Sudha Murthy: ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿಗೆ ಅಮ್ಮನವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಕ್ಷಣ

Sudha Murthy: ಸ್ನೇಹಿತರೆ ತಮ್ಮ ಸರಳತೆ ಸಜ್ಜನಿಕೆಯಿಂದಾಗಿ ಈಗಿನ ಯುವಕ -ಯುವತಿಯರ ಆದರ್ಶ ಚಿಲುಮೆಯಾಗಿರುವಂತಹ ಸುಧಾ ಮೂರ್ತಿ(Sudha Murthy) ಅಮ್ಮನವರು ಸಾವಿರಾರು ಕೋಟಿ ಆಸ್ತಿಯ ಒಡತಿಯಾದರೂ ಕೂಡ ಎಲ್ಲಿಯೂ ತಮ್ಮ ಸಿರಿವಂತಿಕೆಯನ್ನಾಗಲಿ ಅಥವಾ ದುಡ್ಡಿನ ದರ್ಪ ಪ್ರದರ್ಶನವನ್ನಾಗಿ ಮಾಡದೆ ಎಲ್ಲರೊಂದಿಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಬಿಡುತ್ತಾರೆ.

ತಮ್ಮ ತವರು ಮನೆಯಿಂದ ಸಿಕ್ಕಂತಹ 10,000 ಮೌಲ್ಯದ ಕೊಡುಗೆ ಆಭರಣಗಳನ್ನು ಅಡವಿಟ್ಟು ಸಣ್ಣ ಸ್ಟಾರ್ಟ ಅಪ್ ಕಂಪನಿಯೊಂದನ್ನೂ ಶುರು ಮಾಡಿದ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ದಂಪತಿಗಳು (Sudha Murthy and Narayana Murthy couples) ಇಂದು ಸಾವಿರಾರು ಜನರಿಗೆ ಉದ್ಯೋಗವಕಾಶವನ್ನು ಕಲ್ಪಿಸಿ ಕೊಡುವುದರ ಜೊತೆಗೆ ಕೋಟ್ಯಾಂತರ ರೂಪಾಯಿ ಆಸ್ತಿಯ ಮಾಲೀಕರಾಗಿದ್ದಾರೆ.

ಆದರೂ ಕೂಡ ತಮ್ಮ ಸರಳ ಸ್ವಭಾವದ ಮೂಲಕವೇ ಕನ್ನಡಿಗರ ಹೃದಯವನ್ನು ಗೆದ್ದಿರುವಂತಹ ಸುಧಾ ಮೂರ್ತಿ(Sudha Murthy) ಅಮ್ಮನವರು ರಾಷ್ಟ್ರಪತಿ ಆದಂತಹ ದ್ರೌಪದಿ ಮುರ್ಮು ಅವರನ್ನು ಆಗಾಗ ಭೇಟಿ ಮಾಡುತ್ತಲೇ ಇರುತ್ತಾರೆ. ಅದರಂತೆ ಕಳೆದ ಕೆಲವು ದಿನಗಳ ಹಿಂದೆ ಸುಧಾ ಮೂರ್ತಿ ಅಮ್ಮನವರು ರಾಷ್ಟ್ರಪತಿ ದ್ರೌಪದಿ ಮೂರು ಅವರನ್ನು ಮತ್ತೊಮ್ಮೆ ಭೇಟಿ ಮಾಡಿದ್ದಾರೆ.

ಇದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವಂತಹ ಸುಧಾ ಮೂರ್ತಿ ಅಮ್ಮನವರು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು( Draupadi murmu) “ಇತ್ತೀಚೆಗೆ ರಾಷ್ಟ್ರಪತಿ ಭವನಕ್ಕೆ ನನ್ನನ್ನು ದ್ರೌಪದಿ ಮುರ್ಮು ಅವರು ಆಹ್ವಾನಿಸಿದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಇಲ್ಲಿನ ಕಲೆ ಸಂಸ್ಕೃತಿ ಮತ್ತು ಇತಿಹಾಸದಿಂದ ನಾನು ಆಶ್ಚರ್ಯಚಕಿತಳಾದೆ. ಮತ್ತು ಇತರ ಪದ್ಮ ಪ್ರಶಸ್ತಿ ಪುರಸ್ಕೃತದೊಂದಿಗೆ ಸಂವಾದದಲ್ಲಿ ಸುಂದರ ಸಮಯವನ್ನು ಕಳೆದಿದ್ದೇನೆ” ಎಂಬ ಕ್ಯಾಪ್ಶನ್ ಬರೆದು ಮಾಹಿತಿ ಹಂಚಿಕೊಂಡರು.

ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು ನಮ್ಮ ಭಾರತದ ಇಬ್ಬರು ಆದರ್ಶ ಮಹಿಳೆಯರಿಗೆ ನೆಟ್ಟಿಗರು ಗೌರವ ಸೂಚಿಸುತ್ತಿದ್ದಾರೆ. ಈ ಹಿಂದೆ ಐ ಐ ಐ ಟಿ ಸಂಸ್ಥೆಯ( IIIT company) ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದಂತಹ ದ್ರೌಪದಿ ಮುರ್ಮು ಅವರಿಗೆ ಸುಧಾ ಮೂರ್ತಿ(Sudha Murthy) ಅಮ್ಮನವರು ರಾಯಚೂರು ಬಳಿ ಇರುವಂತಹ ದೇವದಾಸಿಯರು ಒಲಿದಿರುವಂತಹ ಇಳಕಲ್ ಸೀರೆ ಮತ್ತು ಕೌದಿಯನ್ನು ಉಡುಗೊರೆಯಾಗಿ ನೀಡಿ ಸತ್ಕರಿಸಿದರು. ಅದರಂತೆ ಈ ಬಾರಿಯೂ ವಿಶೇಷವಾದ ಉಡುಗೊರೆ ನೀಡುವ ಮೂಲಕ ತಮ್ಮ ಸ್ನೇಹವನ್ನು ಇನ್ನಷ್ಟು ಬಿಗಿಗೊಳಿಸಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!