ಮದುವೆ ಆಗೋಕು ಮುನ್ನ ಹುಡುಗಿರು ಮೊಬೈಲ್ನಲ್ಲಿ ಏನೆಲ್ಲಾ ನೋಡ್ತಾರೆ ಗೊತ್ತಾ? ಮದುವೆ ಆದ್ಮೇಲೆ ಇದನ್ನೇ ಅವರು ಗಂಡನ ಮನೆಯಲ್ಲಿ ಮಾಡೋದಂತೆ.

Kannada News ಮದುವೆ ಎನ್ನುವುದು ಪ್ರತಿಯೊಬ್ಬ ಹುಡುಗಿಯ ಜೀವನದ ಅತ್ಯಂತ ಉನ್ನತವಾದಂತಹ ಕನಸಾಗಿರುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಕೇವಲ ಹುಡುಗಿಯರು ಅಷ್ಟೇ ಮಾತ್ರವಲ್ಲದೆ ಹುಡುಗರಿಗೂ ಕೂಡ ಮದುವೆ(Marriage) ಎನ್ನುವುದು ಪ್ರಮುಖವಾದಂತಹ ಘಟವಾಗಿರುತ್ತದೆ. ಅದಕ್ಕಾಗಿ ಮದುವೆ ಆಗುವವರ ಕುರಿತಂತೆ ಸರಿಯಾಗಿ ಯೋಚಿಸಿ ನಿರ್ಧಾರ ಮಾಡಿ ಮದುವೆಯಾಗಬೇಕಾಗುತ್ತದೆ.

ಹುಡುಗರಿಗಿಂತ ಹೆಚ್ಚಾಗಿ ಹುಡುಗಿಯರು ಪ್ರತಿಯೊಂದು ಮದುವೆಯ ವಿಚಾರದ ಕುರಿತಂತೆ ಕೂಡ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು ಯಾಕೆಂದರೆ ಈಗಾಗಲೇ ದುಡುಕಿ ನಿರ್ಧಾರ ತೆಗೆದುಕೊಂಡಿರುವ ಫಲಿತಾಂಶದ ಬಗ್ಗೆ ಸಾಕಷ್ಟು ಸುದ್ದಿಗಳಲ್ಲಿ ನಾವು ನೋಡಿದ್ದೇವೆ. ಇನ್ನು ಮದುವೆಯಾಗುವ ಮುಂಚೆ ಹುಡುಗಿಯರು ಮೊಬೈಲ್ ನಲ್ಲಿ ಏನು ಮಾಡ್ತಾರೆ ಎನ್ನುವ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ.

ಹೌದು ಮಿತ್ರರೇ ಮೊಬೈಲ್ ನಲ್ಲಿ ಮದುವೆ ಆಗುವ ಮುಂಚೆ ಗಂಡನನ್ನು ಒಲಿಸಿಕೊಳ್ಳಲು ಏನೆಲ್ಲ ಮಾಡಬೇಕು ಹಾಗೂ ಗಂಡನ ಮನೆಯವರನ್ನು ಒಲಿಸಿಕೊಳ್ಳಲು ನಾನು ಹೇಗೆ ಅಲ್ಲಿ ಇರಬೇಕು ಎನ್ನುವುದರ ಕುರಿತಂತೆ ಗೂಗಲ್(Google) ನಲ್ಲಿ ಸರ್ಚ್ ಮಾಡುತ್ತಾರೆ. ಗಂಡನ ಮುಂದೆ ಚೆನ್ನಾಗಿ ಹೇಗೆ ಇರಬೇಕು ಎನ್ನುವುದರ ಕುರಿತಂತೆ ಕೂಡ ಗೂಗಲ್ ನಲ್ಲಿ ಕಲಿಯುತ್ತಾರೆ.

ಮದುವೆಯಾದ ನಂತರ ಯಾವ ರೀತಿಯಲ್ಲಿ ಸಂಸಾರ ಮಾಡಿದರೆ ಸಂಸಾರ ಚೆನ್ನಾಗಿರುತ್ತದೆ ಹಾಗೂ ಗಂಡನನ್ನು ವಳಿಸಿಕೊಳ್ಳಲು ಇರುವಂತಹ ಮೂಲ ಮಂತ್ರ ಏನು ಎನ್ನುವುದನ್ನು ಗೂಗಲ್(Google) ನಲ್ಲಿ ಮದುವೆ ಆಗುವುದಕ್ಕಿಂತ ಮುಂಚೆ ಪ್ರತಿಯೊಬ್ಬ ಹುಡುಗಿ ಕೂಡ ಸರ್ಚ್ ಮಾಡುತ್ತಾರೆ ಎಂಬುದಾಗಿ ಗೂಗಲ್ ಹೇಳಿದೆ.

Leave a Comment

error: Content is protected !!