ಪ್ರೀತಿಯಿಂದ ನಂಬಿ ಆತ ಕರೆದ ಹೋಟೆಲ್ ರೂಮಿಗೆ ಹುಡುಗಿ ಹೋದಳು! ಹೋಗುವಾಗ ಸರಿಯಿದ್ದ ಹುಡುಗಿ ನಂತರ ಆಗಿದ್ದೆ ಬೇರೆ!

Love Story ಇತ್ತೀಚಿನ ದಿನಗಳಲ್ಲಿ ಪ್ರಪಂಚದಲ್ಲಿ ನಿಜಕ್ಕೂ ಕೂಡ ಪವಿತ್ರವಾದ ಪ್ರೀತಿಗೆ ಜಾಗವೇ ಇಲ್ಲ ಎಂದು ಹೇಳಬಹುದಾಗಿದೆ ಅಷ್ಟರಮಟ್ಟಿಗೆ ಆ ಸಂಬಂಧಕ್ಕೆ ಬೆಲೆ ನೀಡದೆ ವರ್ತಿಸುತ್ತಿದ್ದಾರೆ. ಪ್ರೀತಿ(Love) ಎನ್ನುವುದು ಕೇವಲ ತನ್ನ ಆಸೆಗಳನ್ನು ತೀರಿಸಿಕೊಳ್ಳುವಂತಹ ಒಂದು ಸಂಬಂಧ ಎಂಬುದಾಗಿ ಕೆಲವೊಂದು ಜೋಡಿಗಳು ವರ್ತಿಸುತ್ತಿರುವುದು ಕಲಿಯುಗ ಕೊನೆಯಾಗುತ್ತಿದೆ ಎನ್ನುವಂತೆ ಭಾಸವಾಗುತ್ತಿದೆ.

ಈ ಮಾತಿಗೆ ನಿಜ ಎನ್ನುವಂತಹ ರೀತಿಯಲ್ಲಿ ಒಂದು ಘಟನೆ ನಡೆದಿದ್ದು ಇದೊಂದು ನೈಜ ಘಟನೆ ಯಾಗಿದ್ದು ಪ್ರತಿಯೊಬ್ಬ ಪ್ರೇಮಿಗಳಿಗೂ ಕೂಡ ಇದೊಂದು ಪಾಠವಾಗಿರಲಿ ಎಂಬುದಾಗಿ ಆಶಿಸುತ್ತೇವೆ. ಒಬ್ಬ ಹುಡುಗಿ ಒಬ್ಬ ಹುಡುಗನನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು ಹೀಗಾಗಿ ಆತನ ಒಳಿತಿಗಾಗಿ ಪೂಜೆ(Pooje) ಪುನಸ್ಕಾರಗಳನ್ನು ಮಾಡುತ್ತಿದ್ದಳು ಅಷ್ಟರಮಟ್ಟಿಗೆ ಆತನ ಪ್ರೀತಿಯಲ್ಲಿ ಆಕೆ ಬಿದ್ದಿದ್ದಳು. ಹೇಗಿದ್ದರೂ ಕೂಡ ಆತನ ತಲೆಯಲ್ಲಿ ಓಡಾಡುತ್ತಿದ್ದಿದ್ದು ಒಂದೇ ವಿಷಯ ಅದೇನೆಂದರೆ ಆಕೆಯನ್ನು ಒಂದು ರಾತ್ರಿ ತನ್ನವಳನ್ನಾಗಿ ಮಾಡಿಕೊಳ್ಳುವುದು.

ಈ ಕುರಿತಂತೆ ಕೇಳಿದಾಗಲೆಲ್ಲ ಹುಡುಗಿ ಇದೇನಿದ್ದರೂ ಮದುವೆಯಾದ ಮೇಲೆ ಮಾತ್ರ ಈಗ ಅದೆಲ್ಲ ಸಾಧ್ಯವಿಲ್ಲ ನಮ್ಮಿಬ್ಬರದು ಪವಿತ್ರವಾದ ಪ್ರೀತಿ ಎನ್ನುವುದಾಗಿ ಹೇಳುತ್ತಲೇ ಬಂದಿದ್ದಳು. ಹೀಗಿದ್ದರೂ ಕೂಡ ಒಮ್ಮೆ ಆಕ ಆಕೆಯನ್ನು ಹೋಟೆಲ್ ರೂಮಿಗೆ ಕರೆಸಿಕೊಳ್ಳುತ್ತಾನೆ. ಪ್ರೀತಿಸಿದ ಹುಡುಗನ ಮಾತನ್ನು ನಂಬಿ ಆಕೆ ಹೋಟೆಲ್ ರೂಮಿಗೆ ಹೋಗುತ್ತಾಳೆ ಆದರೆ ಆ ಸಂದರ್ಭದಲ್ಲಿ ಆಕೆಗೆ ತಂಪು ಪಾನೀಯದಲ್ಲಿ(Cool Drinks) ಮತ್ತು ಬರಿಸುವಂತಹ ಔಷಧಿಯನ್ನು ಹಾಕಿ ಕೊಡುತ್ತಾನೆ. ಇದಾದ ನಂತರ ನಡೆದಿದ್ದೇ ಬೇರೆ.

ಅವಳಿನಲ್ಲಿ ಮಲಗಿದ್ದ ಹುಡುಗಿಯ ಮೇಲೆ ಎರಗಿ ತನ್ನ ತೃಷೆಯನ್ನು ತೀರಿಸಿಕೊಳ್ಳುತ್ತಾನೆ. ಆಕೆ ಎದ್ದ ಮೇಲೆ ವಿಚಾರ ಗೊತ್ತಾದ ನಂತರ ಅಳುತ್ತಾಳೆ ಆಗ ಅವನು ಬೇಜಾರು ಮಾಡಿಕೊಳ್ಳಬೇಡ ನನಗೂ ಕೂಡ ಗೊತ್ತಾಗದೆ ಆಗಿ ಹೋಗಿದೆ ನಿನ್ನನ್ನು ಖಂಡಿತವಾಗಿ ಮದುವೆಯಾಗುತ್ತೇನೆ(Marriage) ಎಂಬುದಾಗಿ ಹೇಳುತ್ತಾನೆ. ಅದಾದ ನಂತರ ಮದುವೆ ಬಗ್ಗೆ ಕೇಳಿದಾಗಲೆಲ್ಲ ಆತ ಮಾತನಾಡುವುದನ್ನು ಬಿಡುವುದು ಹಾಗೂ ತಲೆಮರೆಸಿಕೊಂಡು ಓಡಾಡುವುದನ್ನು ಮಾಡುತ್ತಾನೆ. ಅದರಿಂದ ಬೇಸತ್ತ ಹುಡುಗಿ ಆತನ ವಿರುದ್ಧ ಪೊಲೀಸ್ ಕಂಪ್ಲೇಂಟ್ ನೀಡಿ ಈಗ ಆತ ಪೊಲೀಸರ ಅತಿಥಿಯಾಗಿ. ಇದಕ್ಕೆ ಹೇಳೋದು ಮಿತಿಮೀರಿ ಮಾಡಿದರೆ ಅದಕ್ಕೆ ತೆರಬೇಕಾದ ದಂಡವನ್ನು ಕಟ್ಟಲೇ ಬೇಕಾಗುತ್ತದೆ.

Leave a Comment

error: Content is protected !!