Latest News ಬೇರೊಬ್ಬನ ಹೆಂಡತಿಯ ಜೊತೆಗೆ ತನ್ನ ಗಂಡ ಮಲುಗುವುದನ್ನು ತಿಳಿದ ಹೆಂಡತಿ ಮಾಡಿದ್ದೇನು ಗೊತ್ತಾ? ಮನಕಲಕುವ ಸ್ಟೋರಿ.

Latest News ಮದುವೆ ಎನ್ನುವುದು ಒಂದು ಪವಿತ್ರವಾದ ಸಂಬಂಧ. ಇದರಲ್ಲಿ ಗಂಡ ಹೆಂಡತಿಯ ನಡುವೆ ಪ್ರೀತಿ ಎಷ್ಟು ಇರುತ್ತೋ ಅಷ್ಟೇ ಜಗಳಗಳು ಕೂಡ ಬರುತ್ತವೆ. ಆದರೆ ಅವನಲ್ಲ ಸರಿಯಾಗಿ ಸಂಭಾಳಿಸಿಕೊಂಡು ಹೋಗುವ ಚಾಕ ಚಕ್ಯತೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ಮನೋಭಾವ ಇಬ್ಬರಲ್ಲಿಯೂ ಕೂಡ ಇರಬೇಕು. ಪರಸ್ಪರ ಇಬ್ಬರ ನಡುವೆ ಪ್ರೀತಿ ನಂಬಿಕೆಗಳು ಸರಿಯಾಗಿ ಇದ್ದ ಸಂದರ್ಭದಲ್ಲಿ ಮಾತ್ರ ಎಂತಹದ್ದೇ ಕಷ್ಟದ ಸಂದರ್ಭಗಳು ಬಂದರೂ ಕೂಡ ದಂಪತಿಗಳು ಅದನ್ನು ದಾಟಿಕೊಂಡು ಮುಂದೆ ಸುಖ ಜೀವನವನ್ನು ನಡೆಸಿಕೊಂಡು ಹೋಗಬಹುದು. ಆದರೆ ಆ ಸಮಯದಲ್ಲಿ ಒಂದೇ ಒಂದು ತಪ್ಪಿನ ನಿರ್ಧಾರ(Decision) ಇಡೀ ಜೀವನವನ್ನೇ ಹಾಳು ಮಾಡಬಹುದು.

ಮಹಬೂಬ ನಗರ ಜಿಲ್ಲೆಯ ನಿವಾಸಿ ಆಗಿರುವ ಶ್ರೀನಿವಾಸ ಎನ್ನುವವನು 11 ವರ್ಷಗಳ ಹಿಂದೆ 28 ವರ್ಷದ ಮಾಚಾರದ ಸಿರಿಯನ್ನುವಾಕೆವನ್ನು ಮದುವೆಯಾಗಿದ್ದ. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದು ಹಲವಾರು ವರ್ಷಗಳಿಂದ ಇವರಿಬ್ಬರ ನಡುವೆ ಜಗಳ ನಡೆದುಕೊಂಡು ಬರುತ್ತಲೇ ಇದೆ. ಇವರಿಬ್ಬರ ನಡುವಿನ ಜಗಳದ ಕಾರಣದಿಂದಾಗಿ ಈ ದಂಪತಿಗಳು ಹಲವಾರು ಬಾರಿ ಪೊಲೀಸ್ ಠಾಣೆಯ(Police Station) ಮೆಟ್ಟಿಲನ್ನು ಕೂಡ ಏರಿದ್ದಿದೆ. ಪತಿಯ ವರ್ತನೆಯಿಂದ ಹೆಂಡತಿ ಈ ಬಾರಿ ತನ್ನ ಜೀವನವನ್ನು ಮುಗಿಸಿಕೊಳ್ಳಲು ಪ್ರಯತ್ನ ಮಾಡಿದ್ದು ಕೂಡ ಈ ಬಾರಿ ಕೇಳಿ ಬಂದಿದೆ.

ಆದರೆ ಇದರ ಪರಿಣಾಮ ಮಾತ್ರ ಎಲ್ಲರೂ ಕಣ್ಣೀರು ಹಾಕುವಂತಿದೆ. ಸಿಕಂದರಾಬಾದ್ ಗಾಂಧಿ ಆಸ್ಪತ್ರೆಯಲ್ಲಿ ಹೆಂಡತಿಯನ್ನು ದಾಖಲಿಸಲಾಗಿತ್ತು ಆದರೆ ನೀಡಿದ ಚಿಕಿತ್ಸೆಗೆ ಆಕೆ ಪ್ರತಿಕ್ರಿಯಿಸಿದ ಕಾರಣ ಚಿಕಿತ್ಸೆ(Treatment) ಫಲಕಾರಿಯಾಗದೆ ಆಯ್ಕೆ ಮರಣವನ್ನು ಹೊಂದಿದ್ದಾಳೆ. ಕುಟುಂಬಸ್ಥರ ಆಕ್ರಂದನ ಮುಗಿಲೇರಿದ್ದು ಪೋಸ್ಟ್ಮಾರ್ಟಮ್ ನಂತರ ತಾಂಡಕ್ಕೆ ಆಕೆಯ ದೇಹವನ್ನು ಕರೆತಂದು ಅಂತಿಮ ವಿಧಿ ವಿಧಾನಗಳನ್ನು ಪೂರೈಸಲಾಗಿದೆ. ಆದರೆ ನಂತರ ತಿಳಿದು ಬಂದಿರುವ ಸುದ್ದಿ ನಿಜಕ್ಕೂ ಎಲ್ಲರನ್ನೂ ದಿಗ್ಭ್ರಾಂತಿ ಗೊಳಿಸಿದೆ ಎಂದರ ತಪ್ಪಾಗಲಾರದು. ಅಷ್ಟಕ್ಕೂ ಆಕೆ ಹಾಗೆ ಮಾಡಿಕೊಳ್ಳಲು ನಡೆದಿರುವಂತಹ ನಿಜವಾದ ಕಾರಣ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ಪೊಲೀಸ್ ಪ್ರಕರಣ ದಾಖಲಾಗಿದ್ದು ಮಾಚಾರ ಸಿರಿಯ ಮರಣಕ್ಕೆ ಊರಿನ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ. ಇನ್ನು ತನಿಕಯ ಪ್ರಾಥಮಿಕ ವರದಿಯ ಮೂಲಕ ಆಕೆಯ ಗಂಡ ಬೇರೆಯೊಬ್ಬರ ಜೊತೆಗೆ ಬೇಡದ ಸಂಬಂಧವನ್ನು ಇಟ್ಟುಕೊಂಡಿದ್ದೆ ಇದಕ್ಕೆಲ್ಲ ಕಾರಣವಾಗಿದೆ ಎಂಬುದಾಗಿ ತಿಳಿದು ಬಂದಿದ್ದು ತನಿಖೆ(Investigation) ಇನ್ನಷ್ಟು ಚುರುಕಾಗಿದೆ ಎಂದು ತಿಳಿದುಬಂದಿದೆ. ಮುಂದಿನ ತನಿಕೆಯಲ್ಲಿ ಇವರಿಬ್ಬರ ವಿಚಾರದಲ್ಲಿ ನಿಜಕ್ಕೂ ಏನಾಗಿದೆ ಎಂಬುದು ತಿಳಿದು ಬರಲಿದ್ದು ಆರೋಪಿಗೆ ಖಂಡಿತವಾಗಿ ತಕ್ಕನಾದ ಶಿಕ್ಷೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!