ಆಂಟಿ ಜೊತೆ ಯುವಕನ ಡಿಂಗ್ ಡಾಂಗ್ ಆಟ. ನಂತರ ನಡೆದಿದ್ದೆ ವಿಧಿ ಆಟ. ಅಷ್ಟಕ್ಕೂ ನಡೆದಿದ್ದೇನು?

Kannada News ಇತ್ತೀಚಿನ ದಿನಗಳಲ್ಲಿ ಯುವಕರ ಅಥವಾ ಯುವತಿಯರ ನಡುವೆ ಸಂಬಂಧಗಳಿಗೆ ಕೊಡಬೇಕಾಗಿರುವಂತಹ ಮೌಲ್ಯ ಹಾಗೂ ಮರ್ಯಾದೆ ಕಡಿಮೆಯಾಗುತ್ತಿದೆ ಎನ್ನುವುದು ಹಲವಾರು ನಿಜವಾದ ಘಟನೆಗಳು ದಿನಪತ್ರಿಕೆಗಳಲ್ಲಿ ಸೋಶಿಯಲ್ ಮೀಡಿಯಾ(Social Media) ಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೇಳಿ ಬಂದಾಗ ಅರಿವಾಗುತ್ತಿದೆ. ಅದಕ್ಕೆ ಒಂದು ಉದಾಹರಣೆ ಎನ್ನುವಂತೆ ನಮ್ಮ ಬೆಂಗಳೂರಿನಲ್ಲಿ ಒಂದು ಘಟನೆ ನಡೆದಿದೆ.

ಹೌದು ಮಿತ್ರರೇ, ನಾವು ಮಾತನಾಡುತ್ತಿರುವುದು 30ರ ವಯಸ್ಸಿನ ಆಂಟಿ ಹಾಗೂ 20ರಹರೆಯದ ಯುವಕನ ನಡುವೆ ನಡೆದಿರುವಂತಹ ಡಿಂಗ್ ಡಾಂಗ್ ವಿಚಾರದ ಬಗ್ಗೆ. ಇದು ನಡೆದಿರುವುದು ಬೆಂಗಳೂರಿನ ಜೆಪಿ ನಗರದಲ್ಲಿ ಎನ್ನುವುದು ಪ್ರತಿಯೊಬ್ಬರೂ ಕೂಡ ಗಮನ ವಹಿಸಬೇಕಾಗಿರುವಂತಹ ವಿಚಾರ. ಇವರಿಬ್ಬರ ಈ ಆಟ ಎಷ್ಟು ನಡೆದಿತ್ತು ಎಂದರೆ ಹುಡುಗನಿಗಾಗಿ ಇರುವುದಕ್ಕೆ ಜಾಗ ಹಾಗೂ ಖರ್ಚಿಗೆ ದುಡ್ಡನ್ನು ಕೂಡ ಆ ಆಂಟಿ ನೀಡುತ್ತಿದ್ದಳು.

ಆದರೆ ಮಜಾ ಎನ್ನುವಂತೆ ಆ ಹುಡುಗ ಕೇವಲ ಈಕೆಯ ಜೊತೆಗೆ ಮಾತ್ರವಲ್ಲದೆ ಇನ್ನೂ ಹಲವಾರು ಆಂಟಿಯರ ಜೊತೆಗೆ ಸಂಬಂಧವನ್ನು ಹೊಂದಿದ್ದು, ಆ ಆಂಟಿ ಕೂಡ ಇದು ಕೊನೆಗೆ ತಿಳಿಯುತ್ತದೆ. ಇದಕ್ಕಾಗಿ ಅವರಿಬ್ಬರ ನಡುವೆ ಪ್ರತಿ ದಿನ ಜಗಳ ನಡೆಯುತ್ತಲೇ ಇತ್ತು. ಒಂದು ದಿನ ಈ ಜಗಳ ಅಂತ್ಯಕ್ಕೆ ಬಂತು. ಮೊದಲಿಗೆ ಆ ಹುಡುಗತನ ಬಗ್ಗೆ ಸುಖ-ಸುಮ್ಮನೆ ಅನುಮಾನ ಪಡುತ್ತಿದೆ ಎಂಬುದಾಗಿ ನೇ’ ಣು ಹಾಕಲು ಪ್ರಯತ್ನ ಮಾಡಿದವನಂತೆ ನಾಟಕ ಮಾಡುತ್ತಾನೆ. ಆಗ ಅದನ್ನು ಅವಳು ತಪ್ಪಿಸುತ್ತಾಳೆ ಹಾಗೂ ತಾನು ಅದೇ ರೀತಿ ಮಾಡಿಕೊಳ್ಳುತ್ತೇನೆ ಎಂಬುದಾಗಿ ನಾಟಕ ಮಾಡಲು ಹೋಗುತ್ತಾಳೆ ಆದರೆ ಕಾಲು ಜಾರಿ ಬೀಳುತ್ತಾರೆ.

ಈ ಬಾರಿ ಆಕೆ ಸಿಲುಕಿಕೊಂಡಿದ್ದರು ಕೂಡ ಆ ಹುಡುಗ ಅವಳನ್ನು ಬಿಡಿಸಲು ಹೋಗಲಿಲ್ಲ ಹಾಗೂ ಕಣ್ಮರೆಯಾಗುತ್ತಾನೆ. ಈ ವಿಚಾರ ತಿಳಿದ ಪೊಲೀಸರು ತನಿಖೆ ನಡೆಸಿ ಆ ಹುಡುಗನನ್ನು ಈಗಾಗಲೇ ಬಂಧಿಸಿದ್ದು ಚಿಕ್ಕ ವಿಚಾರಕ್ಕಾಗಿ ಅವಳು ತನ್ನ ಜೀವನವನ್ನೇ ಮುಗಿಸಿಕೊಳ್ಳಬೇಕಾದಂತಹ ಪರಿಸ್ಥಿತಿಯನ್ನು ತಂದುಕೊಂಡಿರುವುದು ನಿಜಕ್ಕೂ ಕೂಡ ವಿಪರ್ಯಾಸವೇ ಸರಿ ಎಂದು ಹೇಳಬಹುದಾಗಿದೆ.

Leave a Comment

error: Content is protected !!