Twins Baby Secret: ಅವಳಿ ಮಕ್ಕಳು ಹುಟ್ಟೋದು ಹೇಗೆ ಹಾಗೂ ಯಾಕೆ ಗೊತ್ತಾ ಇಲ್ಲಿದೆ ನೋಡಿ ನಿಜವಾದ ಕಾರಣ!

Twins Baby Secret ಸಾಮಾನ್ಯವಾಗಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅವಳಿ ಮಕ್ಕಳು ಜನಿಸುವುದು ಅತ್ಯಂತ ಅಪರೂಪ. ಆದರೆ ಒಂದು ವೇಳೆ ಅವಳಿ ಮಕ್ಕಳು(Twins) ಜನಿಸಿದರೆ ಖಂಡಿತವಾಗಿ ನಿಜಕ್ಕೂ ಕೂಡ ಅದನ್ನು ಅದೃಷ್ಟ ಎಂದು ಭಾವಿಸಲಾಗುತ್ತದೆ. ಚಿಕ್ಕ ಮಕ್ಕಳಿಂದ ಪ್ರಾರಂಭವಾಗಿ ಅವರು ಬೆಳೆದು ದೊಡ್ಡವರಾಗುವವರೆಗೂ ಕೂಡ ಅವರಲ್ಲಿ ಯಾರು ಯಾರೆಂಬುದನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಅಷ್ಟರಮಟ್ಟಿಗೆ ಒಂದೇ ರೀತಿ ಇರುತ್ತಾರೆ.

ಪ್ರಪಂಚದಲ್ಲಿ ಒಂದೇ ರೀತಿಯ ಏಳು ಮಂದಿ ಇರುತ್ತಾರೆ ಎಂಬುದಾಗಿ ನಮ್ಮ ಹಿರಿಯರು ಹೇಳುತ್ತಾರೆ ಅದೇ ರೀತಿಯಲ್ಲಿ ಅವಳಿ ಮಕ್ಕಳ ಜನನ ಕುರಿತಂತೆ ಹಲವಾರು ಜನರಲ್ಲಿ ಸಾಕಷ್ಟು ಗೊಂದಲ ಹಾಗೂ ಕುತೂಹಲ ಕೂಡ ಇದೆ. ಇಂದಿನ ಲೇಖನಿಯಲ್ಲಿ ಇದು ಹೇಗೆ ಸಾಧ್ಯ ಇದಕ್ಕೆ ಕಾರಣ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಮು’ ಟ್ಟಿನ ಸಂದರ್ಭದಲ್ಲಿ ಹಾರ್ಮೋನುಗಳ ಬದಲಾವಣೆಯಿಂದಾಗಿ ಅವಳಿ ಮಕ್ಕಳು ಜನಿಸುವ ಸಾಧ್ಯತೆ ಇರುತ್ತದೆ ಎಂಬುದಾಗಿ ಕೂಡ ಹೇಳಲಾಗುತ್ತದೆ. ವಯಸ್ಸಾದಂತೆ ಗರ್ಭಿಣಿ(Pregnant) ಆದಲ್ಲಿ ಕೂಡ ಅವಳಿ ಮಕ್ಕಳು ಜನಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದಾಗಿ ವೈದ್ಯರು ತಿಳಿಸುತ್ತಾರೆ.

ಇತ್ತೀಚಿನ ರಿಸರ್ಚ್ ಮೂಲಕ ತಿಳಿದು ಬಂದಿರುವ ವಿಚಾರವೇನೆಂದರೆ ಪ್ರಪಂಚದ 80 ಪ್ರತಿಶತಕ್ಕೂ ಅಧಿಕ ಅವಳಿ ಮಕ್ಕಳು ಜನಿಸುತ್ತಿರುವುದು ಏಷ್ಯ ಹಾಗೂ ಆಫ್ರಿಕಾ ಖಂಡದಲ್ಲಿ. ಪ್ರತಿ ವರ್ಷ ಪ್ರಪಂಚದಲ್ಲಿ 1.6 ಮಿಲಿಯನ್ಗೂ ಅಧಿಕ ಮಕ್ಕಳು ಅವಳಿ ಮಕ್ಕಳಾಗಿ ಜನಿಸುತ್ತಾರೆ ಎಂಬುದು ಲೇಟೆಸ್ಟ್ ಆಗಿ ತಿಳಿದು ಬಂದಿರುವಂತಹ ರಿಸರ್ಚ್ ನ ಸಾರಾಂಶ. ಅವಳಿ ಮಕ್ಕಳ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!