ನೀವು ದಪ್ಪಗಿದ್ದೀರಾ? ತೆಳ್ಳಗಾಗಲು ಇಲ್ಲಿದೆ ನೋಡಿ ಸುಲಭವಾಗಿ ಉಪಾಯ!

Health Tips ನಮ್ಮಲ್ಲಿ ಸಾಕಷ್ಟು ಜನ ಬೊಜ್ಜಿನ ಕಾರಣದಿಂದಾಗಿ ದಪ್ಪಗಾಗಿರುತ್ತಾರೆ. ಆದಷ್ಟು ಸಣ್ಣಗಾಗಲು ಅವರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಆ ದೈಹಿಕ ಆಕಾರದಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಂದಿನ ಲೇಖನಿಯಲ್ಲಿ ನಾವು ನಿಮಗೆ ಸಣ್ಣಗಾಗಲು(Lose Fat) ಇರುವಂತಹ ಸುಲಭ ಉಪಾಯವನ್ನು ಸಂಪೂರ್ಣ ವಿವರವಾಗಿ ಹೇಳುತ್ತೇವೆ ಬನ್ನಿ. ತಪ್ಪದೇ ಕೊನೆಯವರೆಗೆ ಸಂಪೂರ್ಣವಾಗಿ ಈ ಲೇಖನಿಯನ್ನು ಓದಿ.

ಕಡಿಮೆ ತಿನ್ನುವವರು ತೆಳ್ಳಗಾಗಿರುತ್ತಾರೆ ಹಾಗೂ ಹೆಚ್ಚು ತಿನ್ನುವವರು ದಪ್ಪಗಾಗಿರುತ್ತಾರೆ ಎನ್ನುವ ಮೂಢನಂಬಿಕೆಯನ್ನು ನೀವು ಹಿಂದೆ ಬಿಟ್ಟುಬಿಡಿ. ಇದು ಸೇವಿಸುವ ಆಹಾರ ಮಾತ್ರವಲ್ಲದೆ ಅವರವರ ದೇಹದ ರಿಯಾಕ್ಷನ್ ಅಂಶವನ್ನು ಕೂಡ ಆಧರಿಸುತ್ತದೆ. ಮೂರು ಹೊತ್ತು ಚೆನ್ನಾಗಿ ಊಟ(Food) ಮಾಡಬೇಕು ಹಾಗೂ ಊಟಕ್ಕಿಂತ ಮುಂಚೆನೇ ನೀರನ್ನು ಕುಡಿಯುವುದು ಒಳ್ಳೆಯದು.

ಇನ್ನು ತೆಳ್ಳಗಾಗಲು ಸಾಕಷ್ಟು ಜನರು ವ್ಯಾಯಾಮ ಡಯಟ್(Diet) ಸೇರಿದಂತೆ ಹಲವಾರು ಕಸರತ್ತುಗಳನ್ನು ನಡೆಸಿದರು ಕೂಡ ಕೆಲವೊಮ್ಮೆ ಅದರಿಂದ ಯಾವುದೇ ನಿರೀಕ್ಷಿತ ಫಲಿತಾಂಶಗಳು ಸಿಗುವುದಿಲ್ಲ. ಆದರೆ ಇಂದು ನಾವು ಯಾವುದೇ ಖರ್ಚಿಲ್ಲದೆ ಹಾಗೂ ಕಸರತ್ತು ಮಾಡದೆ ಸುಲಭವಾಗಿ ತೂಕವನ್ನು ಇಳಿಸುವಂತಹ ಉಪಾಯವನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ನಿಮ್ಮ ತೂಕ ಇಳಿಸುವಂತಹ(Weight Loss) ಗುಟ್ಟು ನಿಮ್ಮ ಕೈಯಲ್ಲೇ ಇದೆ. ನಿಮ್ಮ ಹಸ್ತಕ್ಕೆ ಉಂಗುರದ ಬೆರಳು ಹಾಗೂ ಹೆಬ್ಬೆರಳು ತಾಗುವಂತೆ 15 ನಿಮಿಷಗಳ ಕಾಲ ಇಟ್ಟುಕೊಂಡರೆ ದಿನೇ ದಿನೇ ಖಂಡಿತವಾಗಿ ನಿಮ್ಮ ತೂಕ ಕಡಿಮೆಯಾಗುತ್ತಿದೆ ಎಂಬುದಾಗಿ ಈಗಾಗಲೇ ವೈದ್ಯಕೀಯವಾಗಿ ಸಾಬೀತಾಗಿರುವಂತಹ ರಿಸರ್ಚ್ಗಳೇ ಹೇಳುತ್ತವೆ. ನೀವು ಕೂಡ ಈ ಕ್ರಿಯೆಯನ್ನು ಹಿಂಬಾಲಿಸುವ ಮೂಲಕ ನಿಮ್ಮ ತೂಕವನ್ನು ಕಳೆದುಕೊಳ್ಳಬಹುದಾಗಿದೆ.

Leave A Reply

Your email address will not be published.

error: Content is protected !!