Sudha Murthy: ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿಗೆ ಅಮ್ಮನವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಕ್ಷಣ

Sudha Murthy: ಸ್ನೇಹಿತರೆ ತಮ್ಮ ಸರಳತೆ ಸಜ್ಜನಿಕೆಯಿಂದಾಗಿ ಈಗಿನ ಯುವಕ -ಯುವತಿಯರ ಆದರ್ಶ ಚಿಲುಮೆಯಾಗಿರುವಂತಹ ಸುಧಾ ಮೂರ್ತಿ(Sudha Murthy) ಅಮ್ಮನವರು ಸಾವಿರಾರು ಕೋಟಿ ಆಸ್ತಿಯ ಒಡತಿಯಾದರೂ ಕೂಡ ಎಲ್ಲಿಯೂ ತಮ್ಮ ಸಿರಿವಂತಿಕೆಯನ್ನಾಗಲಿ ಅಥವಾ ದುಡ್ಡಿನ ದರ್ಪ ಪ್ರದರ್ಶನವನ್ನಾಗಿ ಮಾಡದೆ ಎಲ್ಲರೊಂದಿಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಬಿಡುತ್ತಾರೆ. ತಮ್ಮ ತವರು ಮನೆಯಿಂದ ಸಿಕ್ಕಂತಹ 10,000 ಮೌಲ್ಯದ ಕೊಡುಗೆ ಆಭರಣಗಳನ್ನು ಅಡವಿಟ್ಟು ಸಣ್ಣ ಸ್ಟಾರ್ಟ ಅಪ್ ಕಂಪನಿಯೊಂದನ್ನೂ ಶುರು ಮಾಡಿದ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ದಂಪತಿಗಳು (Sudha … Read more

Dr Sudha Murthy: ಅತ್ಯುನ್ನತ ಗ್ಲೋಬಲ್ ಇಂಡಿಯನ್ ಅವಾರ್ಡ್ ಪಡೆದು, ಕೆನಡಾದಲ್ಲಿರುವ ಕನ್ನಡ ಸಂಘಕ್ಕೆ ಭೇಟಿ ನೀಡಿದ ಸುಧಾಮೂರ್ತಿ ಅಮ್ಮ

Dr Sudha Murthy: ಸ್ನೇಹಿತರೆ, ಮಹಿಳಾ ಉದ್ಯಮಿ, ಖ್ಯಾತ ಲೇಖಕಿ ಹಾಗೂ ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿರುವಂತಹ ಸುಧಾ ಮೂರ್ತಿ ಅಮ್ಮನವರು ಪ್ರತಿ ಬಾರಿ ತಮ್ಮ ಕೆಲಸದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇರುತ್ತಾರೆ. ಅತ್ಯುನ್ನತವಾದ ಸಾಧನೆ ಮಾಡಿ, ಇತರರಿಗೆ ಆದರ್ಶ ವಾಗುವಂತೆ ಬದುಕುತ್ತಿರುವಂತಹ ಸುಧಾ ಮೂರ್ತಿ(Sudha Murthy) ಅಮ್ಮನವರು ತಮ್ಮ ಇನ್ಫೋಸಿಸ್ ಸಂಸ್ಥೆಯಿಂದ ನೂರಾರು ಜನಕ್ಕೆ ಕೆಲಸ ಕಲ್ಪಿಸಿ ಕೊಡುತ್ತಿರುವುದರ ಜೊತೆಗೆ ಅದರಿಂದ ಬಂದಂತಹ ಲಾಭದಲ್ಲಿ ಬಡವರಿಗೆ ನಿರ್ಗತಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಸಹಾಯ … Read more

error: Content is protected !!