ರಾತ್ರಿಯಲ್ಲಿ ನಾಯಿಗಳು ಅಳುವುದು ಏಕೆ ಗೊತ್ತಾ? ನೀವು ಬೆಚ್ಚಿ ಬೀಳುವಂತಹ ಸತ್ಯ ಎಲ್ಲಿದೆ ನೋಡಿ.

Kannada News ನಾಯಿಗಳನ್ನು(Pet Dogs) ಅತ್ಯಂತ ಮುದ್ದಿನ ಸಾಕುಪ್ರಾಣಿಗಳು ಎನ್ನುವುದಾಗಿ ಪ್ರತಿಯೊಬ್ಬರೂ ಕೂಡ ಪರಿಗಣಿಸುತ್ತೇವೆ. ಆದರೆ ಅವುಗಳು ಕೆಲವೊಮ್ಮೆ ಅದರಲ್ಲಿಯೂ ವಿಶೇಷವಾಗಿ ರಾತ್ರಿ ಅಳುವುದು ಏಕೆ ಎನ್ನುವ ಕುರಿತಂತೆ ಸಾಕಷ್ಟು ಗೊಂದಲಗಳು ಹಾಗೂ ಚರ್ಚೆಗಳು ನಮ್ಮಲ್ಲಿ ನಿರ್ಮಾಣವಾಗುತ್ತವೆ. ಬನ್ನಿ ಅವುಗಳು ರಾತ್ರಿ ಅಳುವುದಕ್ಕೆ(Night Crying) ನಿಜವಾದ ಕಾರಣಗಳೇನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಜಗತ್ತಿನ ಅತ್ಯಂತ ನಿಯತ್ತಿನ ಪ್ರಾಣಿ(Loyal Animal) ಎನ್ನುವುದಾಗಿ ನಾಯಿಯನ್ನು ಕರೆಯಲಾಗುತ್ತದೆ. ಮನುಷ್ಯನ ಕುರಿತಂತೆ ಅವುಗಳು ವಿಶೇಷವಾದ ಕಾಳಜಿಯನ್ನು ಹೊಂದಿರುತ್ತವೆ. ಇನ್ನು ಅತಿಂದ್ರೀಯಗಳನ್ನು ಗ್ರಹಿಸುವ ಶಕ್ತಿಯನ್ನು ಬೇರೆ ಎಲ್ಲರಿಗಿಂತ ನಾಯಿಗಳು ಹೆಚ್ಚಾಗಿ ಹೊಂದಿರುತ್ತವೆ. ನಾರಾಯಣ ದೇವರ(God Narayana) ವಾಹನ ಎಂಬುದಾಗಿ ಪರಣರಣಿಸಲಾಗುವ ನಾಯಿಯಲ್ಲಿ ಕೆಲವು ದೈವೀಕ ಶಕ್ತಿಗಳು ಕೂಡ ಅಡಕವಾಗಿರುತ್ತದೆ. ಮಾನವ ಕೆಲವೊಮ್ಮೆ ಗ್ರಹಿಸಲಾಗದ ವಿಚಾರಗಳನ್ನು ನಾಯಿಗಳು ಗ್ರಹಿಸುತ್ತವೆ.

ನಾಯಿಗಳು ರಾತ್ರಿ ಊಳಿಡುವುದನ್ನು ಹಲವಾರು ವಿಚಾರಗಳಿಗೆ ಸಂಬಂಧಿಸಿದಾಗುತ್ತದೆ. ಒಂದು ವೇಳೆ ರಾತ್ರಿ ನಾಯಿ ಅಳುತ್ತಿದ್ದರೆ ಅದನ್ನು ಯಾರದ್ದೋ ಮರಣ ಅಥವಾ ಆ ಊರಿಗೆ ಕೆಡುಕು ಉಂಟಾಗುವ ಸಂಕೇತ ಎನ್ನುವುದಾಗಿ ಭಾವಿಸಲಾಗುತ್ತದೆ. ಇನ್ನು ಅವುಗಳು ರಾತ್ರಿ ಮಾತ್ರ ಯಾಕೆ ಅಳುತ್ತವೆ ಎಂಬುದನ್ನು ಕುರಿತಂತೆ ಕೂಡ ಅದರದ್ದೇ ಆದಂತಹ ಕಾರಣಗಳಿವೆ. ಯಾಕೆಂದರೆ ರಾತ್ರಿಯ ಸಮಯದಲ್ಲಿ ಅವುಗಳ ಅಕ್ಕ ಪಕ್ಕದಲ್ಲಿ ಸುಳಿದಾಡುತ್ತಿರುವ ಆತ್ಮಗಳ(Spirits) ಗೋಚರ ಅವುಗಳಿಗೆ ಆಗುತ್ತವೆ.

ಇವುಗಳ ಅಕ್ಕ ಪಕ್ಕದಲ್ಲಿ ನಡೆಯುವಂತಹ ಘಟನೆಗಳು ಇವುಗಳಿಗೆ ಮೊದಲೇ ತಿಳಿದು ಬರುತ್ತದೆ ಹೀಗಾಗಿ ಏರು ಸ್ವರದಿಂದ ಕೂಗುವ ಮೂಲಕ ಇದರ ಸಂದೇಶವನ್ನು ಉಳಿದ ನಾಯಿಗಳಿಗೆ(Dogs) ನೀಡುವಂತಹ ಪ್ರಯತ್ನವನ್ನು ಮಾಡುತ್ತವೆ. ಒಟ್ಟಾರೆಯಾಗಿ ಇಂತಹ ಆತ್ಮಗಳಿಗೆ ಸಂಬಂಧಿಸಿದಂತಹ ವಿಚಾರಗಳನ್ನು ಮುನ್ಸೂಚನೆಯನ್ನಾಗಿ ಎಲ್ಲರಿಗೂ ತಿಳಿಸಲು ರಾತ್ರಿಯ ಸಂದರ್ಭದಲ್ಲಿ ಕಿರುಚಾಡುವ ಮೂಲಕ ನಾಯಿಗಳು ತಮ್ಮ ಮಾತುಗಳನ್ನು ಹೇಳುವ ಪ್ರಯತ್ನವನ್ನು ಮಾಡುತ್ತವೆ ಎಂಬುದಾಗಿ ತಿಳಿದು ಬಂದಿದೆ.

Leave a Comment

error: Content is protected !!