Actress Ramya: ಮದುವೆ ವಿಚಾರ ಕೇಳಿದಾಗ ಅವರನ್ನೇ ಮದುವೆ ಆಗೋದು ಎಂಬುದಾಗಿ ಓಪನ್ ಆಗಿ ಹೇಳಿದ ರಮ್ಯಾ!

Ramya ಅಭಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಟ್ಟ ದಿವ್ಯ ಸ್ಪಂದನ ನಂತರ ದಿನಗಳಲ್ಲಿ ಅಭಿಮಾನಿಗಳ ಪ್ರೀತಿಯಿಂದ ರಮ್ಯಾ(Ramya) ಆಗಿ ಕನ್ನಡ ಚಿತ್ರರಂಗದಲ್ಲಿ ಅನಭಿಶಕ್ತ ರಾಣಿಯಾಗಿ ಮಿಂಚುತ್ತಾರೆ, ಮಿಂಚುತ್ತಿದ್ದಾರೆ ಎಂಬುದು ನಿಮಗಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದು ಪ್ರತಿಯೊಬ್ಬರು ಕೂಡ ಇದರ ಬಗ್ಗೆ ಹೆಮ್ಮೆ ಪಡಬೇಕಾಗಿದೆ.

ಯಾಕೆಂದರೆ ಎಷ್ಟೇ ಯಶಸ್ವಿ ನಾಯಕ ನಟಿಯಾಗಿದ್ದರು ಕೂಡ ಅವರ ಬೇಡಿಕೆ ಎನ್ನುವುದು ಕೇವಲ 30 ವರ್ಷದ ಒಳಗೆ ನಿಂತು ಬಿಡುತ್ತದೆ. ಆದರೆ ರಮ್ಯಾ(Ramya) ಅವರ ವಯಸ್ಸು 40 ದಾಟಿದ್ದರೂ ಕೂಡ ಇಂದಿನ ಯುವ ನಟಿಯರಿಗಿಂತಲೂ ಹೆಚ್ಚಿನ ಬೇಡಿಕೆಯನ್ನು ಕನ್ನಡ ಚಿತ್ರರಂಗದಲ್ಲಿ ಅವರು ಹೊಂದಿದ್ದಾರೆ.

ಈಗಲೂ ಕೂಡ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುವಂತಹ ರಮ್ಯಾ ಅವರು ಇತ್ತೀಚಿಗಷ್ಟೇ ಕಾಂಗ್ರೆಸ್(Congress) ಪರವಾಗಿ ಪ್ರಚಾರವನ್ನು ಕೂಡ ನಡೆಸಿದ್ದು ಈ ಸಂದರ್ಭದಲ್ಲಿ ಕೂಡ ರಮ್ಯಾ ಅವರು ಯಾವಾಗ ಮದುವೆಯಾಗುತ್ತಾರೆ ಹಾಗೂ ಯಾರ ಜೊತೆಗೆ ಮದುವೆಯಾಗುತ್ತಾರೆ ಎಂಬುದಾಗಿ ಕೇಳಿದಾಗ ರಮ್ಯಾ ಅವರು ನೇರವಾಗಿಯೇ ಉತ್ತರವನ್ನು ನೀಡಿದ್ದಾರೆ.

ಮದುವೆ ಬಗ್ಗೆ ಕೇಳಿದಾಗ ಯಾರಾದರೂ ಒಳ್ಳೆ ಗೌಡರ ಹುಡುಗನನ್ನು ಹುಡುಕಿ ನನಗೆ ಮದುವೆ ಮಾಡಿಸಿ ಎಂಬುದಾಗಿ ತಮಾಷೆಯಾಗಿಯೇ ನಟಿ ಕೇಳಿದ್ದು ಈ ಮೂಲಕ ಗೌಡರ ಹುಡುಗನನ್ನು ಮದುವೆಯಾಗುವ ಸೂಚನೆಯನ್ನು ನಟಿ ರಮ್ಯಾ(Actress Ramya) ಅವರು ನೀಡಿದ್ದಾರೆ ಎಂದು ಹೇಳಬಹುದು ಇದರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!