ಅತ್ತೆಯ ಜೊತೆಗೆ ನಡೆದಿತ್ತು ಯುವಕನ ಡಿಂಗ್ ಡಾಂಗ್. ಸಿಕ್ಕಿಬಿದ್ದ ಮಾರನೇ ದಿನಾನೇ ಏನಾಗಿತ್ತು? ಇಂಟರೆಸ್ಟಿಂಗ್ ಸ್ಟೋರಿ.

Kannada News ಇತ್ತೀಚಿನ ದಿನಗಳಲ್ಲಿ ಜನರ ನಡುವೆ ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದ್ದು ಅದರಲ್ಲೂ ವಿಶೇಷವಾಗಿ ತಮ್ಮ ಆಸೆಗಳನ್ನು ಪೂರೈಸಲು ಯಾರನ್ನು ಕೂಡ ತಮ್ಮ ತಡೆದುಕೊಳ್ಳುವಂತೆ ಮಾಡುವಂತಹ ಶಕ್ತಿ ಇತ್ತೀಚಿನ ಜನರಲ್ಲಿ ಪ್ರಾರಂಭವಾಗಿದೆ ಎಂದು ಹೇಳಬಹುದಾಗಿದೆ.

ಒಂದೂರಲ್ಲಿ ಇಬ್ಬರೂ ಕೂಡ ಮದುವೆಯಾಗಿ ಹತ್ತು ವರ್ಷಗಳಿಂದ ಸಂಸಾರ ನಡೆಸುತ್ತಿದ್ದರು ಆದರೆ ಹೆಂಡತಿಗೆ ಮಕ್ಕಳಾಗಿರಲಿಲ್ಲ ಎನ್ನುವ ಕೊರಗಿತ್ತು. ಹೀಗಿದ್ದರೂ ಕೂಡ ಸಂಸಾರ ಸಾಗುತ್ತಲೇ ಇತ್ತು. ಈ ಸಂದರ್ಭದಲ್ಲಿ ಆ ಊರಿನಲ್ಲಿ ಓದಬೇಕು ಎನ್ನುವ ಕಾರಣಕ್ಕಾಗಿ ಗಂಡ ತನ್ನ ಸಹೋದರಿಯ ಮಗನನ್ನು ಕರೆತರುತ್ತಾನೆ. ಅಲ್ಲಿಂದಲೇ ಅವರಿಬ್ಬರ ಡಿಂಗ್ ಡಾಂಗ್ ಕೂಡ ಪ್ರಾರಂಭವಾಗುತ್ತದೆ. ಮಾವ ಇಲ್ಲದಿದ್ದ ಸಂದರ್ಭದಲ್ಲಿ ಅತ್ತೆಯ ಜೊತೆಗೆ ಆ ಹುಡುಗ ದೇಹ ಸಂಪರ್ಕವನ್ನು ಬೆಳಸಿಕೊಳ್ಳುತಿದ್ದ.

ಒಂದು ದಿನ ಇದು ಮನೆಯವರಿಗೆ ಗೊತ್ತಾಗಿ ಮಾವ ಆ ಹುಡುಗನಿಗೂ ಹಾಗೂ ತನ್ನ ಹೆಂಡತಿ ಇಬ್ಬರಿಗೂ ಕೂಡ ಎಚ್ಚರಿಕೆಯನ್ನು ನೀಡಿ ಇನ್ನು ಮುಂದೆ ಈ ರೀತಿ ಮಾಡದಂತೆ ತಾಕಿತು ಮಾಡುತ್ತಾನೆ ಹಾಗೂ ಸಾಕಷ್ಟು ಕೋಪ ಕೂಡ ಹೊಂದುತ್ತಾನೆ. ಆದರೆ ಮಾರನೇ ದಿನ ರಾತ್ರಿ ಅವರು ಮಾಡಿದ ಕೆಲಸಾನೇ ಬೇರೆ.

ಹೌದು ಮಿತ್ರರೇ ಮನೆಯಲ್ಲಿರುವಂತಹ ಹಣ ಹಾಗೂ ಚಿನ್ನಾಭರಣಗಳನ್ನು ಎತ್ತಿಕೊಂಡು ಅತ್ತೆ ಹಾಗೂ ಅಳಿಯ ಇಬ್ಬರು ಕೂಡ ಮನೆಯಿಂದ ಓಡಿ ಹೋಗಿ ಬಿಡುತ್ತಾರೆ. ನಮ್ಮ ಭಾರತದಲ್ಲಿ ಕೂಡ ಪಾಶ್ಚಾತ್ಯ ದೇಶಗಳಂತೆ ಸಂಸ್ಕೃತಿಗೆ ಹಾಗೂ ವಯಸ್ಸಿಗೆ ಮತ್ತು ಸಂಬಂಧಗಳಿಗೆ ಬೆಲೆ ನೀಡದೆ ಇರುವಂತಹ ಮನುಷ್ಯರು ಕೂಡ ಇದ್ದಾರೆ.

Leave a Comment

error: Content is protected !!