾಕೆಂದರೆ ಒಡೆದ ಕನ್ನಡಿಯನ್ನು ಅಪಶಕುನವಾಗಿದ್ದು ಲಕ್ಷ್ಮೀದೇವಿ(Lakshmi Devi) ಮುನಿಸಿಕೊಂಡಿದ್ದಾಳೆ ಎನ್ನುವ ಪ್ರತೀಕವಾಗಿದೆ. ಹೀಗಾಗಿ ಮೊದಲು ಸರಿಯಾಗಿರುವ ಕನ್ನಡಿಯನ್ನು ಅದರ ಜೊತೆಗೆ ರಿಪ್ಲೇಸ್ ಮಾಡಿ.

ಎರಡನೇದಾಗಿ ಒಂದು ವೇಳೆ ಯಾವಾಗ ನೀವು ಮನೆಯಲ್ಲಿ ದೇವರ ಪೂಜೆ(Pooja Rituals) ಅಥವಾ ಶುಭಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸುತ್ತೀರಾ ಆ ಸಂದರ್ಭದಲ್ಲಿ ಖಂಡಿತವಾಗಿ ಲಕ್ಷ್ಮಿ ದೇವಿ ಮುನಿಸಿಕೊಂಡು ನಿಮ್ಮ ಜೀವನದಿಂದ ಹೊರ ಹೋಗುತ್ತಾಳೆ ಎಂಬುದನ್ನು ನೀವು ಅರ್ಥೈಸಿಕೊಳ್ಳಬೇಕಾಗಿದೆ. ಹೀಗಾಗಿ ಪ್ರತಿ ದಿನ ದೇವರ ಪೂಜೆಯನ್ನು ಮಾತ್ರ ಮಾಡುವುದನ್ನು ಮರೆಯಬೇಡಿ.

ಒಂದು ವೇಳೆ ನಿಮ್ಮ ಮನೆಯಲ್ಲಿ ಬೆಳೆಗೆ ಎದ್ದರೆ ಸಾಕು, ವಿನಾಕಾರಣ ಯಾವುದೇ ಕಾರಣವಿಲ್ಲದೆ ಜಗಳಗಳು ನಡೆಯುತ್ತಿದ್ದಾವೆ ಎಂದರೆ ಖಂಡಿತವಾಗಿ ಅರ್ಥಮಾಡಿಕೊಳ್ಳಿ ಲಕ್ಷ್ಮೀದೇವಿ ನಿಮ್ಮ ಜೀವನದಿಂದ ಹೊರಗೆ ನಡೆದಿದ್ದು ನಿಮ್ಮ ಮನೆಯಲ್ಲಿ ಸುಖ ಸಮೃದ್ಧಿ ಅನ್ನುವುದು ಕ್ಷೀಣಿಸುತ್ತಿದೆ ಎಂಬುದಾಗಿ ಅರ್ಥವಾಗಿದೆ. ಹೀಗಾಗಿ ಈ ಎಲ್ಲ ಗುಣಲಕ್ಷಣಗಳನ್ನು ಅರ್ಥ ಅದಕ್ಕೆ ಸರಿಯಾದ ಪರಿಹಾರವನ್ನು ಕೂಡ ಕಂಡುಹಿಡಿದುಕೊಳ್ಳಿ.

Leave a Comment

error: Content is protected !!