Narendra Modi: ಆಳ ಸಮುದ್ರದಲ್ಲಿ ಪ್ರಾಚೀನ ದ್ವಾರಕಾ ವೀಕ್ಷಿಸಿದ ಪ್ರಧಾನಿ ಮೋದಿ

ಸ್ನೇಹಿತರೆ ಅಯೋಧ್ಯೆಯ ಉದ್ಘಾಟನಾ ಕಾರ್ಯಕ್ರಮದ ನಂತರ ಯಾವುದೇ ದೇವಸ್ಥಾನ ಗುಡಿ ಗೋಪುರಗಳಲ್ಲಿಯೂ ಕಾಣಿಸಿಕೊಂಡಿರದಂತಹ ನರೇಂದ್ರ ಮೋದಿ(Narendra Modi)ಯವರು ಬಿಡುವು ಮಾಡಿಕೊಂಡು ಮುಳಗಿ ಹೋಗಿದ್ದಂತಹ ದ್ವಾರಕಾ ನಗರಕ್ಕೆ ಭೇಟಿ ನೀಡಿದ್ದಾರೆ. ಹೌದು ಸ್ನೇಹಿತರೆ, ತಮ್ಮ ಸ್ನೇಹಿತರೊಂದಿಗೆ ದ್ವಾರಕ ಪುಣ್ಯಕ್ಷೇತ್ರದ ಒಳನೋಟವನ್ನೆಲ್ಲ ಕಣ್ತುಂಬಿ ಕೊಳ್ಳುವುದರ ಜೊತೆಗೆ ಅಲ್ಲಿನ ಪುಣ್ಯ ನದಿಯಲ್ಲಿ ಮುಳುಗಿ ಮಿಂದೆದ್ದು ಸ್ನಾನ ಮಾಡಿದ್ದಾರೆ.

ದ್ವಾರಕ ದಲಿನ ಕೆಲ ಸಿಹಿ ಅನುಭವಗಳ ಕುರಿತು ಚಲ ಮಾಹಿತಿಯನ್ನು ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವಂತಹ ನರೇಂದ್ರ ಮೋದಿಯವರು ದ್ವಾರಕದಲ್ಲಿ ತಾವು ಕಳೆದಂತಹ ದಿನಗಳು ಹೇಗಿದ್ದವು ಎಂಬುದರ ಮೆಲುಕು ಹಾಕಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಾರಿ ವೈರಲಾಗುತ್ತಿದ್ದು ಅಯೋಧ್ಯೆಯಲ್ಲಿ ರಾಮನ ಉದ್ಘಾಟನಾ ಮಾಡಿದ ಹಾಗೆ ದ್ವಾರಕದಲ್ಲಿ ಶ್ರೀ ಕೃಷ್ಣನನ್ನು ಮತ್ತೆ ಸ್ಥಾಪಿಸಲಿದ್ದಾರಾ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ.

ಧಾರ್ಮಿಕ ವ್ಯಕ್ತಿಯಾಗಿರುವಂತಹ ಪ್ರಧಾನಿ ನರೇಂದ್ರ ಮೋದಿಯವರು ಆಧ್ಯಾತ್ಮಿಕತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಅಲ್ಲದೆ ತಮ್ಮ ಬಿಡುವಿನ ಸಮಯದಲ್ಲಿ ವಿಶೇಷ ದೇವಸ್ಥಾನಗಳಿಗೆ ಭೇಟಿ ನೀಡುತ್ತ ದೈವಿಕ ಅನುಭವವನ್ನು ಸವಿಯುವ ನರೇಂದ್ರ ಮೋದಿ(Narendra Modi)ಯವರು ಕಳೆದ ಕೆಲವು ದಿನಗಳ ಹಿಂದೆ ಗುಜರಾತ್ ನಲ್ಲಿರುವ ಧ್ವಾರಕಾದೀಶನ ದೇವಸ್ಥಾನಕ್ಕೆ (Dwarakadeesha Temple) ಭೇಟಿ ನೀಡಿ ಅಲ್ಲಿ ಇರುವಂತಹ ಆಳವಾದ ನೀರಿನಲ್ಲಿ ಧುಮುಕಿ ಈಜಾಡುವುದರ ಜೊತೆಗೆ ಕೇಸರಿ

ಬಣ್ಣದ ಉಡುಪನ್ನು ಧರಿಸಿ ತಮ್ಮ ಸೊಂಟಪಟ್ಟಿಗೆ ನವಿಲುಗರಿಗಳನ್ನು ಸಿಲುಕಿಸಿಕೊಂಡ ಹಣೆಗೆ ಕೃಷ್ಣನ ರೀತಿ ತಿಲಕವನ್ನು ಇಟ್ಟುಕೊಂಡು ಕೆಲ ಸುಂದರಗಳನ್ನು ಕ್ಷಣಗಳನ್ಮು ಅನುಭವಿಸಿದ್ದಾರೆ. ಈ ಕೆಲ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ನರೇಂದ್ರ ಮೋದಿ(Narendra Modi) “ನೀರಿನಲ್ಲಿ ಮುಳುಗಿರುವ ದ್ವಾರಕ ನಗರದಲ್ಲಿ ಪ್ರಾರ್ಥನೆ ಸಲ್ಲಿಸುವುದು, ಬಹಳ ದೈವಿಕಾನುಭವವಾಗಿತ್ತು.

ನಾನು ಆಧ್ಯಾತ್ಮಿಕ ಭವ್ಯತೆ ಮತ್ತು ಸಮಯಾತೀತ ಭಕ್ತಿಯ ಪುರಾತನ ಯುಗದೊಂದಿಗೆ ಸಂಪರ್ಕ ಹೊಂದಿದ್ದೇನೆ ಎಂದು ಭಾವಿಸಿದೆ, ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನು ಆಶೀರ್ವದಿಸಲಿ” ಎಂಬ ಸುಂದರವಾದ ಶೀರ್ಷಿಕೆ ಬರೆದು ತಮ್ಮ ದ್ವಾರಕ ಪ್ರವಾಸದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!